ಈ ಮೂರು ನಾಮ ಗಳನ್ನು ಹೇಗೆ ಧರಿಸಿದರೆ ಕ್ಯಾತಿ ಯಶಸ್ಸು ಕಲಿಯುಗ ಪ್ರತ್ಯಕ್ಷ ದೇವರು ಈ ಮೂರು ನಾಮಗಳ ಹಿಂದಿನ ರಹಸ್ಯವೇನು

0 92

ಈ ಮೂರು ನಾಮ ಗಳನ್ನು ಹೇಗೆ ಧರಿಸಿದರೆ ಕ್ಯಾತಿ ಯಶಸ್ಸು ಕಲಿಯುಗ ಪ್ರತ್ಯಕ್ಷ ದೇವರು ಈ ಮೂರು ನಾಮಗಳ ಹಿಂದಿನ ರಹಸ್ಯವೇನು

ವೆಂಕಟೇಶ್ವರನಿಗೆ ಈ ಮೂರು ನಾಮ ಹೇಗೆ ಬಂತು ಇದನ್ನು ಏಕೆ ಹೇಳುತ್ತಾರೆ ಈ ರೀತಿಯ ಮಾಹಿತಿಗಳ ಬಗ್ಗೆ ಈ ದಿನ ನಾವು ತಿಳಿದುಕೊಳ್ಳೋಣ ನಾವು ವೆಂಕಟೇಶ್ವರ ಸ್ವಾಮಿಯನ್ನು ದರ್ಶನ ಮಾಡಲು ಹೋದಾಗ ನಮಗೆ ಸಿಗುವ ವಿಶೇಷವಾದ ನಮಗಳು ಎಂದರೆ ಈ ಮೂರು ನಾಮಗಳು ನಮ್ಮೂರು ನಾಮವನ್ನು ದರ್ಶನ ಮಾಡಿದರೆ ನಮಗೆ ಪುಣ್ಯ ಲಭಿಸುತ್ತದೆ ಎಂದು ಎಲ್ಲರೂ ಹೇಳುತ್ತಾರೆ ಈ ಕಾರಣದಿಂದ ನಾವು ತಿರುಪತಿಗೆ ಹೋಗಿ ಮೂರುನಾಮವನ್ನು ನಾವು ದರ್ಶನವನ್ನು ಮಾಡಿಕೊಂಡು ಬರುತ್ತೇವೆ ನಿಮ್ಮೂರು ನಮ್ಮ ಗಳನ್ನು ಹೇಗೆ ಇಡುತ್ತಾರೆ ಎಂದರೆ ಸ್ವಾಮಿಗೆ ಯು ಆಕಾರದಲ್ಲಿ ಅಥವಾ v ಆಕಾರದಲ್ಲಿ ಬಿಳಿಯ ಬಣ್ಣದ ನಾಮವನ್ನು ಪಚ್ಚಕರ್ಪೂರ ದಿಂದ ಮತ್ತು ಮಧ್ಯದಲ್ಲಿರುವ ನಾಮ ವರಣ ಕೆಂಪು ಕುಂಕುಮದಿಂದ ಇಡುತ್ತಾರೆ

ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855

16 ಗ್ರಾಮ್ ಪಚ್ಚಕರ್ಪೂರ ದಿಂದ ಈ ನಾಮವನ್ನು ಇರುತ್ತಾರೆ ಎಂದು ಹೇಳಲಾಗುತ್ತದೆ ಇದರಿಂದ ನೀವು ಈ ದೇವರ ದರ್ಶನವನ್ನು ಮಾಡಿದರೆ ನಿಮ್ಮ ಮಾನಸಿಕ ಚಿಂತೆಗಳು ಎಲ್ಲವೂ ಸಹ ನಿವಾರಣೆ ಮಾಡುವ ಶಕ್ತಿ ಪಚ್ಚಕರ್ಪೂರ ಕ್ಕೆ ಇದೆ ಎಷ್ಟು ಧಾರ್ಮಿಕ ವಿಚಾರದಲ್ಲಿ ಸಹ ನಾವು ಪಂಚ ಕರ್ಪೂರದ ಬಗ್ಗೆ ತಿಳಿಸಿದ್ದೇವೆ ಮತ್ತು ಮಧ್ಯದಲ್ಲಿರುವ ಕುಂಕುಮದ ವಿಶೇಷವೂ ಸಹ ಬಹಳಷ್ಟು ಇದೆ

ವಿಶೇಷವಾದ ಕುಂಕುಮವನ್ನು ಕೆಂಪು ಅಡಿಕೆಯಿಂದ ಕೊಟ್ಟಿ ಮತ್ತು ಅದಕ್ಕೆ ಚೌವಧಿಯನ್ನು ಸೇರಿಸಿ ಮತ್ತು ಕಾಶ್ಮೀರವನ್ನು ಸೇರಿಸಿ ತಯಾರಿಸಲಾಗುತ್ತದೆ ಇದರಿಂದ ಬಹಳಷ್ಟು ಪುಣ್ಯ ಮತ್ತು ಆರೋಗ್ಯ ಫಲಗಳು ನಮಗೆ ದೊರೆಯುತ್ತದೆ ಯಾರು ಕುಂಕುಮವನ್ನು ಈ ರೀತಿ ತಯಾರಿಸುತ್ತಾರೆ ಅವರು ಸೌಭಾಗ್ಯವತಿ ಮತ್ತು ವಿಶೇಷವಾದ ಫಲಗಳನ್ನು ಮತ್ತು ಆರೋಗ್ಯವನ್ನು ಹೊಂದಿರುತ್ತಾರೆ ಒಂದು ನಾಮವನ್ನು ಆದಿಕಾಲದಿಂದಲೂ ಇಡುತ್ತ ಬರುತ್ತಿರಲಿಲ್ಲ ನಾಮವನ್ನು ಇಡಲು ಪ್ರಾರಂಭಿಸಿದವರು ರಾಮಾನುಜಾಚಾರ್ಯರು ಈ ಸ್ವಾಮಿಯ ವಿಗ್ರಹಕ್ಕೆ ಈ ಒಂದು ನಾಮ ತುಂಬಾ ಚೆನ್ನಾಗಿ ಕಾಣುತ್ತದೆ ಅಲಂಕಾರ ಯುತವಾಗಿ ಕಾಣುತ್ತದೆ ಚೆನ್ನಾಗಿ ಸ್ವಾಮಿಯ ರಾರಾಜಿಸುವ ರೀತಿಯಲ್ಲಿ ಕಾಣುತ್ತಾರೆ ಎನ್ನುವ ವಿಶೇಷತೆಯಿಂದ ಮೂರುನಾಮವನ್ನು ಮಾಡೋದನ್ನು ರಾಮಾನುಜಾಚಾರ್ಯರು ಪ್ರಾರಂಭ ಮಾಡಿದರು ಆನಂತರ ಇವಂದು ಮೂರು ನಾಮದ ವೆಂಕಟರಮಣ ಅನ್ನುವುದನ್ನು ಮಾಡುತ್ತಾರೆ

ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855

Leave A Reply

Your email address will not be published.