ಈ 4 ರಾಶಿಯ ವ್ಯಕ್ತಿಗಳನ್ನು ಮಹಿಳೆಯರು ಹೆಚ್ಚು ಇಷ್ಟಪಡುತ್ತಾರೆ

0 22

ಈ 4 ರಾಶಿಯ ವ್ಯಕ್ತಿಗಳನ್ನು ಮಹಿಳೆಯರು ಹೆಚ್ಚು ಇಷ್ಟಪಡುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಈ ನಾಲ್ಕು ರಾಶಿಯ ವ್ಯಕ್ತಿಗಳನ್ನು ಮಹಿಳೆಯರು ಹೆಚ್ಚು ಇಷ್ಟಪಡುತ್ತಾರೆ!
ಗಂಡು-ಹೆಣ್ಣಿನ ಜಾತಕ ನೋಡಿ ಕೂಡಿಬಂದರೆ ವಿವಾಹ ಮಾಡಲು ನಿರ್ಧಾರ ಮಾಡುತ್ತಾರೆ ಆದರೆ ಮಹಿಳೆಯರು ನಿರ್ದಿಷ್ಟವಾದ ರಾಶಿಯ ವ್ಯಕ್ತಿಗಳನ್ನು ಇಷ್ಟಪಡುತ್ತಾರೆ ಆಕರ್ಷಣೆ ಜಗದ ನಿಯಮ ಜ್ಯೋತಿಷ್ಯ ಶಾಸ್ತ್ರಗಳಲ್ಲಿಯೂ ಕೆಲವೊಂದು ರಾಶಿಗಳಿವೆ ಅವು ಉಳಿದ ರಾಶಿಗಳಿಗಿಂತ ಹೆಚ್ಚು ಆಕರ್ಷಿಸಲ್ಪಡುತ್ತವೆ ಜನಾನುರಾಗಿಯು ಕ್ರಿಯಾಶೀಲತೆಯ ಕಾರಣವು ಎಷ್ಟೇ ಜನರ ನಡುವೆ ಇದ್ದರು ಗಮನಸೆ ಳೆಯುತ್ತವೆ ಪಾಶ್ಯಾತ್ಯ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ 4 ರಾಶಿಗಳು ಹೆಚ್ಚು ಪ್ರಭಾವಶಾಲಿಯಾಗಿವೆ ಅವುಗಳ ಆಧಾರದ ಮೇಲೆ ವ್ಯಕ್ತಿಯ ಸ್ವಭಾವ, ನಡವಳಿಕೆ ಇಷ್ಟ ಅನಿಷ್ಟಗಳು, ಭವಿಷ್ಯ, ಪ್ರೀತಿ, ಉದ್ಯೋಗ, ಸಂಬಂಧಗಳನ್ನು ಲೆಕ್ಕಹಾಕಬಹುದು ಮಹಿಳೆಯರಿಗೆ ಪ್ರಿಯವಾದದ್ದು ನಮ್ಮ ಸಂಪ್ರದಾಯದಲ್ಲಿ ಗಂಡು-ಹೆಣ್ಣಿಗೆ ಮದುವೆ ಮಾಡುವ ಮುನ್ನ ಅವರಿಬ್ಬರ ಗ್ರಹ, ಲಗ್ನ, ನಕ್ಷತ್ರ, ನಾಡಿ ಮತ್ತು ಸಾಮ್ಯತೆ ಇದೆಯೆ ಎಂಬುದನ್ನು ನೋಡುತ್ತೇವೆ ಆದರೆ ಪಾಶ್ಚಾತ್ಯ ಜ್ಯೋತಿಷ್ಯಶಾಸ್ತ್ರ ಕೆಲವೊಂದು ಅಂಶಗಳನ್ನು ಆಧರಿಸಿ ವಧು ವರರ ಸಾಮ್ಯತೆಯನ್ನು ಲೆಕ್ಕ ಹಾಕುತ್ತದೆ ಅದರ ಪ್ರಕಾರ ಮಹಿಳೆಯರು ಇಷ್ಟಪಡುವ ರಾಶಿಗಳು ಯಾವುವು ಇರಬಹುದು ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ.

ಮೊದಲನೆಯದಾಗಿ ಮಿಥುನ ರಾಶಿ :-
ಈ ರಾಶಿಯ ಪುರುಷರು ಅದೃಷ್ಟವಂತರು ಗುಂಪಿನಲ್ಲಿದ್ದರು ಸುಲಭವಾಗಿ ಮತ್ತೊಬ್ಬರ ಗಮನ ಸೆಳೆಯುವಷ್ಟು ಅಯಸ್ಕಾಂತೀಯ ಶಕ್ತಿ ಇವರಲ್ಲಿ ಸಹಜವಾಗಿ ಬಂದಿರುತ್ತದೆ ಇವರ ವ್ಯಕ್ತಿತ್ವದಿಂದ ಮಹಿಳೆಯರು ಬಹುಬೇಗನೆ ಆಕರ್ಷಿತರಾಗುತ್ತಾರೆ ಇವರು ಸಹಜ, ಮೃದು ಹಾಗೂ ರೋಮ್ಯಾಂಟಿಕ್ ಸಭಾವನ್ನು ಹೊಂದಿರುತ್ತಾರೆ, ಮಿಥುನ ರಾಶಿಯವರು ಉತ್ತಮ ವಾಗ್ಮಿಗಳು ಪ್ರೌಢಾವಸ್ಥೆಯಲ್ಲಿ ಹೆಚ್ಚು ಆಕರ್ಷಿತರಾಗಿ ಕಾಣುತ್ತಾರೆ ಅಂತೆಯೇ
ಮಿಥುನ ರಾಶಿಯಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಹೃದಯವಂತರು ಸಮಾಜದಲ್ಲಿ ಎಲ್ಲರನ್ನು ಪ್ರೀತಿಯಿಂದ ಕಾಣುತ್ತಾರೆ.

ಎರಡನೆಯದು ಸಿಂಹ ರಾಶಿ :-
ಈ ರಾಶಿಯ ಜನರು ಹೃದಯವಂತರು, ಸ್ನೇಹಮಯಿಗಳು ಎಲ್ಲರೊಡನೆ ಉತ್ತಮ ಬಾಂಧವ್ಯವನ್ನು ಹೊಂದಿರುತ್ತಾರೆ ಸಂಕೋಚವಿಲ್ಲದೆ ಎಲ್ಲರೊಡನೆ ಮುಕ್ತವಾಗಿ ವ್ಯವಹರಿಸುವ ಇವರ ನಡೆ ಎಲ್ಲರಿಗೂ ಇಷ್ಟವಾಗುತ್ತದೆ ಅದರಲ್ಲೂ ಇವರ ಹೃದಯವಂತಿಕೆಗೆ ಯಾವ ವಯೋಮಾನದವರಾದರೂ ಮಾರುಹೋಗುತ್ತಾರೆ ಇವರ ಕಾರ್ಯನಿಷ್ಠೆ, ನಡೆ, ಗಾಂಭೀರ್ಯವನ್ನು ಇತರರು ಅನುಸರಿಸಲು ಬಯಸುತ್ತಾರೆ.

ಮೂರನೆಯದು ತುಲಾ ರಾಶಿ :-
ಈ ರಾಶಿಯವರು ಯಾವುದೇ ಸ್ಥಳಕ್ಕೆ ಹೋದರೂ ಚಿರ ಪರಿಚಿತರಂತೆ ಕಾಣುತ್ತಾರೆ ಪ್ರೌಢಾವಸ್ಥೆಯಲ್ಲಿ ಇವರು ಹೆಚ್ಚು ಸುಂದರವಾಗಿ ಕಾಣುತ್ತಾರೆ ಇವರ ಆಕರ್ಷಣೆ ಇನ್ನೂ ಹೆಚ್ಚು ಇವರ ಕೇಶವಿನ್ಯಾಸ ಡ್ರೆಸ್ ಕಾಂಬಿನೇಷನ್ ಬೇರೆಯವರಿಗಿಂತ ಭಿನ್ನವಾಗಿರುತ್ತದೆ ತುಲಾ ರಾಶಿಯ ಮಹಿಳೆಯರು ಅಲಂಕಾರ ಪ್ರಿಯರು ಎಲ್ಲರಿಗಿಂತ ತಾವು ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ ಇವರು ಭಾವನಾತ್ಮಕ ಜೀವಿಗಳು.

ಕೊನೆಯದಾಗಿ ಮಕರ ರಾಶಿ :-
ಮಕರ ರಾಶಿಯ ಪುರುಷರು ಸಹಜವಾಗಿ ಸುಂದರವಾಗಿರುತ್ತಾರೆ ನೀಲ ನಾಸಿಕವನ್ನು ಹೊಂದಿರುತ್ತಾರೆ ಬಹುತೇಕ ಜನರು ಗೌರವ ವರ್ಣೀಯರು, ಸ್ನೇಹಮಯಿಗಳು ಇವರು ಎಲ್ಲರಿಗೂ ಇಷ್ಟವಾಗುತ್ತಾರೆ ಮಕರ ರಾಶಿಯವರ ಮಾತಿನ ಶೈಲಿ, ಹುಡುಪು, ವೈಯ್ಯಾರ, ಎಲ್ಲವೂ ಭಿನ್ನವಾಗಿರುತ್ತದೆ ಸಹಜವಾಗಿ ಮತ್ತೊಬ್ಬರ ಆಕರ್ಷಣೆಗೆ ಕಾರಣವಾಗುತ್ತಾರೆ ಮಕರ ರಾಶಿಯ ಪುರುಷರು ಸದಾ ಹಸನ್ಮುಖಿಗಳು ಮಕರ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳು ಸ್ನೇಹಪ್ರಿಯರು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.