ಭಯ ಹೋಗಲಾಡಿಸಲು ನಾಲ್ಕು ಟಿಪ್ಸ್

0 15

ಭಯ ಹೋಗಲಾಡಿಸಲು ನಾಲ್ಕು ಟಿಪ್ಸ್

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಜಗತ್ತಿನಲ್ಲಿ ಎರಡು ರೀತಿಯ ಜನರು ಇರುತ್ತಾರೆ ಕೆಲವರು ತಮ್ಮ ಕನಸಿನಲ್ಲಿ ಬದುಕುತ್ತಾರೆ ಇನ್ನು ಕೆಲವರು ಭಯದಲ್ಲಿ ಬದುಕುತ್ತಾರೆ ಜಗತ್ತಿನಲ್ಲಿ ಟ್ಯಾಲೆಂಟ್ ಇರುವವರು ತುಂಬಾ ಜನ ಇದ್ದಾರೆ ಅವರು ಯಾವುದೇ ಕೆಲಸವನ್ನು ಸಹ ಮಾಡುವುದಿಲ್ಲ ನಿಮಗೆ ನಿಮ್ಮ ಭಯ ನಿಮ್ಮ ಜೀವನದಲ್ಲಿ ಮುಂದೆ ಸಾಗಲು ಬಿಡುತ್ತಿಲ್ಲವೇ ನೀವು ಭಯದ ಕಾರಣದಿಂದ ನಿಮ್ಮ ಜೀವನದಲ್ಲಿ ಏನು ಮಾಡಬೇಕು ನಿಮ್ಮ ದೇಹದ ಒಳಗೆ ಒಂದು ರೀತಿಯ ವಿಭಿನ್ನ ಶಕ್ತಿ ಇರುತ್ತದೆ ನೀವು ಎಷ್ಟು ಭಯಪಡುತ್ತಿರೋ ಅಷ್ಟು ನಿಮ್ಮ ಜೀವನ ಹಾಳಾಗುತ್ತದೆ ಮತ್ತು ಯಾವುದೇ ಕೆಲಸವನ್ನು ಮಾಡಲು ಅದು ಬಿಡುವುದಿಲ್ಲ ನಾವು ಭಯದಲ್ಲಿ ಎಷ್ಟು ಬದುಕುತ್ತೇವೋ ನಾವು ಜೀವನದಲ್ಲಿ ಏನು ಮಾಡಬೇಕು ಎನ್ನಲು ನಮಗೆ ತಿಳಿಯುವುದಿಲ್ಲ

ಒಮ್ಮೆ ಒಬ್ಬ ರಿಪೋರ್ಟರ್ ಒಬ್ಬ ಸಕ್ಸಸ್ ಫುಲ್ ವ್ಯಕ್ತಿಗೆ ಸಕ್ಸಸ್‌ನ ಸೀಕ್ರೆಟ್ ಅನ್ನು ಕೇಳುತ್ತಾರೆ ಆಗ ಆ ವ್ಯಕ್ತಿ ಹೇಳುತ್ತಾನೆ ನಾನು ಭಯಪಡುವುದನ್ನು ಬಿಟ್ಟು ನನ್ನ ಕೆಲಸದಲ್ಲಿ ನನಗೆ ನಂಬಿಕೆಯನ್ನು ಇಟ್ಟೆ ಆಗ ನಾನು ಉನ್ನತ ಸ್ಥಾನಕ್ಕೆ ಬಂದಿದ್ದೇನೆ ಎಂದು ಹೇಳುತ್ತಾರೆ ಯಾವುದಾದರೂ ಒಂದು ಕೆಲಸ ಮಾಡುವಾಗ ಭಯವಾದರೆ ನನಗೆ ನಾನು ಒಂದು ಪ್ರಶ್ನೆಯನ್ನು ಕೇಳುತ್ತೇನೆ ಅದು ನನ್ನನ್ನು ತಿಂದುಬಿಡುತ್ತದೆಯಾ ಅಥವಾ ಅದು ನನ್ನ ಪ್ರಾಣವನ್ನೇ ತೆಗೆದುಬಿಡುತ್ತದೆಯಾ ಗೆಳೆಯರೇ ಇದೊಂದು ಪ್ರಾಕ್ಟಿಕಲ್ ಯೋಚನೆ ನೀವು ಸಹ ಇದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಯಾವಾಗಾದರೂ ನಿಮಗೆ ಭಯವಾದರೆ ನಿಮಗೆ ನೀವೇ ಪ್ರಶ್ನೆ ಮಾಡಿಕೊಳ್ಳಿ ಆಗ ನಿಮಗೆ ಆ ಕೆಲಸವನ್ನು ಮಾಡಲು ನಿಮಗೆ ಕಾನ್ಫಿಡೆಂಟ್ ಹೆಚ್ಚಾಗುತ್ತದೆ

ಈ ನಾಲ್ಕು ಟಿಪ್ಸ್ ಯಾವುದು ಎಂದರೆ ನಿಮ್ಮ ಜೀವನದಲ್ಲಿ ನೀವು ಫೇಲ್ ಆಗುತ್ತೇನೆ ಎನ್ನುವ ಯೋಚನೆಯನ್ನು ತೆಗೆದು ಹಾಕಿ ಪ್ರತಿಯೊಬ್ಬರ ಫೈಲ್ ಜೀವನದಲ್ಲಿ ಉತ್ತಮ ಪಾಠವನ್ನು ಕಲಿಸುತ್ತದೆ ಅದು ನಿಮ್ಮ ಸಕ್ಸಸ್ ಗೆ ಕಾರಣವಾಗುತ್ತದೆ ಎರಡನೆಯದಾಗಿ ನೀವು ಯಾವ ಕೆಲಸ ಮಾಡಲು ಹೆದರುತ್ತೀರಾ ಆ ಕೆಲಸವನ್ನು ಮಾಡಿ ಮೂರನೆಯದಾಗಿ ರೈಸ್ ಅಂಡ್ ಡು ಸಂಥಿಂಗ್ ನಾಲ್ಕನೆಯದಾಗಿ ನೀವು ನಿಮ್ಮ ಬಗ್ಗೆ ಯಾವಾಗಲೂ ನಂಬಿಕೆಯನ್ನು ಇಡಿ ಈ ಒಂದು ನಾಲ್ಕು ಯೋಚನೆಗಳು ನಿಮ್ಮ ಜೀವನವನ್ನು ಸಹ ಬದಲಾಯಿಸುತ್ತದೆ ಯೋಚನೆ ಮಾಡಿ ಗೆಳೆಯರೇ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.