ಔಡಲ/ಹರೆಳೆಣ್ಣೆ ಎಣ್ಣೆ ಅದ್ಭುತ!
ಪ್ರತಿದಿನ ಉಪಯೋಗ ಮಾಡುವ ಎಣ್ಣೆಯಲ್ಲಿ ಹಲವಾರು ರೀತಿಯ ವಿಧಗಳು ಇವೇ.ಇನ್ನು ಹರೆಳೆಣ್ಣೆಯಲ್ಲಿ ಇರುವ ಗುಣಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ.ಏಕೆಂದರೆ ಇದರ ಬಳಕೆ ಮಾಡುವ ತುಂಬಾ ಜನರು ತುಂಬಾ ಕಡಿಮೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.ಈ ಹರೆಳೆಣ್ಣೆ ಆರೋಗ್ಯಕ್ಕೆ ತುಂಬಾನೇ ಉಪಯುಕ್ತ ಆಗಿದೆ.ಕೆಲವರಲ್ಲಿ ಕಣ್ಣಿನ ಹತ್ತಿರ ಡಾರ್ಕ್ ಸರ್ಕಲ್ ಆಗಿರುತ್ತದೆ.ಇದನ್ನು ಹೋಗಲಾಡಿಸಲು ಹಲವಾರು ರೀತಿಯ ಕ್ರೀಮ್ ಗಳು ಮಾರುಕಟ್ಟೆಯಲ್ಲಿ ದೊರಕುತ್ತದೆ.ಆದರೆ ಇವುಗಳನ್ನು ಉಪಯೋಗ ಮಾಡುವುದರಿಂದ ತ್ವಚೆ ಹಾಳಾಗುತ್ತದೆ. ಹಾಗಾಗಿ ನೈಸರ್ಗಿಕವಾಗಿ ಸಿಗುವಂತಹ ಮನೆಮದ್ದನ್ನು ಬಳಸಬೇಕು. ಇದಕ್ಕೆ ಹರೆಳೆಣ್ಣೆಯನ್ನು ಉಪಯೋಗ ಮಾಡಬಹುದು.
ಒಂದು ವೇಳೆ ನಿಮ್ಮ ಮುಖದ ಮೇಲೆ ಕಪ್ಪು ಕಲೆ ಡಾರ್ಕ್ ಸರ್ಕಲ್ ಆಗಿದ್ದರೆ ಈ ಎಣ್ಣೆಯನ್ನು ಒಮ್ಮೆ ಹಚ್ಚಿ ನೋಡಿ.ಇದರಲ್ಲಿ ಒಮೇಗಾ 3 ಇದರಲ್ಲಿ ಇರುವುದರಿಂದ ಕಪ್ಪು ಕಲೆ ನಿವಾರಣೆ ಆಗುತ್ತದೆ.ನಿಮ್ಮ ಮುಖದಲ್ಲಿ ತುಂಬಾ ಮೊಡವೆ ಆಗಿದ್ದರೆ ಇದಕ್ಕೂ ಕೂಡ ಹರೆಳೆಣ್ಣೆ ತುಂಬಾನೇ ಉಪಯುಕ್ತ ಆಗಿದೆ.ಇನ್ನು ಹರೆಳೆಣ್ಣೆಯನ್ನು ಕೂದಲಿಗೆ ಬಳಸುವುದರಿಂದ ಕೂದಲು ಉದುರುವಿಕೆಗೆ ಕೂಡ ತುಂಬಾ ಒಳ್ಳೆಯದು.ಈ ಎಣ್ಣೆಯನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ.
ಇನ್ನು ಕೀಲು ನೋವು ಮತ್ತು ಸಂಧಿವಾತ ಸಮಸ್ಸೇ ಇರುವವರಿಗೆ ಹರೆಳೆಣ್ಣೆ ತುಂಬಾ ಒಳ್ಳೆಯದು.ಸ್ವಲ್ಪ ಹರೆಳೆಣ್ಣೆ ತೆಗೆದುಕೊಂಡು ಬಿಸಿ ಮಾಡಿ ನೋವು ಇರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿ.ನಂತರ ಬಿಸಿ ನೀರಿನಿಂದ ತೋಳೆಯಿರಿ. ಹೀಗೆ 3 ರಿಂದ 4 ಬಾರಿ ಮಾಡಿದರೆ ನಿಮ್ಮ ಸಂಧಿವಾತ ನಿಮ್ಮ ಕೀಲು ನೋವಿನ ಸಮಸ್ಸೆ ಬೇಗನೆ ನಿವಾರಣೆ ಆಗುತ್ತದೆ.ಇನ್ನು ಹರೆಳೆಣ್ಣೆ ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿ ಇರುವ ಕಲ್ಮಶ ದೂರವಾಗುತ್ತದೆ.