ಈ ದಿನಾಂಕದಲ್ಲಿ ಹುಟ್ಟಿದರೆ ಲವ್ ಮ್ಯಾರೇಜ್ ಗ್ಯಾರಂಟಿ
ಈ ದಿನಾಂಕದಲ್ಲಿ ಹುಟ್ಟಿದರೆ ಲವ್ ಮ್ಯಾರೇಜ್ ಗ್ಯಾರಂಟಿ
ನಿಮ್ಮದು ಲವ್ ಮ್ಯಾರೇಜ್ ಅಥವಾ ಅರೆಂಜ್ ಮ್ಯಾರೇಜ್ ಎಂದು ನಿಮ್ಮ ಜನ್ಮ ದಿನಾಂಕ ತಿಳಿಸುತ್ತದೆ ನಿಮ್ಮ ಜನ್ಮ ದಿನಾಂಕ ತಿಳಿದರೆ ಸಾಕು ಅದರ ಆಧಾರದ ಮೇಲೆ ನಿಮಗೆ ಲವ್ ಮ್ಯಾರೇಜ್ ಆಗುತ್ತದೆ ಅಥವಾ ಅರೆಂಜ್ ಮ್ಯಾರೇಜ್ ಆಗುತ್ತದೆ ಎಂದು ತಿಳಿಯಬಹುದು ನಿಮ್ಮ ಹುಟ್ಟಿದ ದಿನಾಂಕ 6, 15,24 ಇದ್ದರೆ ನಿಮ್ಮ ಸಂಖ್ಯೆ ಆರು ಆಗುತ್ತದೆ ನಿಮ್ಮ ಜನ್ಮ ದಿನಾಂಕ 2,11,20,29 ಇದ್ದರೆ ನಿಮ್ಮ ಸಂಖ್ಯೆ 2 ಆಗುತ್ತದೆ ಸಂಖ್ಯೆ 1 ಒಂದನೇ ಸಂಖ್ಯೆ ಸೂರ್ಯನನ್ನು ಪ್ರತಿನಿಧಿಸುತ್ತದೆ
ಇದರಲ್ಲಿ ನಾಯಕತ್ವದ ಗುಣ ಇರುತ್ತದೆ ಇವರು ಬೇರೆಯವರ ಜೊತೆಗೆ ಯಾವುದೇ ವಿಷಯಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ ಎಲ್ಲ ವಿಷಯಗಳು ಹೀಗೆ ಆಗಬೇಕು ಇದೇ ರೀತಿ ನಡೆಯಬೇಕು ಎಂದು ಬಯಸುತ್ತಾರೆ ಹಾಗಾಗಿ ಪ್ರೀತಿಯನ್ನು ವ್ಯಕ್ತಪಡಿಸುವುದು ಇವರಿಗೆ ಸ್ವಲ್ಪ ಕಷ್ಟದ ವಿಷಯ ಅಲ್ಲದೇ ಇವ್ರು ನಾಚಿಕೆ ಸ್ವಭಾವದವರಾಗಿರುತ್ತಾರೆ ಇವರು ಪ್ರೀತಿಯನ್ನು ಹೇಳಿಕೊಳ್ಳಲು ತುಂಬಾ ಹಿಂಜರಿಯುತ್ತಾರೆ ಸಂಖ್ಯೆ2 ಇದನ್ನು ಚಂದ್ರ ಎಂದು ಹೇಳಲಾಗುತ್ತದೆ
ಇವರು ಮಹತ್ವಪೂರ್ಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುಂಚೆ ಹೆಚ್ಚಾಗಿ ಮನಸ್ಸಿನಿಂದ ಯೋಚಿಸುತ್ತಾರೆ ಇವರು ತುಂಬಾ ಭಾವನಾತ್ಮಕ ಜೀವಿಗಳು ಇವರಿಗೆ ಪ್ರೀತಿ ನಿಧಾನವಾಗಿ ಹುಟ್ಟುತ್ತದೆ ಇವರು ತಮ್ಮ ಪ್ರೀತಿಯನ್ನು ಗಂಭೀರವಾಗಿ ತೆಗೆದುಕೊಂಡರೆ ಲವ್ ಮ್ಯಾರೇಜ್ ಆಗುವುದು ಪಕ್ಕ ಸಂಕೆ 3 ಗುರು ಈ ಸಂಖ್ಯೆಯ ಅಧಿಪತಿ ಗುರು ಇವರು ಲವ್ ಮ್ಯಾರೇಜ್ ಅಲ್ಲಿ ಸಫಲರಾಗುತ್ತಾರೆ ಇವರು ಪ್ರೀತಿಯಲ್ಲಿ ಬಿದ್ದರೆ ಸ್ವಲ್ಪ ಸಹಾಯದ ಅಗತ್ಯವಿರುತ್ತದೆ ಆಗ ಮಾತ್ರ ಇವ್ರು ತಮ್ಮ ಪ್ರೀತಿಯನ್ನು ಮದುವೆವರೆಗು ತೆಗೆದುಕೊಂಡು ಹೋಗುತ್ತಾರೆ
ಸಂಖ್ಯೆ 4 ಇದರ ಅಧಿಪತಿ ರಾಹು ಇವರು ಹೆಚ್ಚು ಜನರನ್ನು ಪ್ರೀತಿ ಮಾಡುತ್ತಾರೆ ಅಂದರೆ ಇವರು ಪ್ರೇಮ ವಿವಾಹದ ಬಗ್ಗೆ ಗಂಭೀರವಾಗಿ ಯೋಚನೆ ಮಾಡುವುದಿಲ್ಲ ಇವರು ತಮ್ಮ ಸ್ವಭಾವದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಉತ್ತಮ ಪ್ರೇಮಿಯಾಗಬಹುದು ಸಂಖ್ಯೆ 5 ಈ ಸಂಖ್ಯೆಯ ಅಧಿಪತಿ ಬುಧ ಇವರಿಗೆ ಪ್ರೇಮ ವಿವಾಹಕ್ಕಿಂತ ಅರೆಂಜ್ ಮ್ಯಾರೇಜ್ ಹೆಚ್ಚು ಇಷ್ಟವಾಗುತ್ತದೆ ಹಾಗಾಗಿ ಮನೆಯಲ್ಲಿ ಹಿರಿಯರು ನಿಶ್ಚಯಿಸಿರುವ ಮದುವೆಯಾಗುತ್ತಾರೆ ಒಂದು ವೇಳೆ ಪ್ರೇಮ ವಿವಾಹದ ಪ್ರಸಂಗ ಬಂದರೆ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗುತ್ತಾರೆ ಸಂಖ್ಯೆ 6 ಇದರ ಅಧಿಪತಿ ಶುಕ್ರ ಇವರು ಪ್ರೇಮ ವಿವಾಹ ಆಗುತ್ತಾರೆ ಇವರು ಎಲ್ಲರ ಗಮನವನ್ನು ತಮ್ಮತ್ತ ಸೆಳೆದುಕೊಳ್ಳುತ್ತಾರೆ
ಇವರು ಒಂದಕ್ಕಿಂತ ಹೆಚ್ಚು ಪ್ರೇಮ ಸಂಬಂಧವನ್ನು ಹೊಂದುವ ಸಾಧ್ಯತೆಗಳು ಇರುತ್ತದೆ ಹಾಗಾಗಿ ಕೆಲವು ಸಂದರ್ಭಗಳಲ್ಲಿ ಉತ್ತಮ ಸಂಗಾತಿಯನ್ನು ಕಳೆದುಕೊಳ್ಳುತ್ತಾರೆ ಈ ಸಂಖ್ಯೆಯಲ್ಲಿ ಶೇಕಡ 80ರಷ್ಟು ಜನರು ಪ್ರೇಮ ವಿವಾಹ ಆಗುತ್ತಾರೆ ಸಂಖ್ಯೆ 7 ಇದರ ಅಧಿಪತಿ ಕೇತು ಗ್ರಹ ಇವರದು ಸ್ವಲ್ಪ ಸಂಕೋಚದ ಸ್ವಭಾವ ಇವರು ಹಗಲು ಕನಸು ಕಾಣುವುದು ಹೆಚ್ಚು ಇವರು ತಮ್ಮ ಸಂಗಾತಿಗಳಿಗೆ ತುಂಬಾ ನಂಬಿಕಸ್ತರಾಗಿರುತ್ತಾರೆ
ಸಂಖ್ಯೆ 8 ಇದನ್ನು ಶನಿ ದೇವರು ಆಳುತ್ತಾರೆ ಇವರು ಪ್ರೇಮ ವಿವಾಹ ಆಗುವುದು ಕಡಿಮೆ ಇವರು ತುಂಬಾ ಭಾವನಾತ್ಮಕ ಜೀವಿಗಳು ಇವರು ಪ್ರೀತಿಯಲ್ಲಿ ಬೀಳಲೂ ಬಹಳ ಸಮಯ ತೆಗೆದುಕೊಳ್ಳುತ್ತಾರೆ ಸಂಖ್ಯೆ 9 ಇದರ ಅಧಿಪತಿ ಮಂಗಳ ಇವರು ತಮ್ಮ ಕುಟುಂಬಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಾರೆ ಇವರು ಪ್ರೀತಿಯಲ್ಲಿ ಹೆಚ್ಚು ನಂಬಿಕೆ ಇಡುವುದಿಲ್ಲ ಹಾಗಾಗಿ ಈ ಸಂಖ್ಯೆಯವರಿಗೆ ಲವ್ ಮ್ಯಾರೇಜ್ ಸ್ವಲ್ಪ ಕಷ್ಟ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512