ಮಿಥುನ ರಾಶಿ ನವೆಂಬರ್ ಮಾಸ ಭವಿಷ್ಯ

0 48

ಮಿಥುನ ರಾಶಿ ನವೆಂಬರ್ ಮಾಸ ಭವಿಷ್ಯ

ಮಿಥುನ ರಾಶಿಯವರಿಗೆ ಚತುಗ್ರಹ ಯೋಗವಿರುತ್ತದೆ ಸಾಧಾರಣವಾಗಿ ಮಿಶ್ರ ಫಲವಿರುತ್ತದೆ ಮೊದಲನೆಯದಾಗಿ ರೋಗದಿಂದ ಮುಕ್ತಿ ಇದು ಶುಭಫಲವು ಆಗುತ್ತದೆ, ಅಶುಭ ಫಲವೂ ಆಗುತ್ತದೆ ಅದನ್ನು ನೀವು ಹೇಗೆ ತೆಗೆದುಕೊಳ್ಳುವಿರಿ, ಅದರ ಮೇಲೆ ಅವಲಂಬಿತವಾಗಿರುತ್ತದೆ ರೋಗಮುಕ್ತಿ ಎಂದರೆ ಶುಭ ಫಲ ರೋಗಮುತ್ತಿಯಾಗಬೇಕೆಂದರೆ ಮೊದಲು ರೋಗ ಬರಬೇಕು ರೋಗ ಬರುವುದು ಅಶುಭ ಫಲ ನೀವು ಇದನ್ನು ಹೇಗೆ ತೆಗೆದುಕೊಳ್ಳುವಿರೋ ರೋಗ ಬರುತ್ತದೆ ಎಂದು ತೆಗೆದುಕೊಳ್ಳುವಿರೋ ಅಥವಾ ರೋಗ ಮುಕ್ತಿಯಾಗುತ್ತದೆ ಎಂದು ತೆಗೆದುಕೊಳ್ಳುವರು ನಿಮಗೆ ಅವಲಂಬಿಸಿರುತ್ತದೇ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮುಂದಿನ ಫಲ ಮಾನಸಿಕ ವ್ಯಥೆ ಅನಾರೋಗ್ಯ, ಅವಮಾನ ಇದೆಲ್ಲ ಬರುತ್ತಾ ಹೋಗುತ್ತದೆ ತಂದೆಯಿಂದ ಅಥವಾ ರಾಜರಿಂದ ಮಾನಸಿಕ ವ್ಯಥೆ ಬರುತ್ತದೆ ಮಾನಸಿಕ ವ್ಯಥೆ ಒಂದು ವಾರಕ್ಕೆ ಆಗುತ್ತದೆ ಮತ್ತೊಂದು ವಾರಕ್ಕೆ ಸರಿಯಾಗುತ್ತದೆ ಅವಮಾನ ಆಗುತ್ತದೆ ಅವಮಾನ ಎಂದರೆ ದೊಡ್ಡದಾಗಿ ಆಗುವುದಿಲ್ಲ ಮನೆಯಲ್ಲಿ ಸಣ್ಣಪುಟ್ಟ ಅವಮಾನಗಳು ಆಗಬಹುದು ಹಿರಿಯರಿಂದ ಅವಮಾನಗಳು ಉಂಟಾಗುತ್ತದೆ ನೀವು ಮಾಡಿರುವುದು ತಪ್ಪಾಗಿರಬಹುದು ಅದನ್ನು ಅವರು ತಿದ್ದಿ ಹೇಳಬಹುದು ಅದನ್ನು ನೀವು ಸರಿಯಾಗಿ ಉಪಯೋಗಿಸಿಕೊಳ್ಳಬೇಕು

ಬಂಧುಗಳು ನಿಮ್ಮನ್ನು ಬಿಟ್ಟು ಹೋಗುತ್ತಾರೆ ಕೆಲವು ದಿನಗಳವರೆಗೂ ಸಂಬಂಧಗಳು ಹದಗೆಡಬಹುದು ನಂತರ ಮುಂದಿನ ದಿನಗಳಲ್ಲಿ ಸರಿಯಾಗಬಹುದು ಪತ್ನಿಪುತ್ರರೊಂದಿಗೆ ಕಲಹ ಇದು ಎಲ್ಲ ತಿಂಗಳಲ್ಲೂ ಆಗುತ್ತಿರುತ್ತದೆ ಆದರೆ ಈ ತಿಂಗಳಲ್ಲಿ ಸ್ವಲ್ಪ ಹೆಚ್ಚಾಗಿ ಆಗುತ್ತದೆ ಅವರು ಹೇಳುವುದನ್ನು ನೀವು ತಪ್ಪಾಗಿ ತಿಳಿದುಕೊಳ್ಳುವಿರಿ ಇದರಿಂದ ಸ್ವಲ್ಪ ಕಲಹ ಉಂಟಾಗುತ್ತದೆ ನಿಮ್ಮ ಮಕ್ಕಳು ಏನು ಹೇಳುತ್ತಿದ್ದಾರೆ ನಿಮ್ಮ ಹೆಂಡತಿ ಏನು ಹೇಳುತ್ತಿದ್ದಾರೆ ಅವರ ದೃಷ್ಟಿಕೋನದಿಂದ ನೀವು ಯೋಚಿಸಬೇಕು ಆಗ ನಿಮಗೆ ಅರ್ಥವಾಗುತ್ತದೆ ಇದು ಅಷ್ಟು ದೊಡ್ಡ ತೊಂದರೆಗಳಲ್ಲ ನೀವು ತೊಂದರೆಗಳು ಎಂದು ಭಾವಿಸಿದರೆ ಅದು ದೊಡ್ಡದಾಗುತ್ತ ಹೋಗುತ್ತದೆ ಆದ್ದರಿಂದ ಇದನ್ನು ಹೆಚ್ಚಾಗಿ ತೆಗೆದುಕೊಳ್ಳಬೇಡಿ ಮತ್ತು ನಮಗೆ ಚಿಂತೆಯಾದಗ ಇತರರಿಗೆ ಬೈಯುತ್ತಿರುತ್ತೇವೆ ಏನಾದರೂ ಹೇಳುತ್ತಿರುತ್ತೇವೆ

ನಾವು ಮಾತನಾಡುತ್ತಿರುವಾಗ ನಮ್ಮ ಕಿವಿ ಕೆಲಸ ಮಾಡುತ್ತಿರುವುದಿಲ್ಲ ನಿಮ್ಮ ಮಾತನ್ನು ನೀವು ನಿಲ್ಲಿಸಿದೆ ಆದರೆ ನಿಮ್ಮ ಮನಸ್ಸಿನ ಮಾತನ್ನು ನೀವು ಕೇಳುವಿರಿ ಆಗ ನೀವು ಸ್ವಲ್ಪ ಯೋಚನೆ ಮಾಡಿ ಯೋಚಿಸಿ ಮಾತನಾಡುವುದರಿಂದ ಈ ತೊಂದರೆಗಳಿಂದ ದೂರಾಗಬಹುದು ನಿಮಗೆ ಅನಾರೋಗ್ಯ ಆಗುತ್ತದೆ ಆದ್ದರಿಂದ ನೀವು ಅದಕ್ಕೆ ಸಿದ್ಧವಾಗಿರಬೇಕು ಅನಾರೋಗ್ಯಕ್ಕೆ ನಿಮ್ಮಿಂದ ಏನು ಮಾಡಲಾಗುವುದಿಲ್ಲ ಆದರೆ ನೀವು ಅದಕ್ಕೆ ಸಿದ್ಧವಾಗಿರಬೇಕು ನಂತರ ಅದು ನಿವಾರಣೆ ಆಗುತ್ತದೆ ನಿಮಗೆ ಹೀಗೆ ಆಗುವ ಸಾಧ್ಯತೆಗಳು ಇವೆ ಎಂದು ಎಚ್ಚರಿಕೆ ನೀಡುತ್ತಿದ್ದೇವೆ ನೀವು ಅದಕ್ಕೆ ಸಿದ್ಧವಾಗಿದ್ದರೆ ಈ ತೊಂದರೆಗಳಿಂದ ಹೊರ ಬರಬಹುದು ಇನ್ನು ಕೆಲವರಿಗೆ ದೇವತಾ ಆರಾಧನೆಗಳು ಬೇಕಾಗುತ್ತದ

ಇನ್ನು ನಿಮಗೆ ಧನ ಪ್ರಾಪ್ತಿಯಾಗುತ್ತದೆ ಕೆಲವೊಂದು ತಿಂಗಳು ಮಾತ್ರ ಅತಿಯಾಗಿ ಖರ್ಚು ಮಾಡುತ್ತೀರಿ ಈ ತಿಂಗಳಲ್ಲಿ ಹಣವನ್ನು ಉಳಿತಾಯ ಮಾಡುವಿರಿ ಈ ತಿಂಗಳಲ್ಲಿ ನಿಮಗೆ ಯಶಸ್ಸು ಇರುತ್ತದೆ ನೀವು ಮಾಡತಕ್ಕಂಥ ಕೆಲಸದಲ್ಲಿ ನಿಮ್ಮ ವಿದ್ಯಾಭ್ಯಾಸದಲ್ಲಿ ಯಶಸ್ಸು ಸಿಗುತ್ತದೆ ನಿಮಗೆ ಕೆಲವೊಂದಿಷ್ಟು ಲಾಭಗಳು ಆಗುತ್ತದೆ ಈ ಯಶಸ್ಸನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಿ ಇನ್ನೂ ಮುಂದಿನ ಫಲ ನಿಮಗೆ ಪುತ್ರ ಪ್ರಾಪ್ತಿಯಾಗುತ್ತದೆ ಪುತ್ರ ಪ್ರಾಪ್ತಿ ಎಂದರೆ ಮಕ್ಕಳಿಲ್ಲದೆ ಇರುವವರಿಗೆ ಮಕ್ಕಳಾಗುವ ಸಾಧ್ಯತೆಗಳು ಇದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.