ನವೆಂಬರ್ 13 ಭಯಂಕರ ಅಮಾವಾಸ್ಯೆಮುಗಿದ ಮಧ್ಯರಾತ್ರಿ 12 ಗಂಟೆಯಿಂದ4 ರಾಶಿಯವರಿಗೆ 2026ರ ವರೆಗೂ ಧನಯೋಗಕಷ್ಟ ಕಳೆಯಲಿದೆ!

0 3,699

ಎಲ್ಲರಿಗೂ ನಮಸ್ಕಾರ. ನವೆಂಬರ್ 13 ನೇ ತಾರೀಖು ಭಯಂಕರ ಅಮವಾಸ್ಯೆ ಮುಗಿದ ಮಧ್ಯರಾತ್ರಿ 12 ಗಂಟೆಯಿಂದ ನಾಲ್ಕು ರಾಶಿಯವರಿಗೆ 2020 ರವರೆಗೂ ಧನ ಯೋಗ ಮಹಾಗಣಪತಿಯ ಕೃಪೆಯಿಂದ ಕಷ್ಟ ಕಳೆಯ ಲಿದೆ. ಅದೃಷ್ಟ ಒಲಿಯ ಲಿದೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ.

ನೀವು ಆಕಸ್ಮಿಕ ವಾಗಿ ಹಣ ವನ್ನು ಪಡೆಯುವ ಯೋಗ ವಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಸಂಪನ್ಮೂಲ ಗಳು ಹೆಚ್ಚಾಗುತ್ತವೆ. ಈ ರಾಶಿಯವರ ಖ್ಯಾತಿ ಹೆಚ್ಚಾಗುತ್ತದೆ. ಪಾಲುದಾರಿಕೆ ಯಲ್ಲಿ ಕೆಲಸ ಮಾಡುವ ವರು ಹೆಚ್ಚಿನ ಲಾಭ ಗಳನ್ನು ಪಡೆಯ ಬಹುದು.

ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗ ಲಿದೆ. ನೀವು ವಾಹನ ಮತ್ತು ಆಸ್ತಿಯನ್ನು ಖರೀದಿಸ ಲು ಯೋಜಿಸ ಬಹುದು. ನೀವು ವ್ಯವಹಾರ ಮತ್ತು ವೃತ್ತಿಜೀವನ ದಲ್ಲಿ ಉತ್ತಮ ಕೊಡುಗೆಗಳ ನ್ನು ಪಡೆಯ ಬಹುದು. ಈ ರಾಶಿಯವರು ಅದೃಷ್ಟದ ಹೆಚ್ಚಿನ ಬೆಂಬಲ ವನ್ನು ಪಡೆಯ ಲಿದ್ದಾರೆ. ಪ್ರಯಾಣ ವು ಪ್ರಯೋಜನಕಾರಿ ಯಾಗಬಹುದು. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ವರಿಗೆ ಈ ಅವಧಿಯು ಉತ್ತಮ ವಾಗಿರುತ್ತದೆ. ನಿಮ್ಮ ಪ್ರಗತಿಯ ಹಾದಿ ಸುಗಮ ವಾಗಲಿದೆ. ನಿಮ್ಮ ಧೈರ್ಯ ಹೆಚ್ಚಾಗುತ್ತದೆ. ಸಂಗಾತಿಯೊಂದಿಗಿನ ಸಂಬಂಧ ಸುಧಾರಿಸುತ್ತದೆ. ನೀವು ಸಂಪತ್ತಿನ ಲಾಭ ವನ್ನು ಪಡೆಯುತ್ತಿರ.

ಈ ರಾಶಿಯವರು ಕೆಲಸದಲ್ಲಿ ಯಶಸ್ಸ ನ್ನು ಪಡೆಯುತ್ತಾರೆ. ನಿಮ್ಮ ಗೌರವ ಮತ್ತು ಧೈರ್ಯ ಹೆಚ್ಚಾಗುತ್ತದೆ ಗೆ ಸಕಾರಾತ್ಮಕ ಪರಿಣಾಮ ಉಂಟಾಗುತ್ತ ದೆ. ಈ ಸಮಯ ದಲ್ಲಿ ಹೊಸ ಆದಾಯದ ಮೂಲ ಗಳು ಗೋಚರಿಸಿ ಬಹುದು. ಆರ್ಥಿಕ ಲಾಭ ಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗ ಬಹುದು. ಸಾಲ ಗಳ ಮರುಪಾವತಿಯ ಹೊರತಾಗಿ ಯೂ ಮನೆಯ ಖರ್ಚು ಗಳಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಮತ್ತು ಆಸ್ತಿ ವಿವಾದ ಗಳು ಉದ್ಭವಿಸ ಬಹುದು. ತಮ್ಮ ವೃತ್ತಿಪರ ಪ್ರಯಾಣ ದಲ್ಲಿ ಪ್ರಯೋಜನ ಗಳನ್ನು ಪಡೆಯುತ್ತಾರೆ. ಬಾಕಿ ಇರುವ ಕಾರ್ಯ ಗಳನ್ನು ಪೂರ್ಣಗೊಳಿಸುವ ಸಾಧ್ಯತೆ ಇದೆ.

ಇದು ಭವಿಷ್ಯದ ಪ್ರತಿಫಲ ಗಳ ಭರವಸೆ ನೀಡುತ್ತದೆ. ಆರೋಗ್ಯ ವಿಷಯಗಳ ಬಗ್ಗೆ ಜಾಗರೂಕತೆಯ ನ್ನು ಕಾಪಾಡಿಕೊಳ್ಳುವುದು ಮತ್ತು ನಿಮ್ಮ ಜೀವನ ಸಂಗಾತಿಯ ಬಗ್ಗೆ ಗಮನಹರಿಸ ಲು ಆದ್ಯತೆ ನೀಡುವುದು ಸೂಕ್ತ. ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ಹಲವಾರು ಹೊಸ ವ್ಯಾಪಾರ ಅವಕಾಶ ಗಳು ತೆರೆದುಕೊಳ್ಳು ತ್ತಿರುವುದರಿಂದ ಶ್ರಮ ದಾಯಕ ಪ್ರಯತ್ನ ಗಳಿಗೆ ತಮ್ಮನ್ನು ತಾವು ಸಜ್ಜುಗೊಳಿಸ ಬೇಕು. ಈ ಹಂತದಲ್ಲಿ ಆರ್ಥಿಕ ನಷ್ಟದ ಹೆಚ್ಚಿನ ಅಪಾಯ ವನ್ನು ಗಮನದಲ್ಲಿಟ್ಟು ಕೊಂಡು ವ್ಯವಹಾರ ಗಳು ಮತ್ತು ಹೂಡಿಕೆ ಗಳಲ್ಲಿ ವಿವೇಕಯುತ ನಿರ್ಧಾರ ತೆಗೆದುಕೊಳ್ಳುವುದು ಅತ್ಯಗತ್ಯ ಈ ಸಮಯ ದಲ್ಲಿ ನೀವು ವೃತ್ತಿ ಗೆ ಸಂಬಂಧಿಸಿದ ಪ್ರತಿ ಯೊಂದು ವಿಷಯ ದಲ್ಲೂ ಉತ್ತಮ ಯಶಸ್ಸ ನ್ನು ಪಡೆಯುತ್ತೀರ ಅಷ್ಟೇ ಅಲ್ಲ, ಈ ಜನರು ತಮ್ಮ ಆದಾಯವನ್ನು ಹೆಚ್ಚಿಸಲು ಹೊಸ ಆಲೋಚನೆ ಗಳನ್ನು ಮಾಡುತ್ತಾರೆ ಮತ್ತು ಅದರಲ್ಲಿ ಯಶಸ್ಸ ನ್ನು ಸಹ ಪಡೆಯುತ್ತಾರೆ. ನಿರುದ್ಯೋಗಿ ಗಳಿಗೆ ಹೊಸ ಉದ್ಯೋಗ ದೊರೆಯ ಬಹುದು. ಆದ್ರೆ ಇಷ್ಟೆಲ್ಲಾ ಅದೃಷ್ಟ ಫಲ ಗಳನ್ನು ಪಡೆಯುತ್ತಿರುವ ರಾಶಿ ಗಳು ಯಾವು ವೆಂದರೆ ಮೇಷ ರಾಶಿ, ಕನ್ಯಾ ರಾಶಿ, ವೃಶ್ಚಿಕ ರಾಶಿ ಮತ್ತು ಧನ ಸ್ಸು ರಾಶಿ. ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಓಂ ಮಹಾಗಣಪತಿ ಯೇ ನಮಃ ಅಂತ ಕಾಮೆಂಟ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ.

Leave A Reply

Your email address will not be published.