ಏಲಕ್ಕಿ ಹೀಗೆ ಬಳಸಿದ್ರೆ ಈ ಸಮಸ್ಯೆಗಳು ಯಾವತ್ತಿಗೂ ಕಾಡಲ್ಲ

0 180

ಏಲಕ್ಕಿ ಹೀಗೆ ಬಳಸಿದ್ರೆ ಈ ಸಮಸ್ಯೆಗಳು ಯಾವತ್ತಿಗೂ ಕಾಡಲ್ಲ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ
ಕೆಲವೊಬ್ಬರಿಗೆ ಪದೇಪದೇ ಗ್ಯಾಸ್ಟಿಕ್ ಅಜೀರ್ಣ ಎದೆ ಉರಿಯೆಲ್ಲ ಕಾಡುತ್ತಿರುತ್ತದೆ ಅಂತವರಿಗೆ ಈ ಏಲಕ್ಕಿಯನ್ನು ಬಳಸುವುದರಿಂದ ತುಂಬಾ ಸಹಾಯ ಆಗುತ್ತದೆ ಅವುಗಳನ್ನು ದೂರ ಇಡಲು ಏಲಕ್ಕಿಯನ್ನು ಮಸಾಲೆಗಳ ಮಹಾರಾಜ ಎಂದು ಕರೆಯುತ್ತೇವೆ ದೇವರ ಪ್ರಸಾದದಿಂದ ಹಿಡಿದು ಯಾವುದೇ ಸಿಹಿ ತಿಂಡಿ ಇರಬಹುದು ಅಥವಾ ಬೇರೆ ಬೇರೆ ರೀತಿಯ ಅಡುಗೆಗಳಲ್ಲಿ ನಾವು ಮನೆಯಲ್ಲಿ ಪ್ರತಿನಿತ್ಯ ಬಳಸುವಂತದ್ದು ಮಾತ್ರ ಅಲ್ಲ ನಮ್ಮ ಆರೋಗ್ಯಕ್ಕೆ ಕೂಡ ಸಹಾಯ ಆಗುವಂತಹ ತುಂಬಾನೇ ಅಂಶಗಳಿದೆ ನಾವು ಬೇರೆ ಬೇರೆ ರೀತಿಯಲ್ಲಿ ಬಳಸುವುದರಿಂದ ನಮ್ಮ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಾವು ದೂರ ಇಟ್ಟುಕೊಳ್ಳಬಹುದು ಚಳಿಗಾಲ ಮಳೆಗಾಲ ಬಂದಾಗ ತುಂಬಾ ಚಳಿಯೆಲ್ಲ ಜಾಸ್ತಿ ಇರುತ್ತದೆ ತಂಡಿ ಇರುತ್ತೆ ವೆದರ್ ಈ ರೀತಿ ಆದಾಗ ಯಾರಿಗೆ ಉಸಿರಾಟದ ತೊಂದರೆ ಇರುತ್ತೆ ಅಸ್ತಮಾ ಎಲ್ಲ ಇರುತ್ತೆ ಉಬ್ಬಸ ಇರುತ್ತೆ ಅಂತವರಿಗೆ ಪದೇ ಪದೇ ಕಾಡೋಕೆ ಶುರುವಾಗುತ್ತೆ ಚಳಿಗಾಲದಲ್ಲಿ ಮಳೆಗಾಲದಲ್ಲಿ

ಈ ಸಮಸ್ಯೆಗಳನ್ನ ದೂರ ಇಡಬೇಕು ಅಂತ ಆದರೆ ನಮ್ಮ ದೇಹವನ್ನು ಬೆಚ್ಚಗೆ ಇಟ್ಟುಕೊಳ್ಳಬೇಕಾಗುತ್ತೆ ಹಾಗಾಗಿ ನಾವು ಏಲಕ್ಕಿಯನ್ನು ಬಳಸುವುದರಿಂದ ನಮ್ಮ ದೇಹವನ್ನು ಬೆಚ್ಚಗೆ ಇಟ್ಕೊಳ್ಳೋಕೆ ತುಂಬಾನೇ ಸಹಾಯ ಆಗುತ್ತೆ ಹಾಗಾಗಿ ಅಸ್ತಮಾ ಮತ್ತು ಉಸಿರಾಟದ ಸಮಸ್ಯೆಗಳನ್ನು ದೂರ ಇಡೋದಕ್ಕೆ ಕೂಡ ತುಂಬಾನೇ ಸಹಾಯ ಆಗುತ್ತೆ ನಾವು ಯಾವುದೇ ಕಷಾಯ ಎಲ್ಲ ಮಾಡೋದಿದ್ರೆ ಅದ್ರಲ್ಲೇ ಆಡ್ ಮಾಡ್ಕೊಳ್ಬೋದು ಇಲ್ಲ ಅಟ್ಲಿಸ್ಟ್ ಅಡುಗೆಯಲ್ಲಿ ಕೂಡ ಬಳಸಬಹುದು

ಇನ್ನು ಕೆಲವು ಜನರಿಗೆ ಟ್ರಾವೆಲ್ ಮಾಡುವಾಗೆಲ್ಲ ತುಂಬಾನೇ ವಾಮಿಟ್ ಹಾಗುತ್ತಾ ಇರುತ್ತೆ ಅಲ್ವಾ ತುಂಬಾನೇ ಒಂತರ ಅನ್ಕಂಫರ್ಟೆಬಲ್ ಫೀಲ್ ಆಗೋದು ಇತರ ಎಲ್ಲ ಆದಾಗ ಕೂಡ ಒಂದು ಏಲಕ್ಕಿಯನ್ನ ಬಾಯಲ್ಲಿ ಇಟ್ಕೊಂಡ್ರೆ ಆ ರೀತಿ ಆಗೋದನ್ನ ತಪ್ಪಿಸಿಕೊಳ್ಳಬಹುದು ವಾಂತಿ ವಾಕರಿಕೆ ಎಲ್ಲವನ್ನು ಕೂಡ ತಪ್ಪಿಸಬಹುದು ಕೆಲವೊಬ್ಬರಿಗೆ ವಾಂತಿ ವಾಕರಿಕೆ ಕಾಡುತ್ತಾ ಇರುತ್ತೆ ಅಂತವರಿಗೆ ಇದನ್ನ ಕಂಟ್ರೋಲ್ ಮಾಡಿಕೊಳ್ಳುವುದಕ್ಕೆ ತುಂಬಾ ವಾಮಿಟ್ ಆಗ್ತಾ ಇದ್ರೆ ಅದನ್ನ ಕಂಟ್ರೋಲ್ ಮಾಡೋದಿಕ್ಕೆ ಅಥವಾ ವಾಕರಿಕೆ ಅದನ್ನ ಕಡಿಮೆ ಮಾಡಿಕೊಳ್ಳುವುದಕ್ಕೆ ಕೂಡ ನಾವು ಒಂದು ಏಲಕ್ಕಿಯನ್ನು ಬಾಯಿಗೆ ಹಾಕೊಂಡು ನುಂಗೋದ್ರಿಂದ ಇದೆಲ್ಲ ಕಡಿಮೆಯಾಗುತ್ತೆ

ಇನ್ನು ಕೆಲವರಿಗೆ ಬಾಯಿಯಿಂದ ತುಂಬಾನೇ ದುರ್ವಾಸನೆ ಬರ್ತಾ ಇರುತ್ತೆ ತುಂಬಾನೇ ಮುಜುಗರ ಕೂಡ ಆಗುತ್ತೆ ಅಂತವರು ಒಂದು ಏಲಕ್ಕಿಯನ್ನು ಬಾಯಲ್ಲಿ ಹಾಕೊಂಡು ಅಗಿದು ನುಂಗೋದ್ರಿಂದ ಬಾಯಿ ವಾಸನೆ ದುರ್ವಾಸನೆಯನ್ನು ಕಡಿಮೆ ಮಾಡಿಕೊಳ್ಳಬಹುದು ಇನ್ನು ತಲೆನೋವು ಕಡಿಮೆ ಮಾಡಿಕೊಳ್ಳುವುದಕ್ಕೆ ಕೂಡ ಏಲಕ್ಕಿ ತುಂಬಾನೇ ಒಳ್ಳೆಯದು ತಲೆನೋವು ಬರ್ತಾ ಇದ್ರೆ ಏಲಕ್ಕಿಯನ್ನು ಪೇಸ್ಟ್ ತರ ಮಾಡಿ ನೀರಲ್ಲಿ ತೇದೋ ಅಥವಾ ನೀರಲ್ಲಿ ಅರೆದು ಪೇಸ್ಟ್ ಮಾಡಿ ಅದನ್ನು ಅಪ್ಲೈ ಮಾಡಿಕೊಳ್ಳಬಹುದು ಹಣೆಗೆ ಅದನ್ನ ಅಪ್ಲೈ ಮಾಡೋದ್ರಿಂದ

ಅದು ತಲೆನೋವು ಹೀರಿಕೊಳ್ಳುತ್ತೆ ಸೊ ತಲೆನೋವು ಕಡಿಮೆಯಾಗುವುದಕ್ಕೆ ಇದು ತುಂಬಾನೇ ಸಹಾಯ ಆಗುತ್ತೆ ಇನ್ನು ಒಣ ಕೆಮ್ಮಿಗೆ ಇದು ಬೆಸ್ಟ್ ಮನೆ ಮದ್ದು ಅಂತಾನೆ ಹೇಳಬಹುದು ಏಲಕ್ಕಿ ಒಂದು ಏಲಕ್ಕಿ ಮನೆಯಲ್ಲಿದ್ದರೆ ನಮಗೆ ತುಂಬಾನೇ ಒಣಕೆಮ್ಮು ಪದೇಪದೇ ಕಾಡ್ತಾ ಇದ್ರೆ ಏಲಕ್ಕಿ ಪುಡಿ ಸ್ವಲ್ಪ ಜೇನುತುಪ್ಪವನ್ನು ಆಡ್ ಮಾಡ್ಕೊಂಡು ತಿನ್ನುವುದರಿಂದ ಒಳಗೆ ಕಂಟ್ರೋಲ್ ಗೆ ಬರುತ್ತೆ ಇನ್ನು ಕೆಲವರು ಪದೇ ಪದೇ ಕಾಡುವ

ಸಮಸ್ಯೆ ಎಂದರೆ ಗ್ಯಾಸ್ಟಿಕ್ ಅಜೀರ್ಣ, ಎದೆ ಉರಿ, ಅಸಿಡಿಟಿ ಇತರ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ತುಂಬಾನೇ ಕಾಮನ್ ತುಂಬಾ ಜನರಲ್ಲಿ ಕೂಡ ಕಾಡ್ತಾ ಇರುತ್ತೆ ನಮ್ಮ ಕೆಟ್ಟ ಜೀವನ ಶೈಲಿ ನಮ್ಮ ಆಹಾರದ ಪದ್ಧತಿಯಿಂದಾಗಿ ಇತರ ಪ್ರಾಬ್ಲಮ್ ಸ್ಟಾರ್ಟ್ ಆಗುತ್ತೆ ಇದನ್ನ ಕಡಿಮೆ ಮಾಡಿಕೊಳ್ಳುವುದಕ್ಕೆ ಕೂಡ ಏಲಕ್ಕಿ ತುಂಬಾನೇ ಸಹಾಯ ಆಗುತ್ತೆ ನಾವು ಊಟ ಆದ್ಮೇಲೆ ಒಂದು ಏಲಕ್ಕಿ ಅಗಿದು ನುಂಗಬಹುದು ಇದರಿಂದ ಗ್ಯಾಸ್ಟಿಕ್ ಆಗುವುದೇಲ್ಲ ಕರೆಕ್ಟಾಗಿ ಆಗುತ್ತದೆ ಜೀರ್ಣ ಕೂಡ ಸರಿಯಾಗಿ ಆಗುವುದಕ್ಕೆ ಇದು ಸಹಾಯಮಾಡುತ್ತದೆ ಇಲ್ಲವಾದಲ್ಲಿ ಇದನ್ನು ಅಡುಗೆಯಲ್ಲಿ ಸಹ ಬಳಸಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.