ಯಾರ ಬಳಿ ಈ ಬೇರು ಇರುತ್ತದೆ ಅವರ ಬಳಿ ಹಣ ಬರುತ್ತಲೇ ಇರುತ್ತದೆ

0 1,618

. ಯಾರ ಬಳಿ ಈ ಬೇರು ಇರುತ್ತದೆ ಅವರ ಬಳಿ ಹಣ ಬರುತ್ತಲೇ ಇರುತ್ತದೆ

ಹತ್ತಿ ಮರಗಳಿಗೆ ಭಗವಂತನ ಲಕ್ಷ್ಮಿ ನರಸಿಂಹಣ್ಣ ಆಶೀರ್ವಾದವೂ ಇದೆ ಪಕ್ಷದ ಸಮಯದಲ್ಲಿ ನೀವು ಈ ರೀತಿಯ ಪ್ರಯೋಗಗಳನ್ನು ಮಾಡಬೇಕು ಇವುಗಳ ಮೂಲಕ ನೀವು ಎಲ್ಲಾ ರೀತಿಯ ಅದೃಷ್ಟವನ್ನು ಪಡೆದುಕೊಳ್ಳಬಹುದಾಗಿದೆ ನಿಮ್ಮ ಜೀವನವೂ ಉತ್ತುಂಗಕ್ಕೇರುತ್ತದೆ ನಿಮಗೆಲ್ಲಾ ಸಮಸ್ಯೆಗಳಿಂದ ನೀವು ಆಚೆ ಬರುತ್ತೀರಾ ಧನ ಸಂಪತ್ತಿನ ಆಗಮನವು ನಿಮಗೆ ಕಂಡಿತವಾಗಿಯೂ ಸಹ ಹಾಗೆ ಆಗುತ್ತದೆ

ಯಾರಿಗೆ ವ್ಯವಸಾಯದಲ್ಲಿ ನೌಕರಿ ಮತ್ತು ಲಾಭ ಸಿಗುವುದಿಲ್ಲವೋ ಅಂಥವರು ಈ ಪ್ರಯೋಗಗಳನ್ನು ಮಾಡಬಹುದಾಗಿದೆ ಈ ಪ್ರಯೋಗವನ್ನು ಮಾಡುವುದರಿಂದ ಖಂಡಿತವಾಗಿಯೂ ಉತ್ತಮ ದಾರಿಯ ಸಿಕ್ಕೇ ಸಿಗುತ್ತದೆ ಇದನ್ನು ಹೇಗೆ ಮಾಡುವುದು ಎಂದರೆ ಪಿತೃಪಕ್ಷದ ಯಾವುದಾದರೂ ಗುರುವಾರದ ದಿನ ಅತ್ತಿ ಮರದ ಬೇರುಗಳನ್ನು ನೀವು ತೆಗೆದುಕೊಂಡು ಬರಬೇಕು ಇದನ್ನು ನೀವು ಚೆನ್ನಾಗಿ ತೊಳೆದು ಅರಿಶಿನದಲ್ಲಿ ಮಿಕ್ಸ್ ಮಾಡಿ ಹಳದಿ ವಸ್ತ್ರದಲ್ಲಿ ಕಟ್ಟಿ ಭಗವಂತನಾದ ವಿಷ್ಣು ಪದದಲ್ಲಿ ಇಡಬೇಕು ಈ ಒಂದು ಮಂತ್ರವನ್ನು ನೀವು ಪಠಿಸಬೇಕು ಓಂ ನಮೋ ಭಗವತೇ ವಾಸುದೇವಾಯ ನಮಃ ಪಿತೃಪಕ್ಷ ಮುಗಿಯುವವರೆಗೂ ಈ ಮಂತ್ರದ ಪ್ರಯೋಗಗಳು ಮಾಡಬೇಕು.

ಈ ಒಂದು ಮಂತ್ರವನ್ನು ಪಿತೃಪಕ್ಷ ಮುಗಿಯುವವರೆಗೂ ನೀವೇ ಜಪ ಮಾಡಿದರೆ ನಂತರ ನೀವು ಈ ಬೇರನ್ನು ನೀವು ಹಣವನ್ನು ಹೆಚ್ಚಾಗಿ ಎಲ್ಲಿ ಇಡುತ್ತಿರುವ ಜಾಗದಲ್ಲಿ ಇದನ್ನು ಇಡಬೇಕು ಈ ರೀತಿ ಮಾಡುವುದರಿಂದ ನರಸಿಂಹಸ್ವಾಮಿಯ ಜೊತೆ ಶ್ರೀ ಲಕ್ಷ್ಮೀ ದೇವಿಯ ನೆಲೆಸುತ್ತಾರೆ ನೀವೇನಾದರೂ ಈ ರೀತಿಯ ಪ್ರಯೋಗವನ್ನು ಮಾಡಿದರೆ ಖಂಡಿತವಾಗಿಯೂ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ ಮತ್ತು ನಿಮ್ಮ ಧನ ಸಂಪತ್ತಿನ ವೃದ್ಧಿಯ ಖಂಡಿತವಾಗಿ ಹೆಚ್ಚಾಗಿರುತ್ತದೆ ಮತ್ತು ಭಗವಂತನಾದ ಲಕ್ಷ್ಮೀನರಸಿಂಹಸ್ವಾಮಿ ಇಂದ ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.