2023ರಲ್ಲಿ ರಾಜಯೋಗ ಶಶ ಮಹಾಪುರುಷ ಯೋಗ ಅತ್ಯಂತ ಶುಭ ಫಲ ಕಾಣುವ ಲಗ್ನಗಳು

0 45

2023ರಲ್ಲಿ ರಾಜಯೋಗ ಶಶ ಮಹಾಪುರುಷ ಯೋಗ ಅತ್ಯಂತ ಶುಭ ಫಲ ಕಾಣುವ ಲಗ್ನಗಳು

2023 ಹೊಸ ವರ್ಷ ಆರಂಭವಾಗುತ್ತಿದೆ ಶನಿ ಪರಮಾತ್ಮರು ರಾಶಿ ಪರಿವರ್ತನೆ ಆಗುತ್ತಿದ್ದಾರೆ 2023 /ಜನವರಿ/ 17ನೇ ತಾರೀಕು ಮಕರ ರಾಶಿಯಿಂದ ಕುಂಭ ರಾಶಿಗೆ ಪರಿವರ್ತನೆ ಆಗುತ್ತಿದ್ದಾರೆ ಶನಿ ಮಹಾತ್ಮರು ರಾಶಿಪರಿ ವರ್ತನೆ ಆಗುವುದರಿಂದ ಯಾವ ಯಾವ ರಾಶಿಗಳಿಗೆ ಲಾಭ ಉಂಟಾಗುತ್ತದೆ ಇದನ್ನು ಶಶರಾಜಯೋಗ ಅಥವಾ ಶಶಾ ಮಹಾಪುರುಷ ಯೋಗ ಎಂದು ಕರೆಯಲಾಗುತ್ತದೆ ಇಂತಹ ಯೋಗಗಳು ಉಂಟಾಗುವ ಲಗ್ನಗಳು ಯಾವುವು ಎಂದರೆ ಪ್ರತಿ ಎರಡು ಗಂಟೆಗೆ ಲಗ್ನಗಳು ಬದಲಾವಣೆ ಆಗುತ್ತಿರುತ್ತದೆ ಸೂರ್ಯೋದಯ ಆದ ನಂತರ ಹಾಗಾದರೆ ಯಾವ ಯಾವ ಲಗ್ನಗಳಿಗೆ ಶನಿ ಪರಮಾತ್ಮ ಕೋಟ್ಯಾಧಿಪತಿಗಳನ್ನಾಗಿ ಮಾಡುತ್ತಾರೆ ಎಂದು ತಿಳಿಯೋಣ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

2023 ಆಂಗ್ಲ ಪದ್ಧತಿಯಂತೆ ಹೊಸ ಪಕ್ಷ ಆದರೆ ಹೊಸ ವರ್ಷ 17ನೇ ತಾರೀಕು ಸಂಕ್ರಾಂತಿಯ ನಂತರ ಶನಿ ಪರಮಾತ್ಮರು ಕುಂಭ ರಾಶಿಗೆ ರಾಶಿ ಪರಿವರ್ತನೆ ಆಗುವುದರಿಂದ ಶಶ ಮಹಾಪುರುಷ ಯೋಗ ಪ್ರಾರಂಭವಾಗುತ್ತದೆ ಇನ್ನೂ ಶನಿ ಪರಮಾತ್ಮ ಎಂದರೆ ದುಃಖಕ್ಕೆ ಕಾರಣ ಎಂದು ಭಾವಿಸುತ್ತೇವೆ ಆದರೆ ಶನಿ ಪರಮಾತ್ಮನಿಗೆ ಕೋಟ್ಯಾಧಿಪತಿಗಳನ್ನಾಗಿ ಮಾಡುವ ಶಕ್ತಿ ಇದೆ ನವಗ್ರಹಗಳಲ್ಲಿಯೇ ಅತ್ಯಂತ ಶಕ್ತಿಶಾಲಿ, ಪ್ರಭಾವ ಇರುವಂತಹ ಗ್ರಹ ಎಂದರೆ ಶನಿ ಪರಮಾತ್ಮ ಅದಾದ ಮೇಲೆ ರಾಹು ಕೇತುಗಳು

ಇದು ನಿಮ್ಮ ಹಿಂದಿನ ಜನ್ಮದ ಕರ್ಮಗಳನ್ನು ಸೂಚಿಸುವಂತಹ ಗ್ರಹಗಳು ಕಠಿಣ ಪರಿಶ್ರಮ, ನ್ಯಾಯ, ನೀತಿ, ಧರ್ಮ ಇವೆಲ್ಲಕ್ಕೂ ಕಾರಕ ಗ್ರಹ ಶನಿಪರಮಾತ್ಮ ರಾಶಿ ಬದಲಾವಣೆ ಮಾಡುವುದರಿಂದ ನಿಮ್ಮ ಪೀಳಿಗೆ,ನಿಮ್ಮ ಮಕ್ಕಳು, ಮೊಮ್ಮಕ್ಕಳು, ನಿಮ್ಮ ವಂಶ ಎಲ್ಲರೂ ಕೂಡಿದರು ಖಾಲಿ ಆಗದೆ ಇರುವಷ್ಟು ಧನ ಸಂಪತ್ತನ್ನು ಕೊಡುವ ಶಕ್ತಿ ಶನಿ ಪರಮಾತ್ಮನಿಗೆ ಇದೆ ಶನಿ ಪರಮಾತ್ಮ ಈ ವರ್ಷ ಕೆಲವು ಲಗ್ನಗಳಿಗೆ ಯೋಗವನ್ನು ಉಂಟು ಮಾಡುತ್ತಾರೆ

ಯಾರ ಜಾತಕದಲ್ಲಿ ಶನಿ ಪರಮಾತ್ಮ ಚೆನ್ನಾಗಿ ಇರುತ್ತಾರೆ ಅವರು ಅತ್ಯುನ್ನತವಾದ ಸ್ಥಾನಮಾನಕ್ಕೆ ಹೋಗುತ್ತಾರೆ ಶನಿ ಪರಮಾತ್ಮ ಕುಂಭ ರಾಶಿಗೆ ರಾಶಿ ಪರಿವರ್ತನೆ ಆಗುವುದರಿಂದ ಈ ಶಶ ಮಹಾಪುರುಷ ಯೋಗ ಲಗ್ನದಿಂದ ಒಂದು,ನಾಲ್ಕು, ಮೂರು,ಏಳು ಕೇಂದ್ರ ಸ್ಥಾನದಲ್ಲಿ ಉಂಟಾದಾಗ ಶಶಮಹಪುರುಷಯೋಗ ಉಂಟಾಗುತ್ತದೆ ಕುಂಭ ರಾಶಿಯ ಅಧಿಪತಿ ಶನಿ ಮಹಾತ್ಮ ಐದು ಮಹಾಪುರುಷ ಯೋಗಗಳು ಅದರಲ್ಲಿ ಶಶ ಮಹಾಪುರುಷ ಯೋಗವು ಕೂಡ ಒಂದು ಇದು ವಿಶೇಷ ಫಲಿತಾಂಶಗಳು ಜನವರಿ 17 2023 ರಿಂದ ಪ್ರಾರಂಭವಾಗುತ್ತದೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.