ವರ ಮಹಾಲಕ್ಷ್ಮಿ ವ್ರತ ಕಥೆ

0 74

ವರ ಮಹಾಲಕ್ಷ್ಮಿ ವ್ರತ ಕಥೆ

ಸ್ನೇಹಿತರೆ ನಮಸ್ತೆಸ್ತು ಮಹಾ ಮಾಯೆ ಶ್ರೀ ಪೀಟೆ ಸುರು ಪೂಜಿತೆ ಶಂಖಚಕ್ರ ಗದಾ ಹಸ್ತೇ ಮಹಾಲಕ್ಷ್ಮಿ ನಮೋಸ್ತುತೆ ಸಕಲ ಮುನಿಗಳಿಂದ ರಮ್ಯವಾಗಿರುವ. ಕೈಲಾಸ ಪರ್ವತದಲ್ಲಿ ನಾನ ವಿದವಾದ ಮುನಿಗಳಿಂದ ಕೆತ್ತಲ್ಪಟ್ಟ ಪಟಲ ಕರ್ಜೂರ ಪಗಡೆ ದೇವಗುನ್ನಿ. ಅಶೋಕ ಮೊದಲಾದ ವೃಕ್ಷಗಳಿಂದ ಕೂಡಿರುವ ಜಾಗದಲ್ಲಿ. ಕುಬೇರ ಇಂದ್ರ ಮೊದಲಾದ ದಿಕ್ಕು ಪಾಲಕರಿಂದಲೂ ನಾರದ ಅಗತ್ಯ ವಾಲ್ಮೀಕಿ ಮೊದಲಾದ ಋಷಿಗಳಿಗೆ ನೆಲೆಯಾಗಿರುವ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸ್ಥಳದಲ್ಲಿ ರತ್ನ ಸಿಂಹಾಸನದಲ್ಲಿ ಸಿಂಹಾಸನಾಗಿರುವ ಲೋಕ ಶಂಕರನಾದ ಈಶ್ವರನನ್ನು ನೋಡಿ ಪಾರ್ವತಿಯೂ ಕೇಳುತ್ತಾಳೆ ಓಕಾಂತನೇ ಲೋಕದ ಇತಕ್ಕಾಗಿಯೂ ಅತ್ಯಂತ ರಹಸ್ಯವಾಗಿಯೂ ಪಾವನವಾಗಿಯೂ ಇರುವ ವ್ರತವನ್ನು ದಯವಿಟ್ಟು ತಿಳಿಸಬೇಕೆಂದು ಕೋರುತ್ತಾಳೆ. ಈ ಮಾತನ್ನು ಕೇಳಿ ಈಶ್ವರನು ಹೋ ದೇವಿ ವ್ರತದಲ್ಲಿ ಉತ್ತಮವಾದ ವ್ರತ ಒಂದು ಇರುವುದು ಅದು ಸಕಲ ಸಂಪತ್ತಿಗೆ ಮೂಲವಾಗಿಯೂ ಜಾಗೃತವಾಗಿಯೂ ಪುತ್ರ ಪೌತ್ರವಾಗಿಯೂ ಮತ್ತು ಸಕದಾಯಕವಾಗಿ ಇರುವುದೆಂದು ಹೇಳಿ ಈ ಪಾವನಕರವಾದ ವ್ರತಕ್ಕೆ ವರಮಹಾಲಕ್ಷ್ಮಿ ವ್ರತ ಎಂದು ಹೆಸರು ಶ್ರವಣ ಮಾಸದಲ್ಲಿ ಬರುವ ಪೌರ್ಣಮಿಗೂ ಮೊದಲು ಬರುವ ಶುಕ್ರವಾರದಂದು

ಈ ವ್ರತವನ್ನು ಆಚರಿಸಬೇಕು ಈ ವ್ರತನ್ನು ಮಾಡುವ ಆತನಿಗೆ ಉಂಟಾಗುವ ಪುಣ್ಯ ಏನೆಂದು ಹೇಳುವೆನು ಕೇಳು ಎಂದ ಶಿವನು ನುಡಿದಾಗ ಪಾರ್ವತಿ ತಾಯಿಯು ಶಿವನನ್ನು ನೋಡಿ ದೇವ ಈ ವ್ರತವನ್ನು ಯಾವ ವಿಧಾನದಿಂದ ಮಾಡಬೇಕು ಅದಕ್ಕೆ ದೇವತೆ ಯಾರು ಇದಕ್ಕೆ ಮೊದಲು ಯಾರು ಆ ವ್ರತವನ್ನು ಆಚರಿಸಿ ಸಂತೋಷವನ್ನು ಹೊಂದಿದವರು ಯಾರು ಎಂದು ಪಾರ್ವತಿಯೂ ಕೇಳಿದಾಗ ಈಶ್ವರನು ಪಾರ್ವತಿ ಒಡನೆ ಹೇಳುತ್ತಾನೆ ಪಾವನವಾದ ವರಮಹಾಲಕ್ಷ್ಮಿ ವ್ರತವನ್ನು ಹೇಳುತ್ತೇನೆ ಕೇಳು. ಬಂಗಾರದ ಪ್ರಕಾರಗಳಿಂದ ಕೂಡಿದ ಸಕಲ ಆಭರಣಗಳಿಂದ ಅಲಂಕಾರವಾದ ಕುಂಡಿನ ಎಂಬ ಪಟ್ಟಣ ಇದೆ ಆ ಪಟ್ಟಣದಲ್ಲಿ. ಚಾರುಮತಿ ಎಂಬ ಬ್ರಾಹ್ಮಣ ಸ್ತ್ರೀಯಳು ಒಬ್ಬಳಿದ್ದಳು ಆಕೆಯು ಪತಿಭಕ್ತಿ ಪಾರಿಯಾಣ ಮಾಡುವಂತವಳಾಗಿಯೂ. ಮತ್ತು ಅತ್ತೆ ಮಾವಂದರಿಗೆ ಉತ್ತಮವಾದ ಸೇವೆ ಮಾಡುವಂತಳಾಗಿಯೂ

ಹಾಗೂ ಸಕಲ ಶಾಸ್ತ್ರಾಂಗತಳು ಮತ್ತು ಯಾವಾಗಲೂ ಇಂಪಾಗಿ ಮಾತನಾಡುತ್ತಿದ್ದರು ನಿರ್ಮಲವಾದ ಆಕೆಯ ಮನಸ್ಸಿನಲ್ಲಿ ಲಕ್ಷ್ಮಿ ದೇವಿಯು ಸಪ್ನದಲ್ಲಿ ಪ್ರಸನ್ನಳಾಗಿ ಎಲೆಚಾರುಮತಿಯೇ ಮಂಗಳಕರಳೆ ನಿನಗೆ ಶುಭವಾಗಲಿ ನಿನಗೆ ಶುಭವನ್ನು ಉಂಟು ಮಾಡಲು ವರವನ್ನು ಕೊಡಲು ವರಮಹಾಲಕ್ಷ್ಮಿ ಎಂಬ ನಿನ್ನಲ್ಲಿಗೆ ಬರುವೆನು ನಾನು ಹೇಳುವುದನ್ನು.ಕೇಳು ನಿನಗೆ ಶುಭವಾಗುವುದೆಂದು ಹೇಳಿ ಶ್ರಾವಣ ಮಾಸದಲ್ಲಿ ಪೌರ್ಣಮಿಗೆ ಮುಂಚಿತವಾಗಿ ಬರುವ ಶುಕ್ರವಾರ ನನ್ನನ್ನು ಆರಾಧಿಸು ನಿನ್ನ ಇಷ್ಟಾರ್ಥಗಳನ್ನು ಈಡೇರಿಸುವೆನು ಎಂದು ಹೇಳಲು ಸ್ವಪ್ನದಲ್ಲಿಯೇ ತಾರಮತಿಯು ಮಾದೇವಿಯನ್ನು ಕುರಿತು ತಾಯಿ ನೀನು ಜಗನ್ಮಾತೆಯು ಪುಣ್ಯ ಸ್ವರೂಪಿಯು ಶರಣರನ್ನು ಪಾಲಿಸುವವಳು ಮೂರು ಲೋಕದಿಂದಲೂ ಶ್ರುತಿಸಲ್ಪಟ್ಟವಳು ವಿಷ್ಣುವಿನ ವಕ್ಷ ಸ್ಥಳದಲ್ಲಿ ಇರತಕ್ಕವಳು ನಿನ್ನ ಕೃಪಾಕಟಾಕ್ಷಕ್ಕೆ ಪಾತ್ರಳಾದ ನಾನೇ ಧನ್ಯಳು ಓ ಹರಿಪ್ರಿಯೆ ಇಂದಿನ ಜನ್ಮದಲ್ಲಿ ಪುಣ್ಯ ಕೆಲಸವೋ ಏನೋ ಈ ದಿನ ನಾನು ನಿನ್ನ ದರ್ಶನ ಪಡೆಯಲು ಕಾರಣವಾಗಿರುವುದಲಿ.

ಸಂದೇಹ ಇಲ್ಲ ಎಂದು ಹೇಳಿ ನಂತರ ಸ್ತೋತ್ರಗಳನ್ನು ಮಾಡಿದಳು ಆಗ ವರಮಹಾಲಕ್ಷ್ಮಿ ತಾಯಿಯು ಆಕೆಗೆ ವರಗಳನ್ನು ಕೊಟ್ಟು ಮಾಯವಾದಳು ಆ ದೇವಿಯನ್ನು ಸ್ವಪ್ನದಲ್ಲಿ ಕಂಡ ಚಾರುಮತಿಯು ನಿದ್ರೆಯನ್ನು ಹೋಗದೆ ಬೆಳಗಿನ ಜಾವದವರೆಗೂ ಎದ್ದಿದ್ದು ಎಲ್ಲರೂ ಅಂದರೆ ಮನೆ ಮಂದಿಗಳೆಲ್ಲ ಎದ್ದ ನಂತರ ಬಹಳ ಸಂತೋಷ ಬರೀತಾಳಾಗಿ ಸಪ್ನದಲ್ಲಿ ಕಂಡ ವಿಚಾರ ಹಾಗೂ ದೇವಿಯ ಬಗ್ಗೆ ಹೇಳಿದಳು ಇದನ್ನು ಕೇಳಿದವರು ಅಮ್ಮ ಚಾರುಮತಿ ನಿನ್ನ ಸ್ವಪ್ನವು ಬಹಳ ಶುಭಕರವಾದದ್ದು.

ನಾವೆಲ್ಲರೂ ಸೇರಿ ವ್ರತವನ್ನು ಆಚರಿಸೋಣ ಎಂದು ಹೇಳಿ ಎಲ್ಲರೂ ಶ್ರವಣ ಮಾಸದ ಹುಣ್ಣಿಮೆಯ ಮುಂದಿನ ಶುಕ್ರವಾರಕ್ಕಾಗಿ ಕಾದು ಕುಳಿತರು ಆ ಒಂದು ಶುಭದಿನ ಬಂದೇ ಬಿಟ್ಟಿತು ಆ ದಿನ ಎಲ್ಲರೂ ಬಹಳ ಸಂತೋಷದಿಂದ ಸ್ತ್ರೀಯರು ಎಲ್ಲರೂ ಮಡಿಯಿಂದ. ಸ್ಥಾನವನ್ನು ಮಾಡಿ ಒಳ್ಳೆಯ ಹೊಸ ಬಟ್ಟೆಗಳನ್ನು ಹುಟ್ಟು ವಸ್ತ್ರಾಭರಣಗಳಿಂದ ಎಲ್ಲರೂ ಸಿಂಗಾರಗೊಂಡರು ಅಕ್ಕಿಯಿಂದಲೂ ಆಲದ ಬಳ್ಳಿಯಿಂದಲೂ ಪರಿವೃತ್ತವಾದ

ಕಳಸದಲ್ಲಿ ವರಮಹಾಲಕ್ಷ್ಮಿಯನ್ನು ಆಹ್ವಾನ ಮಾಡಿ ಚಾರುಮತಿ ಮತ್ತು ಎಲ್ಲರೂ ಬಹಳ ಭಕ್ತಿ ಮತ್ತು ಪ್ರೇಮದಿಂದ ವ್ರತವನ್ನು ಆಚರಿಸಿದರು ಪದ್ಮಾಸನೇ ಪದ್ಮಕರೆ ಎಂಬ ಶ್ಲೋಕವನ್ನು ಎಲ್ಲರೂ ಹೇಳಿ ವರಮಹಾಲಕ್ಷ್ಮಿಯನ್ನು ಆವಾಹನೆ ಮಾಡಿ ಅರ್ಚನೆ ಪೂಜೆ ಹಾಗೂ ಆರತಿ ಮಾಡಿ ಬಲ ಹಸ್ತದಲ್ಲಿ ಎಲ್ಲರೂ ದಾರವನ್ನು ಕಟ್ಟಿಕೊಂಡು ತುಪ್ಪದಿಂದ ಮಾಡಿದ ಪಕ್ಷಗಳನ್ನು ಮತ್ತು ಹಣ್ಣು ಹಂಪಲುಗಳನ್ನು ದೇವಿಗೆ ನೈವೇದ್ಯ ಮಾಡಿದರು ಅದಾದ ನಂತರ ವೇದಶಾಸ್ತ್ರ ಪಾರಂಗತನಾದ ಒಬ್ಬ ಬ್ರಾಹ್ಮಣನಿಗೆ 12 ಭಕ್ಷಗಳನ್ನು ಹಾಗೂ ದಕ್ಷಿಣೆ ತಾಂಬೂಲಗಳೊಡನೆ ಬಾಗಿಣವಾಗಿ ಕೊಟ್ಟು ಅದಾದ ನಂತರ ತಾವು ಮಾಡಿದಂತಹ. ಭಕ್ಷ ಭೋಜನಗಳನ್ನು ಪ್ರಸಾದವಾಗಿ ಸ್ವೀಕರಿಸಿ ಎಲ್ಲರೂ ಸಂತೋಷದಿಂದ. ಊಟ ಮಾಡಿ ವ್ರತವನ್ನು ಆಚರಿಸಿದರು ಈ ವ್ರತ ಮಾಡಿದ ಕೆಲವು ದಿನಗಳ ಅಂತರದಲ್ಲಿ ವರಮಹಾಲಕ್ಷ್ಮಿ ವ್ರತದಿಂದ ಪ್ರಭಾವದಿಂದ ಚಾರುಮತಿ ಹಾಗೂ ಮೊದಲಾದ ಸ್ತ್ರೀಯರು ಸ್ವಲ್ಪ ಸಮಯದ ನಂತರ ಬಹಳ ಸುಖವಾಗಿ ಮತ್ತು ಮುತ್ತುರತ್ನ ಮಾಣಿಕ್ಯಹಾರಗಳನ್ನು ಕೊರಳ ತುಂಬಾ ಏರಿಸಿದರು ಹೀಗೆ ಐಶ್ವರ್ಯವಂತೆ.

ಅಲ್ಲದೆ ಪುತ್ರ ಪೌತ್ರಗಳನ್ನು ಧನ ಧಾನ್ಯ ಸಮೃದ್ಧಿಗಳನ್ನು ಪಡೆದು ಸದಾಕಾಲ ಅನ್ನದಾನ ಮಾಡುವುದರಲ್ಲಿಯೂ ಬಂಧು-ಬಳಗದವರನ್ನು ರಕ್ಷಿಸುವುದರಲ್ಲಿಯೂ. ಅತ್ಯಂತ ಶ್ರೇಷ್ಠತೆಯನ್ನು ಹೊಂದಿದ್ದರು ಎಲ್ಲರೂ ತಮ್ಮ ಮನೆ ಹಾಗೂ ಮನಸ್ಸಿನಿಂದಲೂ ಸುಖವಾಗಿದ್ದರು ಎಂದು ಹೇಳಿ ಶಿವನು ಪಾರ್ವತಿಗೆ ಹೇಳಿ ಅದಾದ ನಂತರ ದೇವಿಯೇ ಚಾರುಮತಿಯಿಂದ. ಕೇಳಿದ ಈ ವ್ರತವನ್ನು ಆಚರಿಸುತಕ್ಕವರಿಗೆ. ಒಳ್ಳೆಯ ಫಲ ಉಂಟಾಗುವುದು ಚಾರುಮತಿಯಿಂದ ಎಲ್ಲರೂ ಈ ವ್ರತವನ್ನು ಆಚರಣೆ ಮಾಡಿ ಎಲ್ಲರೂ ಸುಖ ಸಂತೋಷವನ್ನು ಪಡೆವಂತಾದರೂ. ಎಲ್ಲರೂ ಚಾರುಮತಿಯನ್ನು. ಕೊಂಡಾಡಿದರು. ನಂತರ ಈ ವ್ರತವು ವರ್ಮಾ ಲಕ್ಷ್ಮಿ ವ್ರತವೆಂದು ಲೋಕದಲ್ಲಿ ಪ್ರಸಿದ್ಧಿಯನ್ನು. ಪಡೆದಿತು ಈ ವ್ರತವು ಎಲ್ಲಾ ವ್ರತಗಳಿಗಿಂತ

ಶ್ರೇಷ್ಠವಾಗಿದ್ದು ಈ ವ್ರತದಿಂದ ಎಲ್ಲರಿಗೂ ದನ ಧಾನ್ಯ ವಿಜಯ ಸಂತಾನ ಹಾಗೂ ಅಷ್ಟೈಶ್ವರ್ಯಗಳು ಲಭಿಸುವವು ದೇವಿ ಯಾರು ಈ ಕಥೆಯನ್ನು ಹೇಳುವವರು ಹಾಗೂ ಯಾರು ಈ ಕಥೆಯನ್ನು. ಕೇಳುವವರು ಅವರಿಗೆ ವರಮಹಾಲಕ್ಷ್ಮಿಯ ಕೃಪಾ ಕಟಾಕ್ಷ ತಪ್ಪದೆ ಲಭಿಸುವುದು ಅವರಿಗೆ ಎಲ್ಲಾ ಕಾರ್ಯಗಳು ಸಿದ್ಧಿ ಆಗುವುದು ಎಂದು ಶಿವನು ಪಾರ್ವತಿಗೆ ಹೇಳಿದನು ಈ ರೀತಿಯಾಗಿ ವರಮಹಾಲಕ್ಷ್ಮಿ ಕಥೆಯು ಸಮಾಪ್ತಿಯಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.