ಈ ಆರು ವಸ್ತುಗಳು ಜಗಲಿಯ ಮೇಲೆ ಇಡಿ ಪೂಜೆಮಾಡಿ ಲಾಭವಾಗುತ್ತದೆ

0 6

ಈ ಆರು ವಸ್ತುಗಳು ಜಗಲಿಯ ಮೇಲೆ ಇಡಿ ಪೂಜೆಮಾಡಿ ಲಾಭವಾಗುತ್ತದೆ

ನವನಿಧಿ ರುದ್ರಾಕ್ಷಿಯ ಜಲವನ್ನು ಮನೆಯಲ್ಲಿ ಇಟ್ಟರೆ ಇದು ಮನೆಯ ಆರ್ಥಿಕ ಸಂಕಷ್ಟಗಳನ್ನು ಹೋಗಲಾಡಿಸಲು ನವನಿಧಿ ರುದ್ರಾಕ್ಷಿ ಚಲವನ್ನು ಉಪಯೋಗ ಮಾಡುತ್ತಾರೆ ರುದ್ರಾಕ್ಷಿಯನ್ನು ಮನೆಯಲ್ಲಿ ತಂದರೆ ಹಣದ ಮತ್ತು ಲಾಭದ ಸಂಕೇತ ಎಂದು ಹೇಳುತ್ತಾರೆ ಇದು ಸುಖ ಶಾಂತಿ ನೆಮ್ಮದಿಯೂ ನಮ್ಮ ಮನೆಯಲ್ಲಿ ನೆಲೆಸುತ್ತದೆ ಎಲ್ಲ ರಾಶಿಗಳ ಶಾಂತಿಯು ಸಹ ಮಾಡುತ್ತದೆ ಇದು ಮನೆಯಲ್ಲಿರುವ ನೆಗೆಟಿವಿಟಿ ಯನ್ನು ಹೊರಗೆ ಹಾಕುತ್ತದೆ ಮನೆಯಲ್ಲಿ ಪ್ರತಿ ಮನೆಯಲ್ಲೂ ಈ ರುದ್ರಾಕ್ಷಿಯನ್ನು ಇಟ್ಟುಕೊಳ್ಳುವುದು ತುಂಬಾ ಒಳ್ಳೆಯದು

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

ಇದರಲ್ಲಿ 9 ನದಿಯ ಜಲವನ್ನು ಸಂಗ್ರಹಣೆ ಮಾಡಲಾಗಿರುತ್ತದೆ ಇದರಲ್ಲಿ ಶಿವನ ಅಪ್ರತಿಮ ಒಂದು ಮುಖದ ರುದ್ರಾಕ್ಷಿಯು ಸಹ ಇದರಲ್ಲಿ ಇರುತ್ತದೆ ಶಾಸ್ತ್ರದ ಅನುಸಾರವಾಗಿ ಈ ಜಲದಿಂದ ನಮ್ಮ ದುಃಖವೆಲ್ಲ ನಾಶವಾಗಿ ಹೋಗುತ್ತದೆ ಈ ಕಾರಣದಿಂದ ಈ ನವನಿಧಿ ರುದ್ರಾಕ್ಷ ಜಲವನ್ನು ನೀವು ಮನೆಯಲ್ಲಿ ಇಟ್ಟುಕೊಳ್ಳುವುದು ತುಂಬಾ ಒಳ್ಳೆಯದು ನಿಮ್ಮ ಮನೆಯಲ್ಲಿ ನವನಿಧಿ ರುದ್ರಾಕ್ಷಿ ಜಲವನ್ನು ಇಟ್ಟುಕೊಂಡರೆ ಹಿಂದೆ ತರಿಸಿಕೊಳ್ಳಿ

ಇದನ್ನು ನಿಮ್ಮ ಮನೆಯ ದೇವರ ಕೋಣೆಯ ಜಗಲಿ ಮೇಲೆ ಇಟ್ಟು ಪೂಜೆ ಮಾಡಿ ನಿಮ್ಮ ಮನೆಗೆ ಹೆಚ್ಚಿನ ಧನಲಾಭವಾಗುತ್ತದೆ ಮತ್ತು ಇದರ ಜೊತೆ ಸ್ವಸ್ತಿ ಚಿಹ್ನೆಯನ್ನು ಸಹ ಇಡಬೇಕು ಇದರಿಂದ ಶಕ್ತಿ ಸೌಭಾಗ್ಯ ಸಮೃದ್ಧಿ ಮಂಗಳ ಕಾರ್ಯಗಳು ನಡೆಯುತ್ತದೆ ನಾವು ಪ್ರತಿ ಕಾರ್ಯವನ್ನು ಮಾಡುವಾಗ ಸ್ವಸ್ತಿಕ್ ಚಿಹ್ನೆಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ ನಮ್ಮ ಪೂಜೆಯ ಕೊನೆಯಲ್ಲಿ ಸ್ವಸ್ತಿಕ್ ಚಿಹ್ನೆ ಯು ಸದಾಕಾಲ ಇರಲೇಬೇಕು ಇದರಿಂದ ಹೆಚ್ಚಿನ ಶುಭಫಲಗಳು ನಮಗೆ ದೊರೆಯುತ್ತದೆ ಇನ್ನೂ ಹೆಚ್ಚಿನ ಮಾಹಿತಿಗೆ ವೀಡಿಯೋ ಪೂರ್ತಿ ನೋಡಿ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.