ಈ ದಿನದಲ್ಲಿ ಹುಟ್ಟಿದವರು ಲವ್ ಮ್ಯಾರೇಜ್ ಆಗೋದು ಗ್ಯಾರಂಟಿ

0 43

ಈ ದಿನದಲ್ಲಿ ಹುಟ್ಟಿದವರು ಲವ್ ಮ್ಯಾರೇಜ್ ಆಗೋದು ಗ್ಯಾರಂಟಿ

ನಿಮ್ಮ ಜನ್ಮ ದಿನಾಂಕದ ಮೂಲಕ ನೀವು ಲವ್ ಮ್ಯಾರೇಜ್ ಆಗುತ್ತಿರೋ ಅಥವಾ ಅರೆಂಜ್ ಮ್ಯಾರೇಜ್ ಆಗುತ್ತೀರಾ ಎಂದು ತಿಳಿದುಕೊಳ್ಳಬಹುದು ಇಬ್ಬರು ವ್ಯಕ್ತಿಗಳನ್ನು ಜೀವನಪೂರ್ತಿ ಬಂಧನಕ್ಕೆ ಒಳಪಡಿಸುವ ವಿವಾಹವು ಅತ್ಯಂತ ಅಮೂಲ್ಯವಾಗಿದೆ ಗಂಡು ಮತ್ತು ಹೆಣ್ಣು ಜೀವನದಲ್ಲಿ ಅರ್ಥ ಮಾಡಿಕೊಂಡು ಜೀವನಪೂರ್ತಿ ಸುಖವಾಗಿ ಬಾಳುತ್ತಾರ ಎನ್ನುವುದಕ್ಕೆ ಜಾತಕ ನೋಡಿ ಹೊಂದಾಣಿಕೆ ಆದರೆ ಮದುವೆ ಮಾಡುವುದು ನಮ್ಮ ಸಂಪ್ರದಾಯವಾಗಿದೆ ಹೀಗಾಗಿ ಜನ್ಮ ಮತ್ತು ಜಾತಕ ಇದು ಮದುವೆಯಲ್ಲಿ ತುಂಬಾ ಮುಖ್ಯವಾದ ಪಾತ್ರ ವಹಿಸುತ್ತದೆ ಈ ಸಂಚಿಕೆಯಲ್ಲಿ ನಾನು ಯಾವ ದಿನ ಹುಟ್ಟಿದರೆ ನಿಮಗೆ ಲವ್ ಮ್ಯಾರೇಜ್ ಖಂಡಿತ ಎಂದು ತಿಳಿಯಬಹುದು ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ನಿಮ್ಮ ಹುಟ್ಟಿದ ದಿನಾಂಕ 6 15 24 ಇದ್ದರೆ ನಿಮ್ಮ ಸಂಖ್ಯೆ ಆರು ಆಗುತ್ತದೆ ನಿಮ್ಮ ಜನ್ಮ ದಿನಾಂಕ 2 11 20 29 ಹಾಗಿದ್ದರೆ ನಿಮ್ಮ ಸಂಖ್ಯೆ ಎರಡು ಆಗುತ್ತದೆ ಈಗ ನಾವು ನಿಮ್ಮ ಜನ್ಮ ದಿನಾಂಕದ ಪ್ರಕಾರ ನಿಮ್ಮದು ಲವ್ ಮ್ಯಾರೇಜ್ ಅಥವಾ ಅರೆಂಜ್ ಮ್ಯಾರೇಜ್ ಎಂದು ತಿಳಿದುಕೊಳ್ಳೋಣ ಬನ್ನಿ ಸಂಖ್ಯೆ ಒಂದು ಒಂದನೇ ಸಂಖ್ಯೆ ಸೂರ್ಯನನ್ನು ಪ್ರತಿನಿಧಿಸುತ್ತದೆ ಇವರಲ್ಲಿ ನಾಯಕತ್ವದ ಗುಣ ಇರುತ್ತದೆ ಇವರು ಬೇರೆಯವರ ಜೊತೆ ಹೊಂದಾಣಿಕೆ ಆಗಲು ಇಷ್ಟಪಡುವುದಿಲ್ಲ

ಪ್ರೀತಿಯನ್ನು ವ್ಯಕ್ತಪಡಿಸುವುದು ಇವರಿಗೆ ತುಂಬಾ ಕಷ್ಟವಾಗಿ ಇರುತ್ತದೆ ಇವರು ತುಂಬಾ ನಾಚಿಕೆ ಸ್ವಭಾವದವರು ಆಗಿರುತ್ತಾರೆ ಇವರು ಪ್ರೀತಿಯನ್ನು ಹೇಳಿಕೊಳ್ಳುವುದರಲ್ಲಿ ತುಂಬಾ ಹಿಂಜರಿಯುತ್ತಾರೆ ಸಂಖ್ಯೆ 2 ಸಂಖ್ಯೆ ಎರಡನ್ನ ಚಂದ್ರ ಎಂದು ಹೇಳಲಾಗುತ್ತದೆ ಇವರು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ತುಂಬಾ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಇವರು ತುಂಬಾ ಭಾವನಾತ್ಮಕ ಜೀವಿಗಳು ಆಗಿರುತ್ತಾರೆ ಇವರಿಗೆ ಪ್ರೀತಿ ನಿಧಾನವಾಗಿ ಉಂಟಾಗುತ್ತದೆ ಈ ಕಾರಣದಿಂದ ಇವರಿಗೆ ಲವ್ ಮ್ಯಾರೇಜ್ ಆಗುವುದು ಪಕ್ಕ ಸಂಖ್ಯೆ ಮೂರು ಗುರು ಈ ಸಂಖ್ಯೆಯ ಅಧಿಪತಿ ಇವರು ಪ್ರೇಮ ವಿವಾಹದಲ್ಲಿ ಹೆಚ್ಚು ಸಫಲ ಆಗುತ್ತಾರೆ

ಆದರೆ ಇವರಿಗೆ ಪ್ರೀತಿಯಲ್ಲಿ ಸ್ವಲ್ಪ ಸಹಾಯದ ಅವಶ್ಯಕತೆ ಇರುತ್ತದೆ ಇವರ ಪ್ರೀತಿ ವಿವಾಹವು ತುಂಬಾ ಚೆನ್ನಾಗಿ ಇರುತ್ತದೆ ಸಂಖ್ಯೆ ನಾಲಕ್ಕು ಸಂಖ್ಯೆ ನಾಲಕ್ಕರ ಅಧಿಪತಿ ರಾಹು ಇವರು ಒಬ್ಬರಿಗಿಂತ ಹೆಚ್ಚು ಜನರನ್ನು ಪ್ರೀತಿ ಮಾಡುತ್ತಾರೆ ಇವರು ಪ್ರೇಮ ವಿವಾಹದ ಬಗ್ಗೆ ಗಂಭೀರವಾಗಿ ಯೋಚನೆ ಮಾಡುವುದಿಲ್ಲ ತಮ್ಮ ಸ್ವಭಾವದಲ್ಲಿ ಸ್ವಲ್ಪ ಬದಲಾವಣೆ ಉಂಟು ಮಾಡಿಕೊಂಡರೆ ಉತ್ತಮ ಪ್ರೇಮಿ ಆಗಬಹುದು ಸಂಖ್ಯೆ ಐದು ಈ ಸಂಖ್ಯೆಯ ಅಧಿಪತಿ ಬುಧ ಇವರಿಗೆ ಪ್ರೇಮ ವಿವಾಹಕ್ಕಿಂತ ಅರೆಂಜ್ ಮ್ಯಾರೇಜ್ ತುಂಬಾ ಇಷ್ಟ ಎಂದು ಹೇಳಬಹುದು ಈ ಕಾರಣದಿಂದ

ಇವರು ಮನೆಯಲ್ಲಿ ನಿಶ್ಚಯಿಸಿದವರನ್ನು ಮದುವೆ ಆಗುತ್ತಾರೆ ಇವರು ಪ್ರೇಮ ವಿವಾಹವಾದರೂ ಸಹ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗುತ್ತಾರೆ ಸಂಖ್ಯೆ ಆರು ಈ ಸಂಖ್ಯೆಯ ಅಧಿಪತಿ ಶುಕ್ರ ಇವರು ಪ್ರೇಮ ವಿವಾಹ ಆಗುತ್ತಾರೆ ಇವರ ಎಲ್ಲಾ ಗಮನವನ್ನು ತಮ್ಮತ್ತ ಸೆಳೆದುಕೊಳ್ಳುತ್ತಾರೆ ಸಂಖ್ಯೆ ಏಳು ಇವರದ್ದು ಸಂಕೋಚದ ಸ್ವಭಾವ ಆಗಿರುತ್ತದೆ ಇವರು ಹಗಲುಗನಸು ಕಾಣುವುದು ತುಂಬಾ ಹೆಚ್ಚು ಇವರು ತಮ್ಮ ಸಂಗಾತಿಗೆ ತುಂಬಾ ನಂಬಿಕೆಸ್ತರಾಗಿರುತ್ತಾರೆ ಇವರು ತುಂಬಾ ಯೋಚನೆ ಮಾಡಿ ಪ್ರೇಮ ವಿವಾಹಗಳು ಬಯಸುತ್ತಾರೆ

ಸಂಖ್ಯೆ 8 ಈ ಸಂಖ್ಯೆಯಲ್ಲಿ ಜನಿಸಿದವರು ಪ್ರೇಮ ವಿವಾಹ ಆಗುವುದು ತುಂಬಾ ಕಡಿಮೆ ಎಂದು ಹೇಳಬಹುದು ಏಕೆಂದರೆ ಇವರು ತುಂಬಾ ಭಾವನಾತ್ಮಕ ಜೀವಿಗಳು ಆಗಿರುತ್ತಾರೆ ಸಂಖ್ಯೆ 9 ಈ ಸಂಖ್ಯೆಯ ಅಧಿಪತಿ ಮಂಗಳ ಇವರು ತಮ್ಮ ಕುಟುಂಬಕ್ಕೆ ತುಂಬಾ ಆತ್ಮೀಯರಾಗಿರುತ್ತಾರೆ ಇವರು ಯಾವುದೇ ರೀತಿಯ ವಿವಾದಕ್ಕೆ ಬೀಳಲು ಇಷ್ಟಪಡುವುದಿಲ್ಲ ಈ ಕಾರಣದಿಂದ ಇವರು ಪ್ರೇಮ ವಿವಾಹ ಆಗುವುದಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.