ದಿನ ಸಣ್ಣ ತುಂಡು ಬೆಲ್ಲ ತಿಂದರೆ ದೇಹದ ಮೇಲೆ ಪರಿಣಾಮ ಏನಾಗುತ್ತೆ ಗೊತ್ತಾ?

0 7

ದಿನ ಸಣ್ಣ ತುಂಡು ಬೆಲ್ಲ ತಿಂದರೆ ದೇಹದ ಮೇಲೆ ಪರಿಣಾಮ ಏನಾಗುತ್ತೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಒಂದು ಸಣ್ಣ ಪೀಸ್ ಈರುಳ್ಳಿ ಮತ್ತು ಒಂದು ಸಣ್ಣ ಪೀಸ್ ಬೆಲ್ಲವನ್ನು ಮಿಕ್ಸ್ ಮಾಡಿಕೊಂಡು ಅಥವಾ ಎರಡನ್ನು ಒಟ್ಟಿಗೆ ಆಗಿದು ನುಂಗಿದರೆ ಏನಾಗುತ್ತದೆ ಗೊತ್ತಾ ಬೆಲ್ಲ ನಾವು ಪ್ರತಿದಿನ ಬಳಸುವಂತಹ ಒಂದು ವಸ್ತು ನಾವು ಅಡುಗೆ ಮನೆಯಲ್ಲಿ ಬೆಲ್ಲವನ್ನು ಪ್ರತಿದಿನ ಬಳಸುತ್ತೇವೆ ಅಡುಗೆಯಲ್ಲಿ ಬಳಸುತ್ತೇವೆ ಅಥವಾ ಸಿಹಿ ತಿಂಡಿ ಮಾಡಲು ಬಳಸುತ್ತೇವೆ ಬೇರೆ ಬೇರೆ ರೀತಿಯಲ್ಲಿ ಕೆಲವರಿಗೆ ಹಾಗೆ ತಿನ್ನುವುದಕ್ಕೂ ಕೂಡ ಇಷ್ಟವಾಗುತ್ತದೆ ಇನ್ನು ಕೆಲವರು ಕಾಫಿ ಟೀ ಮಾಡುವಾಗ ಕೂಡ ಉಪಯೋಗಿಸುತ್ತಾರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಖಂಡಿತವಾಗಿಯೂ ದೇಹಕ್ಕೆ ತುಂಬಾನೆ ಒಳ್ಳೆಯದು ಈ ದಿನ ನಾವು ಬೆಲ್ಲ ನಮಗೆ ಯಾಕೆ ಬೇಕು ನಾವು ಯಾಕೆ ಬೆಲ್ಲವನ್ನು ತಿನ್ನಬೇಕು ಎಂಬುದನ್ನು ತಿಳಿಸುತ್ತಿದ್ದೇವೆ ಬೆಲ್ಲ ರಕ್ತ ಶುದ್ಧೀಕರಣಕ್ಕೆ ತುಂಬಾನೇ ಒಂದು ಬೆಸ್ಟ್ ಮೆಡಿಸನ್ ಅಂತಾನೆ ಹೇಳಬಹುದು ನೀವು ಯಾವುದೇ ಬೇರೆ ಮೆಡಿಸಿನ್ ತೆಗೆದುಕೊಳ್ಳಿ ಅದಕ್ಕಿಂತ ಜಾಸ್ತಿ ಹೆಲ್ಪ್ ಆಗುವಂಥದ್ದು ಈ ಬೆಲ್ಲ ನಾವು ಪ್ರತಿದಿನ ಒಂದು ಸಣ್ಣ ಪೀಸ್ ಬೆಲ್ಲವನ್ನು ತಿಂದರೆ ಖಂಡಿತವಾಗಲೂ ನಮ್ಮ ರಕ್ತ ತುಂಬಾನೇ ಶುದ್ದಿಯಾಗಿರುತ್ತದೆ ಅದೇ ರೀತಿಯಲ್ಲಿ ಜೀರ್ಣಕ್ಕೆ ತುಂಬಾನೇ ಒಳ್ಳೆಯದು ಬೆಲ್ಲವನ್ನು ಪ್ರತಿದಿನ ನಾವು ಅಡುಗೆಯಲ್ಲಿ ಬಳಸಬಹುದು ಅಥವಾ ಹಾಗೆ ಒಂದು ಚಿಕ್ಕ ಪೀಸ್ ತಿನ್ನಬಹುದು ಇದು ಜೀರ್ಣಕ್ಕೆ ತುಂಬಾನೇ ಒಳ್ಳೆಯದು ಹಾಗೆ ಅಜೀರ್ಣದ ಸಮಸ್ಯೆ ಇದ್ದರೂ ಕೂಡ ಇದನ್ನು ನಾವು ಮನೆ ಮದ್ದಾಗಿ ಬಳಸಬಹುದು ಒಂದು ಸಣ್ಣ ಪೀಸ್ ಈರುಳ್ಳಿ ಮತ್ತು ಒಂದು ಸಣ್ಣ ಪೀಸ್ ಬೆಲ್ಲವನ್ನು ಮಿಕ್ಸ್ ಮಾಡಿಕೊಂಡು ಅಥವಾ ಎರಡನ್ನು ಒಟ್ಟಿಗೆ ಅಗಿದು ನುಂಗಿದರೆ ಎಂತೆ ಅಜೀರ್ಣ ಸಮಸ್ಯೆ ಇದ್ದರೂ ಕೂಡ ತುಂಬಾ ಬೇಗನೆ ಕಡಿಮೆಯಾಗುತ್ತದೆ ಹಾಗೆ ಜೀರ್ಣಶಕ್ತಿ ಜಾಸ್ತಿಯಾಗುತ್ತದೆ ಇನ್ನೊಂದು
ಬಹಳ ಮುಖ್ಯ ಅಂಶ ಎಂದರೆ ಇದರಲ್ಲಿ ಕಬ್ಬಿಣ ಅಂಶ ತುಂಬಾನೇ ಜಾಸ್ತಿ ಇರುತ್ತದೆ

ಕಬ್ಬಿಣ ಅಂಶ ಜಾಸ್ತಿ ಇರುವುದರಿಂದ ಯಾರು ರಕ್ತ ಹೀನತೆಯಿಂದ ಬಳಲುತ್ತಿರುತ್ತಾರೆ ತುಂಬಾ ಅನಿಮಿಯ ಇರುತ್ತದೆ ಅವರಿಗೆ ಅಂತವರಿಗೆ ಇದು ತುಂಬಾನೇ ಒಳ್ಳೆಯದು ಬೆಲ್ಲವನ್ನು ಪ್ರತಿದಿನ ಬಳಸಬಹುದು ಅಡಿಗೆಯಲ್ಲಿ ಬಳಸಬಹುದು ಅಥವಾ ಹಾಗೆ ಕೂಡ ಒಂದು ಪೀಸ್ ತಿನ್ನಬಹುದು ಇನ್ನು ಮುಂದಿನದಾಗಿ ಹೇಳಿದರೆ ಮೊಡವೆಗಳಾಗಿದ್ದರೆ ಅದೇ ರೀತಿ ಸ್ಕಿನ್ ತುಂಬಾ ಡಲ್ ಆಗಿದ್ದರೆ ಗ್ಲೋನೆ ಇಲ್ಲ ಆತರ ಎಲ್ಲ ಹಾಗಿದ್ದರೆ ಖಂಡಿತವಾಗಲೂ ನೀವು ಬೆಲ್ಲವನ್ನು ಪ್ರತಿದಿನ ಬಳಸಬೇಕು ಯಾಕೆಂದರೆ ಬೆಲ್ಲವನ್ನು ಬಳಸುವುದರಿಂದ ರಕ್ತ ಶುದ್ಧಿಯಾಗುತ್ತದೆ ಅದರಿಂದಾಗಿ ಮೊಡವೆಗಳು ಕಮ್ಮಿಯಾಗುತ್ತದೆ ಅದೇ ರೀತಿ ಸ್ಕಿನ್ ಗ್ಲೋ ಬರುವುದಕ್ಕೆ ಕೂಡ ಇದು ಹೆಲ್ಪ್ ಆಗುತ್ತದೆ

ಇನ್ನೊಂದು ಇಂಟರೆಸ್ಟಿಂಗ್ ವಿಷಯ ಎಂದರೆ ಗಂಟಲು ಕೆರೆತ ಕೆಮ್ಮು ಈಗ ತುಂಬಾ ಕಾಮನ್ ಆಗಿ ಬರುವಂತಹ ಪ್ರಾಬ್ಲೆಮ್ಸ್ ಆಗಿದೆ ಹಾಗಾಗಿ ಈ ಪ್ರಾಬ್ಲಮ್ ಇದ್ದಾಗಲೂ ಕೂಡ ನಾವು ಬೆಲ್ಲವನ್ನು ಮನೆ ಮದ್ದಾಗಿ ಬಳಸಬಹುದು ಒಂದು ಚಿಕ್ಕ ಪೀಸ್ ಈರುಳ್ಳಿ ಅಥವಾ ನೀವು ಬೆಳ್ಳುಳ್ಳಿಯನ್ನು ಕೂಡ ಬಳಸಬಹುದು ಅದನ್ನು ಸುಟ್ಟು ಅದರ ಜೊತೆಯಲ್ಲಿ ಬೆಲ್ಲವನ್ನು ಆಡ್ ಮಾಡಿ ತಿಂದರೆ ನಿಮಗೆ ಕೆಮ್ಮು ಕಫ ಗಂಟಲು ಕೆರೆತ ಯಾವುದೇ ಇದ್ದರೂ ಕೂಡ ತುಂಬಾ ಈಜಿಯಾಗಿ ಕಡಿಮೆಯಾಗುತ್ತದೆ ಅದರಲ್ಲು ಎಸ್ಪೆಶಲಿ ಬಿಳಿ ಈರುಳ್ಳಿಯ ಜೊತೆ ತಿಂದರೆ ತುಂಬಾನೇ ಎಫೆಕ್ಟಿವ್ ಆಗಿರುತ್ತದೆ ಇನ್ನು ಉಸಿರಾಟ ಮತ್ತು ಅಸ್ತಮಾ ಪ್ರಾಬ್ಲಮ್ ಇರುವವರಿಗೆ ಕೂಡ ಖಂಡಿತವಾಗಿಯೂ ಈ ಬೆಲ್ಲ ಒಂದು ಮ್ಯಾಜಿಕ್ ಮಾಡುತ್ತದೆ ಉಸಿರಾಟ ಅಥವಾ ಅಸ್ತಮ ಪ್ರಾಬ್ಲಮ್ ಇರುವವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಸಣ್ಣ ಪೀಸ್ ಬೆಲ್ಲವನ್ನು ತಿನ್ನಬಹುದು

ಇದರಿಂದಾಗಿ ಅವರು ಉಸಿರಾಟದ ಸಮಸ್ಯೆ ಹಾಗೆ ಅಸ್ತಮಾ ಸಮಸ್ಯೆ ಎಲ್ಲ ಇದ್ದರೆ ನಿಧಾನವಾಗಿ ಕಡಿಮೆ ಮಾಡಿಕೊಳ್ಳಬಹುದು ಇನ್ನೊಂದು ಬೆಲ್ಲದ ಜೊತೆ ಬೆಸ್ಟ್ ಕಾಂಬಿನೇಷನ್ ಅಂತ ಹೇಳಿದರೆ ಅದು ಹಾಲು, ಹಾಲು ಮತ್ತು ಬೆಲ್ಲವನ್ನು ಒಟ್ಟಿಗೆ ಕುಡಿದರೆ ನಮ್ಮ ದೇಹಕ್ಕೆ ಬೇಕಾಗುವಂತಹ ಅಗತ್ಯ ಕ್ಯಾಲ್ಸಿಯಂ ಸಿಗುತ್ತದೆ ಇದರಿಂದಾಗಿ ಯಾರಿಗೆ ಕೈ ಕಾಲು ನೋವು ಮಂಡಿ ನೋವು ಸಂದು ನೋವಿರುತ್ತದೆ ಅಂತವರಿಗೆ ತುಂಬಾನೇ ಒಂದು ಬೆಸ್ಟ್ ಮೆಡಿಸನ್

ಇದು ಹಾಲನ್ನು ಬೆಲ್ಲದ ಜೊತೆಯಲ್ಲಿ ಬೆಳಗ್ಗೆ ಮಾಡುವುದು ಇದು ಕೂಡ ತುಂಬಾನೇ ಉಪಯೋಗವಾಗುತ್ತದೆ ನಾವು ಆರೋಗ್ಯವಂತರಾಗಿರುವುದಕ್ಕೆ ಇನ್ನೊಂದು ಬಹಳ ಮಹಿಳೆಯರಿಗೆ ಇಂಪಾರ್ಟೆಂಟ್ ಆದ ವಿಷಯವೆಂದರೆ ಪಿರಿಯಡ್ಸ್ ಸಮಯದಲ್ಲಿ ಯಾರಿಗೆ ತುಂಬಾ ಪೇನ್ ಬರುತ್ತಿರುತ್ತದೆ ಆವಾಗ ಕೂಡ ತುಂಬಾ ಪೇನ್ ಇದ್ದಾಗ ನೀವು ಯಾವುದು ಪೇನ್ ಕಿಲ್ಲರ್ ತೆಗೆದುಕೊಳ್ಳುವ ಬದಲು ಈ ಬೆಲ್ಲವನ್ನು ತಿಂದು ನೋಡಿ ತುಂಬಾನೇ ಮ್ಯಾಜಿಕ್ ಮಾಡುತ್ತದೆ ಇದು ಒಂದು ಚಿಕ್ಕ ಪೀಸ್ ಬೆಲ್ಲ ತಿಂದರೆ ಸಾಕು ನೋವು ನಮಗೆ ಎಷ್ಟೋ ಕಡಿಮೆಯಾದ ಹಾಗೆ ಫೀಲ್ ಆಗುತ್ತದೆ
ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.