ತುಲಾ ರಾಶಿ ನವೆಂಬರ್ ಮಾಸ ಭವಿಷ್ಯ

0 31,449

ತುಲಾ ರಾಶಿ ನವೆಂಬರ್ ಮಾಸ ಭವಿಷ್ಯ

ನಿಮಗೆ ತೊಂದರೆಗಳನ್ನು ಕೊಡಲು ಹಲವಾರು ಜನರಿದ್ದಾರೆ ಹಲವಾರು ಕಾರಣಗಳಿದೆ ಹಲವಾರು ಮೂಲಗಳಿಂದ ತೊಂದರೆಗಳು ಬರುತ್ತದೆ ಆದರೆ ಅವುಗಳನ್ನೆಲ್ಲ ಮೆಟ್ಟಿ ನಿಲ್ಲಲು ನಿಮಗೆ ಒಂದೇ ಒಂದು ಶುಭಫಲ ಇದೆ ಈ ಅದ್ಭುತವಾದ ಶುಭಫಲವನ್ನು ಸೂಚಿಸುತ್ತಿರುವವನು ಶುಕ್ರ ಶುಕ್ರನು ನಿಮ್ಮ ಲಗ್ನಧಿಪತಿಯಾಗಿದ್ದಾನೆ ನಿಮ್ಮ ಆತ್ಮ ಶಕ್ತಿ ಮತ್ತು ಸ್ವಂತ ಶಕ್ತಿಯಿಂದ ನಿಮಗೆ ಯಾರು ಸಹಾಯವೂ ಸಿಗುವುದಿಲ್ಲ ನಿಮ್ಮ ಸ್ವಂತ ಬುದ್ಧಿಯಿಂದ ಹೊರಬರುವಿರಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಎಂದರೆ ಇದಕ್ಕೆ ಶುಕ್ರನು ಸಹಾಯ ಮಾಡುತ್ತಾನೆ ನಿಮ್ಮನ್ನ ಹಿಂದೆ ಅಟ್ಟಲು ತುಂಬಾ ಜನ ಕಾಯುತ್ತಿದ್ದಾರೆ ತುಂಬಾ ಪ್ರಯತ್ನಗಳನ್ನು ಕೂಡ ಮಾಡುತ್ತಿದ್ದಾರೆ ಅವರೆಲ್ಲರನ್ನೂ ನೀವು ಮೆಟ್ಟಿ ಮುನ್ನುಗಬೇಕು ಯಾರ ಸಹಾಯವೂ ಇಲ್ಲದೆ ಆತ್ಮಸ್ಥೈರ್ಯದಿಂದ, ಧೈರ್ಯದಿಂದ ಎಲ್ಲ ಕೆಲಸವನ್ನು ಸಾಧಿಸಬಹುದು ಎಂದು ಈ ತಿಂಗಳು ನೀವು ತೋರಿಸಿ ಕೊಡುವಿರಿ ಜೊತೆಗೆ ಬುಧನು ಕೂಡ ಇದ್ದಾನೆ ಬುಧ ಯಾರು ಎಂದರೆ ಪಂಡಿತ ಅಂದರೆ ಬಹಳವಾದ ಜ್ಞಾನವನ್ನು ಹೊಂದಿರುವನೆ ಪಂಡಿತ ಅತಿಯಾದ ಜ್ಞಾನವನ್ನು ಹೊಂದಿರುವ ಬುಧನನ್ನು ನೀವು ಜೊತೆಗೆ ಹೊಂದಿರುವಿರಿ

ಆದ್ದರಿಂದ ಅತಿಯಾದ ಜ್ಞಾನ ಮತ್ತು ಶೌರ್ಯದಿಂದ ನೀವು ಮುನ್ನುಗ್ಗಬೇಕು ಮತ್ತು ತುಂಬಾನೇ ಜಾಗೃತೆಯನ್ನು ತೆಗೆದುಕೊಳ್ಳಬೇಕು ಮೈಯೆಲ್ಲ ಕಣ್ಣಾಗಿರಿಸಿಕೊಂಡಿರಬೇಕು ಒಂದು ಹೆಜ್ಜೆ ಹಿಂದೆ ಇಟ್ಟರೆ 10 ಹೆಜ್ಜೆ ಮುಂದೆ ಇಡಬೇಕಾಗುತ್ತದೆ ಈ ರೀತಿ ಮಾಡಲು ಶಕ್ತಿಯನ್ನು, ಧೈರ್ಯವನ್ನು ಗಣಪತಿಯು ನಿಮಗೆ ನೀಡುತ್ತಾನೆ ಈ ಫಲಗಳು ತುಲಾ ರಾಶಿಯ ಎಲ್ಲರಿಗೂ ನಡೆದೆ ನಡೆಯುತ್ತದೆ ಅದರಲ್ಲೂ ವಿಶೇಷವಾಗಿ ಕೆಲವೊಂದಿಷ್ಟು ಜನರಿದ್ದಾರೆ ಮೊದಲನೆಯದಾಗಿ ವಸ್ತ್ರ ವ್ಯಾಪಾರಗಳನ್ನು ಮಾಡತಕ್ಕಂಥ ಹಾಗೆ ಸುಗಂಧದ ದ್ರವ್ಯಗಳನ್ನು ಮಾರಾಟ ಮಾಡುವಂತಹವರು, ಬ್ಯೂಟಿ ಪಾರ್ಲರ್ಗಳು, ಇನ್ನೂ ಬಟ್ಟೆಯನ್ನು ಮೂಲಾಧಾರವಾಗಿಟ್ಟುಕೊಂಡು ಯಾವೆಲ್ಲ ವ್ಯಾಪಾರ ಮಾಡುತ್ತಿರುತ್ತಾರೆ, ನಟನೆ, ಸಾಹಿತ್ಯ, ಸಂಗೀತ, ಕಲಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮುಖ್ಯವಾಗಿ ಈ ಫಲಗಳು ಬರುತ್ತದೆ

ಧನ ಹಾನಿ ಉಂಟಾಗುವ ಫಲ ಇದೆ ಅದು ಹಲವಾರು ರೀತಿಯಲ್ಲಿ ಆಗುತ್ತದೆ ಮೊದಲನೆಯದಾಗಿ ನಿಮಗೆ ರೋಗ ಬರುತ್ತದೆ ಆ ರೋಗವನ್ನು ಗುಣಪಡಿಸಿಕೊಳ್ಳಲು ಹಣವನ್ನು ಖರ್ಚು ಮಾಡುವಿರಿ, ಇನ್ನೊಂದು ನಿಮಗೆ ಹಠಮಾರಿತನ ಬರುತ್ತದೆ ಹಟಮಾರಿತನದಿಂದ ಒಂದಷ್ಟು ಹಣವನ್ನು ಕಳೆದುಕೊಳ್ಳುವಿರಿ ಇನ್ನು ಶತ್ರುಪೀಡೆ ಉಂಟಾಗುತ್ತದೆ ಅದರಿಂದ ತಪ್ಪಿಸಿಕೊಳ್ಳಲು ಹಣವನ್ನು ಖರ್ಚು ಮಾಡುವಿರಿ ಇನ್ನು ನಿಮ್ಮ ತಂದೆಗೆ ನಿಮ್ಮ ಕುಟುಂಬಸ್ಥರಿಗೆ ರೋಗಗಳು ಬರುತ್ತದೆ ಅದನ್ನು ನಿವಾರಣೆ ಮಾಡಲು ಖರ್ಚು ಮಾಡುವಿರಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು ಮಾಡಬೇಕಾಗುತ್ತದೆ ಹಾಗಾಗಿ ಬಹಳಷ್ಟು ಧನ ಹಾನಿ ಉಂಟಾಗುತ್ತದೆ ಈ ರೋಗದಿಂದ ಹೇಳದೆ ಕೇಳದೆ ಖರ್ಚುಗಳು ಬಂದುಬಿಡುತ್ತದೆ

ಅನವಶ್ಯಕ ಖರ್ಚುಗಳು ಹೆಚ್ಚಾಗುತ್ತದೆ ಇಷ್ಟೆಲ್ಲ ತೊಂದರೆಗಳು ಇರುವುದರಿಂದ ಹಣವನ್ನು ಖರ್ಚು ಮಾಡಬೇಕಾದರೆ ಬಹಳಷ್ಟು ಯೋಚನೆ ಮಾಡಿ ಖರ್ಚು ಮಾಡಿ ಯೋಚಿಸಿ ಖರ್ಚು ಮಾಡುವುದರಿಂದ ಹಣವನ್ನು ಉಳಿತಾಯ ಮಾಡಬಹುದು ಹಣ ಮತ್ತು ಮರ್ಯಾದೆ ಇವೆರಡನ್ನು ಗಳಿಸುವುದು ತುಂಬಾ ಕಷ್ಟ ಖರ್ಚು ಮಾಡಬೇಕಾದರೆ ಬೇಗನೆ ಖರ್ಚು ಮಾಡುವಿರಿ ಆದರೆ ಅದನ್ನು ಗಳಿಸುವುದು ತುಂಬಾ ಕಷ್ಟ ಹಾಗೆ ತುಂಬ ಸಮಯ ಹಿಡಿಯುತ್ತದೆ ಆದ್ದರಿಂದ ಯೋಚನೆ ಮಾಡಿ ಮಾತನಾಡಿ ಯೋಚನೆ ಮಾಡಿ ಹಣವನ್ನು ಖರ್ಚು ಮಾಡಿ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.