ವಿಭಿನ್ನ ಸಂದರ್ಭದಲ್ಲಿ ಕನಸಿನಲ್ಲಿ ಗಡಿಯಾರ ಕಂಡರೆ! ತಿಳಿಯಲೇಬೇಕು

0 38

ವಿಭಿನ್ನ ಸಂದರ್ಭದಲ್ಲಿ ಕನಸಿನಲ್ಲಿ ಗಡಿಯಾರ ಕಂಡರೆ! ತಿಳಿಯಲೇಬೇಕು

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಗಡಿಯಾರವನ್ನು ನೋಡಿದ್ದೆ ಆದರೆ ಅಂದರೆ ಇದನ್ನು ಇಂಗ್ಲಿಷ್ನಲ್ಲಿ ವಾಚ್ ಎಂದು ಕರೆಯುತ್ತಾರೆ ಇದನ್ನು

ನೀವು ಕನಸಿನಲ್ಲಿ ನೋಡಿದ್ದೆ ಆದರೆ ಸಪ್ನ ಶಾಸ್ತ್ರದಲ್ಲಿ ಇದರ ಬಗ್ಗೆ ಏನು ಬರೆದಿದ್ದಾರೆ ಎಂದು ಈ ದಿನ ತಿಳಿದುಕೊಳ್ಳೋಣ ಬನ್ನಿ, ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಗಡಿಯಾರವನ್ನು ಸುಮ್ಮನೆ ಹಾಗೆ ನೋಡುತ್ತಿರುವ ರೀತಿ ನೋಡಿದ್ದೆ ಆದರೆ ಅಂದರೆ ನೀವು ಎಲ್ಲೇ ನೋಡಬಹುದು ಅಥವಾ ಯಾವುದೇ ಪರಿಸ್ಥಿತಿಯಲ್ಲಿ ಸುಮ್ಮನೆ ಹಾಗೆ ನೋಡುತ್ತಿರುವ ತರ ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನೀವು ತುಂಬಾ ಎಚ್ಚರದಿಂದ ಇರಬೇಕು ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ

ನೀವು ಆದಷ್ಟು ಅವೇರ್ ಆಗಿರಬೇಕು ಅಲರ್ಟ್ ಆಗಿರಬೇಕು ನೀವು ಯಾವ ಕೆಲಸಗಳನ್ನು ಮಾಡುತ್ತಿದ್ದೀರಾ ಅಂತಹ ಕೆಲಸಗಳನ್ನು ನೀವು ನಿಲ್ಲಿಸಬಾರದು ಅಥವಾ ಅಂತಹ ಕೆಲಸಗಳನ್ನು ನೋಡಿ ನೀವು ಭಯಪಡಬಾರದು ನೀವು ಯಾವ ರಿಸ್ಕ್ ತೆಗೆದುಕೊಳ್ಳಬೇಕು ಎಂದು ಯೋಚಿಸುತ್ತಿದ್ದೀರೋ ಅಂತ ರಿಸ್ಕ್ ಅನ್ನು ನೀವು ಭಯಪಡದೆ ತೆಗೆದುಕೊಳ್ಳಬೇಕು ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ

ಯಾವುದೇ ಕೆಲಸವನ್ನು ಮಾಡುವುದಕ್ಕೆ ನೀವು ಭಯಪಡಬೇಡಿ ಹಿಂಜರಿಯಬೇಡಿ ನಿಮ್ಮ ಜೀವನದಲ್ಲಿ ಎಲ್ಲಾ ಕೋನಗಳ ಬಗ್ಗೆ ನೀವು ಎಚ್ಚರವಾಗಿರಬೇಕು ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ ಏನೇ ಕೆಲಸವಾಗಲಿ ನೀವು ಅದನ್ನು ಇಗ್ನೋರ್ ಮಾಡಬಾರದು ಧೈರ್ಯದಿಂದ ಮಾಡಬೇಕು ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ

ಅದೇ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಒಂದು ಗಡಿಯಾರವನ್ನು ಗಿಫ್ಟಾಗಿ ಪಡೆಯುವುದು ಅಥವಾ ನಿಮಗೆ ಎಲ್ಲಾದರೂ ದಾರಿಯಲ್ಲಿ ಸಿಗುವುದು ಈತರ ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನೀವು ಚಿಕ್ಕದಾದ ಅಥವಾ ದೊಡ್ಡದಾದ ಒಂದು ಪ್ರಯಾಣವನ್ನು ಮಾಡುತ್ತೀರಾ ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಗಡಿಯಾರವನ್ನು ಕಳೆದುಕೊಂಡ ಹಾಗೆ ಅಥವಾ ಗಡಿಯಾರ ರಿವರ್ಸಲ್ಲಿ ರನ್ ಆಗುತ್ತಿರುವ ರೀತಿ

ಅಥವಾ ನಿಮ್ಮ ಗಡಿಯಾರ ಒಡೆದು ಹೋಗಿರುವ ತರ ನೋಡಿದ್ದೆ ಆದರೆ ಇದು ಅಷ್ಟೊಂದು ಒಳ್ಳೆಯ ಕನಸಲ್ಲ ಎಂದು ಹೇಳಬಹುದು ಮುಂಬರುವ ದಿನಗಳಲ್ಲಿ ನೀವು ಯಾವುದೇ ಟ್ರಾವೆಲ್ ಮಾಡಬೇಕು ಯಾವುದೇ ಪ್ರಯಾಣ ಮಾಡಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದಿರೋ ಅಂತಹ ಪ್ರಯಾಣದ ಪ್ಲಾನ್ ಹಾಳಾಗುವಂತಹ ಸಾಧ್ಯತೆ ಇದೆ ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ ಅಥವಾ ನೀವು ಯಾವುದಾದರೂ ಕೆಲಸದ ಬಗ್ಗೆ ಪ್ಲಾನ್ ಪ್ಲಾನ್ ಮಾಡಿಕೊಂಡಿದ್ದರೆ ಮುಂಬರುವ ದಿನಗಳಲ್ಲಿ ಅಂತಹ ಕೆಲಸ ಸರಿಯಾಗಿ ನಡೆಯದೇ ಇರುವುದು ಅಥವಾ ಸ್ಟಾಪ್ ಆಗಬಹುದು ಈ ತರದ್ದು ನಡೆಯಬಹುದು ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ ಆದಷ್ಟು ಸ್ವಲ್ಪ ಹುಷಾರಾಗಿದ್ದರೆ ತುಂಬಾ ಒಳ್ಳೆಯದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538866755 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538866755

Leave A Reply

Your email address will not be published.