ಡಿಸೆಂಬರ್ ತಿಂಗಳ ರಾಶಿ ಫಲ ಮಕರ ರಾಶಿ ಈ ತಿಂಗಳು ನೀವು ತಿಳಿದುಕೊಳ್ಳಲೇಬೇಕಾದ ಮುಖ್ಯವಾದ ಮಾಹಿತಿ

0 28,651

ಡಿಸೆಂಬರ್ ತಿಂಗಳ ರಾಶಿ ಫಲ ಮಕರ ರಾಶಿ ಈ ತಿಂಗಳು ನೀವು ತಿಳಿದುಕೊಳ್ಳಲೇಬೇಕಾದ ಮುಖ್ಯವಾದ ಮಾಹಿತಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ 2023ನೇ ಕೊನೆ ತಿಂಗಳು ಅಂದರೆ ಡಿಸೆಂಬರ್ ತಿಂಗಳಲ್ಲಿ ಬರುವಂತಹ ಮಕರ ರಾಶಿಯವರ ರಾಶಿ ಫಲ ಯಾವ ಪ್ರಕಾರದಲ್ಲಿದೆ ನಿಮಗಿರುವಂತಹ ಲಾಭಗಳೇನು ನಷ್ಟಗಳೇನು ಆ ನಷ್ಟಗಳಿಗೆ ಪರಿಹಾರವೇನು ಎನ್ನುವಂತಹ ಬಹಳಷ್ಟು ಇಂಟರೆಸ್ಟಿಂಗ್ ಮಾಹಿತಿಯನ್ನು ಈಗ ತಿಳಿದುಕೊಳ್ಳೋಣ ಬನ್ನಿ

ಮಕರ ರಾಶಿಯವರ ಜನ್ಮ ನಕ್ಷತ್ರಗಳು ಉತ್ತರಾಷಾಢ ನಕ್ಷತ್ರದ ಎರಡು ಮೂರು ಮತ್ತು ನಾಲ್ಕನೇ ಚರಣ ಶ್ರವಣ ನಕ್ಷತ್ರದ ನಾಲ್ಕು ಚರಣಗಳು ಧನಿಷ್ಠ ನಕ್ಷತ್ರದ ಮೊದಲೆರಡು ಚರಣಗಳು ಸೇರಿರುವಂತಹ ಮಕರ ರಾಶಿ ಅದೃಷ್ಟದ ಬಣ್ಣ ನೀಲಿ ಮತ್ತು ಕಪ್ಪು ಅದೃಷ್ಟದೇವತೆ ಶ್ರೀ ಶನೇಶ್ವರ ಸ್ವಾಮಿ ಮಿತ್ರ ರಾಶಿ ಕುಂಭ ಶತ್ರು ರಾಶಿ ಸಿಂಹ ಇನ್ನು ಮಕರ ರಾಶಿಯವರು ಹೇಗೆ ಎಂದರೆ ಉತ್ತಮವಾಗಿರುವಂತಹ ಆಡಳಿತಗಾರರು ಬಹಳಷ್ಟು ಕ್ಯಾಲ್ಕುಲೇಟೆಡ್ ಮೈಂಡ್ ಸೆಟ್ ಇದೆ ಎಂಬುದು

ಇವರ ಒಂದು ವಿಶೇಷವಾದ ಗುಣ ಇನ್ನು ಡಿಸೆಂಬರ್ ತಿಂಗಳಿನ ಫಲವನ್ನು ತಿಳಿದುಕೊಳ್ಳುವುದಾದರೆ ಡಿಸೆಂಬರ್ ತಿಂಗಳಲ್ಲಿ 1, 3, 10, 17, 18, 30 ಹಾಗೂ 31ನೇ ತಾರೀಕು ನಿಮಗೆ ತುಂಬಾ ಉಪಯುಕ್ತವಾಗಿರುವಂತಹ ಅನುಕೂಲಕರವಾದ ದಿನಗಳು ಎಂದು ಹೇಳಬಹುದು ಇನ್ನು ಈ ತಿಂಗಳಲ್ಲಿ ಕೆಲವೊಂದು ಕಷ್ಟ ನಷ್ಟಗಳು ಒತ್ತಡಗಳು ಸಮಸ್ಯೆಗಳು ಗೊಂದಲಗಳು

ಈ ರೀತಿಯ ತೊಂದರೆಗಳು ಕ್ರಮೇಣವಾಗಿ ಕಡಿಮೆಯಾಗುತ್ತಾ ಹೋಗುತ್ತದೆ ಇದು ಬಹಳ ಮುಖ್ಯವಾದ ವಿಷಯ ಯಾಕೆಂದರೆ ಸಿಕ್ಕಾಪಟ್ಟೆ ಹಣಕಾಸಿನ ಸಮಸ್ಯೆ ಇರಬಹುದು ಅನಾರೋಗ್ಯ ಸಮಸ್ಯೆ ಇರಬಹುದು ಜನಗಳ ಸಮಸ್ಯೆ ಇರಬಹುದು ಮನೆಯಲ್ಲಿ ಸಮಸ್ಯೆ ಇರಬಹುದು ಯಾವುದೇ ಸಮಸ್ಯೆಗಳಿಂದ ನೀವು ಬಳಲುತ್ತಿದ್ದೀರಿ ತೊಂದರೆಯನ್ನು ಅನುಭವಿಸುತ್ತಿದ್ದೀರಿ ಅಂದರೆ ಒಂದಿಷ್ಟು ನಿಧಾನವಾದರೂ ಪರವಾಗಿಲ್ಲ ಕಷ್ಟಗಳು ಕ್ರಮೇಣವಾಗಿ ಕಡಿಮೆಯಾಗುತ್ತವೆ

ಹೊಸ ವರ್ಷಕ್ಕೆ ಯಾವುದೇ ಕೆಲಸಗಳನ್ನು ಉಳಿಸಿಕೊಳ್ಳುವುದಕ್ಕೆ ಹೋಗಬೇಡಿ ಏನೇ ಇದ್ದರೂ ಈ ಡಿಸೆಂಬರ್ ತಿಂಗಳಲ್ಲಿ ಮಾಡಿ ಮುಗಿಸಿ ಬಿಡಿ ಯಾಕೆಂದರೆ ಮೈಂಡ್ ಫ್ರೆಶ್ ಅಪ್ ಆಗಿರುತ್ತದೆ ಹೊಸ ವರ್ಷ ಹೊಸ ಯೋಚನೆಗಳಿಗೆ ಕೂಡ ಕಾರಣವಾಗುವಂತಹ ಸಾಧ್ಯತೆಗಳಿರುವುದರಿಂದ ಸ್ವಲ್ಪ ಈ ನಿಟ್ಟಿನಲ್ಲಿ ಕೂಡ ನೀವು ಪ್ರಯತ್ನವನ್ನು ಮಾಡುವುದು ಬಹಳಷ್ಟು ಉತ್ತಮವಾದ ವಿಚಾರ ಇನ್ನು ಈ ಪೊಲೀಸ್ ಇಲಾಖೆಯಲ್ಲಿರಬಹುದು ಅಥವಾ ಸೈನ್ಯಕ್ಕೆ ಸೇರುವಂತಹ ಪ್ರಯತ್ನಗಳು ನಿಮ್ಮಲ್ಲಿ ಏನಾದರೂ ಇದ್ದರೆ ಪರವಾಗಿಲ್ಲ ಪ್ರಯತ್ನ ಮಾಡಬಹುದು

ನಿಮಗೊಂದಿಷ್ಟು ಅನುಕೂಲಕರವಾಗಿರುವಂತಹ ವಾತಾವರಣ ಸೃಷ್ಟಿಯಾಗುತ್ತದೆ ವಿದ್ಯಾರ್ಥಿಗಳು ಬಹಳಷ್ಟು ಆಸಕ್ತಿಯನ್ನು ತೋರುತ್ತಾರೆ ಇಂಟರೆಸ್ಟ್ ಇರುತ್ತೆ ಏನೋ ಓದಬೇಕು ಏನೋ ಮಾಡಬೇಕು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯವನ್ನು ಸಾಧಿಸಬೇಕು ಎಂಬ ಕಾನ್ಫಿಡೆಂಟ್ ಇರುತ್ತದೆಯಲ್ಲಾ ಅದು ತುಂಬಾ ಅನುಕೂಲಕರವಾಗುತ್ತದೆ ಬಹಳಷ್ಟು ನಿಮಗೆ ಉಪಯೋಗವಾಗುತ್ತದೆ ಇನ್ನು ವಿಶೇಷವಾಗಿ ರಾಜಕಾರಣಿಗಳಿಗೆ ಜಾಸ್ತಿ ಪ್ರಸಂಶೆ ಸಿಗುತ್ತದೆ ಸನ್ಮಾನಗಳು ಸಿಗುತ್ತದೆ ಹೆಚ್ಚಿನ ಸಮಾಜ ಸೇವೆಯನ್ನು ಮಾಡುವುದಕ್ಕೆ ಅನುಕೂಲವಾಗುತ್ತದೆ ಜನಗಳ ಮಧ್ಯದಲ್ಲಿ ಬೆರೆಯುವಂತಹ ಸಾಧ್ಯತೆಗಳು ರಾಜಕಾರಣಿಗಳಿಗೆ ಕಂಡುಬರುತ್ತದೆ ಇನ್ನು ಈ ಕಾರ್ಮಿಕ ಅಧಿಕಾರಿಗಳಾಗಿರಬಹುದು ಸ್ವಲ್ಪ ಕಾರ್ಮಿಕ ವಲಯ ಆಗಿರಬಹುದು ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟದ ಅಧಿಕಾರಿಗಳಾಗಿರಬಹುದು

ಸರ್ಕಾರಿ ಇರಬಹುದು ಅರೆ ಸರ್ಕಾರಿ ಇರಬಹುದು ಸ್ವಲ್ಪ ಹಣಕಾಸಿನಲ್ಲಿ ಅಭಿವೃದ್ಧಿಯನ್ನು ಕಾಣುವಂತಹ ಸಾಧ್ಯತೆಗಳು ಕಂಡುಬರುತ್ತವೆ ಈ ಐಟಿ ಬಿಟಿ ಉದ್ಯೋಗಿಗಳು ಸ್ವಲ್ಪ ವಿದೇಶಕ್ಕೆ ತೆರಳುವಂತಹ ಪ್ರಯತ್ನದಲ್ಲಿ ಇರುವಂತಹ ಸಾಧ್ಯತೆಗಳು ಜಾಸ್ತಿ ಕಂಡುಬರುತ್ತವೆ ಸ್ಟಾಕ್ ಅಥವಾ ಶೇರ್ ನ ವ್ಯವಹಾರ ಮಾಡುವಂತವರಿಗೆ ಅಥವಾ ದಲ್ಲಾಳಿಗಳಿಗೆ ಮಧ್ಯವರ್ತಿಗಳಿಗೆ ಅಥವಾ

ರಿಯಲ್ ಎಸ್ಟೇಟ್ ನಲ್ಲಿ ಕೆಲಸ ಮಾಡುವವರಿಗೆ ಲಾಭಾಂಶಗಳು ಕಂಡುಬರುತ್ತವೆ ಕಾನೂನಿನ ರೀತಿಯಲ್ಲಿ ಕೆಲಸ ಮಾಡುವಂತವರಿಗೆ ಹಣಕಾಸಿನ ವ್ಯವಹಾರದಲ್ಲಿ ಬಹಳಷ್ಟು ಆದಾಯ ಕಂಡು ಬರುವಂತಹ ಸಾಧ್ಯತೆ ಇದೆ

ಇನ್ನು ಈ ಆಹಾರಕ್ಕೆ ಸಂಬಂಧಪಟ್ಟ ವ್ಯಾಪಾರ ಮಾಡುವಂತವರಿಗೆ ಹೋಟೆಲು ಬೇಕರಿ ಈ ರೀತಿಯ ಆಹಾರಕ್ಕೆ ಸಂಬಂಧಪಟ್ಟ ವ್ಯಾಪಾರ ಮಾಡುವವರಿಗೆ ಜಾಸ್ತಿ ಲಾಭ ಕಂಡು ಬರುವಂತಹ ಸಾಧ್ಯತೆ ಇದೆ ಇನ್ನು ಕೃಷಿಕರಿಗೆ ತುಂಬಾ ಅನುಕೂಲತೆಗಳು ಕಂಡುಬರುತ್ತವೆ.

Leave A Reply

Your email address will not be published.