ಪೂಜೆ ಮಾಡುವಾಗ ಈ ತಪ್ಪನ್ನು ಮಾಡಬೇಡಿ ಪೂಜೆ ಮಾಡುವಾಗ ಕಣ್ಣೀರು ಬಂದರೆ ಏನಾಗುತ್ತದೆ

0 29

ಪೂಜೆ ಮಾಡುವಾಗ ಈ ತಪ್ಪನ್ನು ಮಾಡಬೇಡಿ ಪೂಜೆ ಮಾಡುವಾಗ ಕಣ್ಣೀರು ಬಂದರೆ ಏನಾಗುತ್ತದೆ

ಬ್ರಹ್ಮಾಂಡದಲ್ಲಿ ಇರುವ ಪ್ರತಿಯೊಂದು ಕಣಕಣವು ಶಿವನು ಆಗಿದ್ದಾನೆ ಈ ಕಾರಣದಿಂದಲೇ ಶಿವನ ಆದಿ ಮತ್ತು ಅಂತ್ಯವಾಗಿ ಇದ್ದಾರೆ ನೀವು ಧ್ಯಾನಮಗ್ನನಾಗಿ ದೇವರು ಪೂಜೆಯನ್ನು ಮಾಡುವಾಗ ನಿಮ್ಮ ಆತ್ಮ ಮತ್ತು ಹೃದಯ ದೇವರ ಸಂಪರ್ಕದಲ್ಲಿರುತ್ತದೆ ನಿಮ್ಮ ದೇಹ ಮಾತ್ರ ದೇವಾಲಯ ಮತ್ತು ಪೂಜೆ ಮಾಡುವ ಸ್ಥಳದಲ್ಲಿ ಇದ್ದರೆ ಮತ್ತು ನಿಮ್ಮ ಮನಸ್ಸು ಬೇರೆ ರೀತಿಯಲ್ಲಿ ಇದ್ದರೆ ನೀವು ಪೂಜೆ ಮಾಡುವುದರಲ್ಲಿ ಯಾವುದೇ ಅರ್ಥ ಇರುವುದಿಲ್ಲ ಭಗವಂತನು ಭೂಮಿಯ ಮೇಲೆ ಇರುವ ವಸ್ತುಗಳಲ್ಲಿ ವಾಸವಾಗಿದ್ದಾನೆ ಇದೇ ಕಾರಣದಿಂದ ಈಶ್ವರನ ಪೂಜೆಯನ್ನು ಮಾಡುವಾಗ ಕೆಲವು ಸಂಕೇತವನ್ನು ನೀಡುತ್ತಾನೆ ಆ ಸಂಕೇತಗಳು ಸಾಧಾರಣವಾಗಿ ಮತ್ತು ಸಹಜವಾಗಿರುತ್ತದೆ

ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855

ದೇವರು ಪ್ರತಿಯೊಂದು ಜೀವಿಯ ಬಗ್ಗೆ ಜೀವಿಯ ಆತ್ಮದ ಬಗ್ಗೆ ಸಂಪರ್ಕವನ್ನು ಬೆಸೆಯುತ್ತಾರೆ ಯಾವಾಗ ನಾವು ಪೂಜೆ ಮತ್ತು ಧ್ಯಾನವನ್ನು ಮಾಡುತ್ತೇವೆ ನಮ್ಮ ಸುತ್ತಮುತ್ತಲಿನ ಪ್ರದೇಶವು ನಕಾರಾತ್ಮಕ ಗಳನ್ನು ಹೋಗಲಾಡಿಸಿ ಸಕಾರಾತ್ಮಕ ಗುಣಗಳನ್ನು ತುಂಬಿಸುತ್ತದೆ ಇದೇ ಕಾರಣದಿಂದ ನಮ್ಮ ದೇಹದಲ್ಲಿ ಪ್ರಸನ್ನತೆಯ ಉಂಟಾಗುತ್ತದೆ ದುಃಖದ ವಾತಾವರಣವು ಸಹ ಸಂತೋಷದಲ್ಲಿ ಮಾರ್ಪಡಿಸುತ್ತದೆ ನೀವು ಎಂಥದ್ದೇ ಸಮಯದಲ್ಲಿ ಇದ್ದರೂ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದರೂ ನಿಮಗೆ ಹೊಸದಾದ ಚೈತನ್ಯ ಮೂಡುತ್ತದೆ ಇದಕ್ಕೆ ಕಾರಣ ಸಕಾರಾತ್ಮಕ ಶಕ್ತಿಯ ಸ್ವರೂಪಗಳು ಆಗಿರುತ್ತದೆ ಕೆಲವು ವಿದ್ಯಾರ್ಥಿಗಳು ಓದುವಾಗ ಸರಸ್ವತಿ ಮತ್ತು ಶಾರದಾಂಬೆಯನ್ನು ನೆನೆಸಿಕೊಂಡಾಗ ಅವರ ಕಣ್ಣಿನಲ್ಲಿ ನೀರು ಬರಲು ಪ್ರಾರಂಭವಾಗುತ್ತದೆ ಮತ್ತು ಏನೋ ಒಂದು ರೀತಿಯ ಚೈತನ್ಯ ಮತ್ತು ಶಕ್ತಿಯು ಅವರಲ್ಲಿ ಮೂಡುತ್ತದೆ ಮತ್ತು ಜೀವನವನ್ನೇ ಬದಲಾಯಿಸುವ 1 ಶಕ್ತಿಯ ಅವರಿಗೆ ಸಿಕ್ಕಂತಾಗುತ್ತದೆ ಇದರ ಅರ್ಥ ವಿದ್ಯಾರ್ಥಿಗಳ ಮೇಲೆ ಆ ದೇವಿಯ ಕೃಪೆ ತೋರುತ್ತಿದೆ ಎಂದು ಅರ್ಥವಾಗಿದೆ

ಕೆಲವು ಬಾರಿ ಭಗವಂತನ ಗೆಲುವು ಕಥೆಗಳನ್ನು ಕೇಳಿದಾಗ ನಮ್ಮ ಮೈಯೆಲ್ಲಾ ರೋಮಾಂಚನಗೊಳ್ಳುತ್ತದೆ ದೇವರ ಅದ್ಭುತ ಶಕ್ತಿಯನ್ನು ಅನುಭವಿಸುತ್ತಾ ನಮ್ಮ ಕಣ್ಣಲ್ಲಿ ನೀರು ಬರಲು ಪ್ರಾರಂಭವಾಗುತ್ತದೆ ಇದೇ ರೀತಿ ಭಗವಂತನ ಮೇಲೆ ನಮ್ಮ ವಿಶ್ವಾಸವು ಹೆಚ್ಚಾಗುತ್ತಾ ಹೋಗುತ್ತದೆ ದ್ಯನಮಾಡುವಾಗ ಪೂಜೆ ಮಾಡುವಾಗ ಕಣ್ಣಲ್ಲಿ ನೀರು ಬರುವುದು ಸಹಜ ಪ್ರಕ್ರಿಯೆ ಆಗಿರುವುದಿಲ್ಲ ಇದರ ಅರ್ಥ ನೀವು ಮಾಡುವ ಪೂಜೆ ಮತ್ತು ಧ್ಯಾನ ಭಗವಂತನಿಗೆ ಮುಟ್ಟಿದೆ ಎಂದು ಅರ್ಥವಾಗಿದೆ ದೇವರು ಮತ್ತು ನಿಮ್ಮ ಧ್ಯಾನದ ಶಕ್ತಿಯ ಮಿಲನವಾಗಿದೆ ಎಂದು ಅರ್ಥ ಈ ಸಮಯದಲ್ಲಿ ನಿಮ್ಮ ಕೋರಿಕೆಗಳನ್ನು ಭಗವಂತನಲ್ಲಿ ಹಂಚಿಕೊಂಡರೆ ಅದು ಈಡೇರುತ್ತದೆ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ ಈ ಸಮಯದಲ್ಲಿ ಮಾಡಿದ ಪ್ರತಿಯೊಂದು ಪ್ರಾರ್ಥನೆಯ ಫಲ ಕೊಡುತ್ತದೆ ಎಂದು ತಿಳಿಸಲಾಗಿದೆ ಭಕ್ತಾದಿಗಳು ಈ ಸಮಯವನ್ನು ಉಪಯೋಗ ಎಂದುಕೊಂಡು ಹೆಚ್ಚು ಒತ್ತನ್ನು ನೀಡುವುದಿಲ್ಲ

ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855

Leave A Reply

Your email address will not be published.