ಉದ್ದ /ದಟ್ಟ ಕೂದಲಿನ ರಹಸ್ಯ!ಕೇರಳದ ಥಾಲಿ

0 2,681

1,ಸಾಮಾನ್ಯವಾಗಿ ಕೇರಳದಲ್ಲಿ ಪ್ರತಿಯೊಬ್ಬರು ತಣ್ಣೀರಲ್ಲಿ ತಲೆ ಸ್ನಾನವನ್ನು ಮಾಡುತ್ತಾರೆ. ಆದಷ್ಟು ಬಿಸಿನೀರಿನಿಂದ ತಲೆಸ್ನಾನ ಮಾಡೋದನ್ನು ಅವಾಯ್ಡ್ ಮಾಡಬೇಕು.

2,ಕೇರಳದವರು ಯಾವಾಗಲೂ ಸ್ನಾನ ಮಾಡುವ ಮೊದಲು ಆಯಿಲ್ ಅಪ್ಲೈ ಮಾಡುತ್ತಾರೆ.ಆಯಿಲ್ ಅನ್ನು ಚೆನ್ನಾಗಿ ಹಚ್ಚಿಕೊಂಳ್ಳಬೇಕು.

3, ನಿಮ್ಮ ಕೂದಲಿಗೆ ಹೊಂದುವ ಪ್ರೊಡಕ್ಟ್ ಗಳನ್ನು ಬಳಸಬೇಕು. ಡ್ಯಾಂಡ್ರಫ್ ಇರುವವರಿಗೆ ಅಲ್ಫಾ ನ್ಯಾಚುರಲ್ ಹೇರ್ ಆಯಿಲ್ ಸಿಗುತ್ತಾದೆ. ಇದನ್ನು ಬಳಸುವುದರಿಂದ ಡ್ಯಾಂಡ್ರಫ್ ನಿಂದ ಮುಕ್ತಿಯನ್ನು ಪಡೆಯಬಹುದು.

4, ಆದಷ್ಟು ಆಹಾರದಲ್ಲಿ ಪ್ರೊಟೀನ್ ಇರುವ ಆಹಾರವನ್ನು ಸೇವನೆ ಮಾಡಬೇಕು. ಪ್ರತಿದಿನ ಎರಡು ಮೊಟ್ಟೆಯನ್ನು ಸೇವನೇ ಮಾಡಬಹುದು. ಮೊಟ್ಟೆ ತಿನ್ನದವರು ಕನಿಷ್ಠ ಎರಡು ಗ್ಲಾಸ್ ಹಾಲನ್ನು ಕುಡಿಯಬೇಕು.

5, ಇನ್ನು ಬೀಜಗಳನ್ನು ನಟ್ಸ್ ಗಳನ್ನು ಸೇವನೆ ಮಾಡಬೇಕು. ಇದರಿಂದ ಕೂದಲಿಗೆ ಉತ್ತಮ ಪ್ರೋಟೀನ್ ಸಿಗುತ್ತದೆ.

6, ವಾರದಲ್ಲಿ ಒಂದು ದಿನ ಈ ಹೇರ್ ಪ್ಯಾಕ್ ಅನ್ನು ಬಳಸಿದರೆ ಕೂದಲಿನ ಅರೋಗ್ಯ ಚೆನ್ನಾಗಿರುತ್ತದೆ.ಮೊದಲು ರಾತ್ರಿ ನೆನಸಿದ ಮೆಂತೆ, ದಾಸವಾಳ ಎಲೆ, ಎರಡು ಚಮಚ ಮೊಸರು, ಸ್ವಲ್ಪ ಕೊಕೊನಟ್ ಆಯಿಲ್ ಅನ್ನು ಹಾಕಿ ಚೆನ್ನಾಗಿ ಪೇಸ್ಟ್ ಟೈಪ್ ಮಾಡಿ ತಲೆಗೆ ಹಚ್ಚಿಕೊಳ್ಳಬೇಕು. ಸ್ವಲ್ಪ ಸಮಯದ ನಂತರ ತಲೆ ವಾಶ್ ಮಾಡಬೇಕು ಮತ್ತು ಚೆನ್ನಾಗಿ ನಿದ್ದೆ ಹಾಗೂ ನೀರನ್ನು ಕುಡಿಯಬೇಕು. ಈ ರೀತಿ ಮಾಡಿದರೆ ನಿಮ್ಮ ಕೂದಲು ದಟ್ಟವಾಗಿ ಬೆಳೆಯುತ್ತದೆ.

Leave A Reply

Your email address will not be published.