ಯಾವ ರುದ್ರಾಕ್ಷಿಯನ್ನು ಯಾವ ರಾಶಿಯವರು ಧರಿಸಿದರೆ ಒಳ್ಳೆಯದು ಗೊತ್ತಾ

0 7,862

ಯಾವ ರುದ್ರಾಕ್ಷಿಯನ್ನು ಯಾವ ರಾಶಿಯವರು ಧರಿಸಿದರೆ ಒಳ್ಳೆಯದು ಗೊತ್ತಾ

ಪವಿತ್ರವಾದ ಪ್ರಕಾರ ತ್ರಿಪುರಾಸುರ ರಾಜ್ಯಸಭಾ ಸಂಹಾರದ ನಂತರ ಪರಶಿವನ ಕಣ್ಣಿನಿಂದ ಬಂದ ಆನಂದದ ಅಷ್ಟು ಬಿಂದುಗಳು ರುದ್ರಾಕ್ಷಿ ಮಣಿ ಗಳಾದವು ಶಿವನಿಗೆ ಬಹಳ ಪ್ರಿಯವಾದ ರುದ್ರಾಕ್ಷಿ ಮಣಿಗಳು ಶಿವಭಕ್ತರ ಕೊರಳ ಮಣಿ ಮಾಲೆಯಾಗಿ ಉಪಯೋಗಿಸಲ್ಪಡುತ್ತದೆ ಉಪಯೋಗಿಸುತ್ತಾರೆ ಜಾನ ನಿರತನಾಗಿ ನಂತರ ಕಣ್ಣುಬಿಟ್ಟಾಗ ಅವನ ಕಣ್ಣಿನಿಂದ ಬಿದ್ದ ಒಂದು ಆನಂದಬಾಷ್ಪ ರುದ್ರಾಕ್ಷಿ ಯಾಗಿದ್ದರಿಂದ ರುದ್ರಾಕ್ಷಿಯ ಮರ ಹುಟ್ಟಿದೆ ಎಂದು ಹೇಳಲಾಗಿದೆ ಅದು ಶಿವನ ಮೂರನೇ ಕಣ್ಣಿನ ರೂಪವಾಗಿದ್ದು ಜನರ ಕಣ್ಣೀರನ್ನು ಒರೆಸುವ ಎಂದರೆ ದುಃಖವನ್ನು ದೂರ ಮಾಡುವ ಗುಣ ಹೊಂದಿದೆ ಎಂದು ನಂಬಲಾಗಿದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಇನ್ನೊಂದು ಕಥೆಯಂತೆ ಶಿವನು ತಾರಕಾಸುರನನ್ನು ಸನ್ಮಾನ ಮೇಲೆ ಅವನ ಮಕ್ಕಳಾದ ವಿದ್ಯುನ್ಮಾಲಿ ತಾರಕಕ್ಕ ಕಮಲಾಕ್ಷ ಗುಣವಂತ ರಾಗಿ ದೇವತೆಗಳ ಸಾಲಿಗೆ ಸೇರಿದರು ಆದರೆ ಸ್ಟರಾಗೆ ಜನರಿಗೆ ತೊಂದರೆ ಕೊಟ್ಟರು ಅವರನ್ನು ಶಿವನು ಸಂಹರಿಸಿದನು ಹೀಗೆ ತನ್ನ ಭಕ್ತರು ದುಷ್ಟರಾಗಿ ಅದನ್ನು ನೋಡಿ ಶಿವನ ಕಣ್ಣಿನಿಂದ ನೀರು ಹನಿಗಳು ಉದುರಿದವು ಮಾಡಲಾಗಿ ಅದರ ಸಂತತಿ ರುದ್ರಾಕ್ಷಿಗಳನ್ನು ಕೊಡುತ್ತೇವೆ ಒಂದು ಮರದಲ್ಲಿ ಸುಮಾರು ಎರಡು ಸಾವಿರದಷ್ಟು ಹಣ್ಣು ಬಿಡುವುದು ಅದರಲ್ಲಿ 108 ಮನೆಗಳ ಜಪಮಾಲೆಯನ್ನು ಮಾಡುತ್ತಾರೆ

ಅಡಿಗಳು ಆ ಮರದ ಹಣ್ಣುಗಳನ್ನು ಅಮೃತ ಬಲವಿದ್ದು ತಿನ್ನುತ್ತಾರೆ ಪರಶಿವನಿಗೆ ಪ್ರಿಯವಾದದ್ದು ರುದ್ರಾಕ್ಷಿ ಇದರ ಮಾಲೆಯನ್ನು ಪ್ರಾತಃಕಾಲ ಮತ್ತು ಸಾಯಂಕಾಲದ ಮನಸ್ಕರಾಗಿ ಪರಮೇಶ್ವರನ ದಿವ್ಯನಾಮ ವಾದ ಪಂಚಾಕ್ಷರಿ ಮಂತ್ರ ಓಂ ನಮಃ ಶಿವಾಯ ಧರಿಸಬೇಕು ಮಂತ್ರ ಪಠಣದಿಂದ ಹಾಗೂ ರುದ್ರಾಕ್ಷಿ ಮಾಲಾ ಧಾರಣೆಯಿಂದ ಭಯ ಅಳುಕು ದೂರಾಗಿ ನೆಮ್ಮದಿ ಶಾಂತಿ ಲಭಿಸುತ್ತದೆ ಇದನ್ನು ಹಿಡಿದುಕೊಂಡು ಚಲಿಸುವುದರಿಂದ ಆಯುರಾರೋಗ್ಯ ರುದ್ರಾಕ್ಷಿಗೆ ಹಲವು ಮುಖಗಳಿವೆ ಎಷ್ಟು ಮುಖದ ರುದ್ರಾಕ್ಷಿ ಶಿವನ ಯಾವ ಸ್ವರೂಪವನ್ನು ಪ್ರತಿನಿಧಿಸುತ್ತದೆ

ಅದನ್ನು ಯಾವ ರಾಶಿಯವರು ಧರಿಸಬೇಕು ಎಂಬುದನ್ನು ಈಗ ತಿಳಿಯೋಣ ಏಕಮುಖದ ಸಾಕ್ಷಾತ್ ಪರಶಿವನನ್ನು ಮಕರ ರಾಶಿಯವರು ಧರಿಸಬಹುದು ಎರಡು ಮುಖದ ರುದ್ರಾಕ್ಷಿ ಎಂದರೆ ಅರ್ಧನಾರೀಶ್ವರ ಶಕ್ತಿ ಮತ್ತು ಶಿವನನ್ನು ಮೇಷ ರಾಶಿಯವರು ಧರಿಸಿದರೆ ಶುಭ ಮೂರು ಮುಖದ ರುದ್ರಾಕ್ಷಿ ಅಗ್ನಿದೇವ ಇದು ಕನ್ಯಾರಾಶಿಯವರಿಗೆ ಶುಭಕರ ನಾಲ್ಕು ಮುಖದ ರುದ್ರಾಕ್ಷಿ ಚತುರ್ಮುಖ ಬ್ರಹ್ಮದೇವರ ಕಲಿಸಬೇಕಾದವರು ಮಿಥುನ ರಾಶಿಯವರು ಐದು ಮುಖದ ರುದ್ರಾಕ್ಷಿ ಮಹಾದೇವ ಕರ್ಕಾಟಕ ರಾಶಿಯವರಿಗೆ ಸಿಗುವ ಆರು ಮುಖದ ರುದ್ರಾಕ್ಷಿ ಕಾರ್ತಿಕೇಯ ಸ್ವಾಮಿ ವೃಷಭರಾಶಿಯವರ ಅನುಕೂಲಕರ

ಏಳು ಮುಖದ ರುದ್ರಾಕ್ಷಿ ಸಪ್ತಮಾತೃಕೆಯರನ್ನು ಪ್ರತಿನಿಧಿಸುತ್ತದೆ ಇದನ್ನು ಸಿಂಹರಾಶಿಯವರು ಹೊಂದಿದರೆ ಯಶಸ್ಸು ಎಷ್ಟು ಎಂಟುಮುಖದ ರುದ್ರಾಕ್ಷಿ ಯಲ್ಲಿ ಅಷ್ಟಲಕ್ಷ್ಮಿ ಯವರ ಪ್ರಾತಿನಿಧ್ಯ ವಿಧಾನ 9 ಮುಖದ ರುದ್ರಾಕ್ಷಿ ಯಲ್ಲಿ ನವದುರ್ಗೆಯರ ಸಾನಿಧ್ಯವಿದೆ ತುಲಾ ರಾಶಿಯವರು ಇದನ್ನು ಧರಿಸಿದರೆ ಶ್ರೇಯಸ್ಸು ಹತ್ತು ಮುಖಗಳು ಸಾಕ್ಷಾತ್ ಸ್ವರೂಪ

ಇದನ್ನು ವೃಶ್ಚಿಕ ರಾಶಿಯವರು ಧರಿಸಬಹುದು 11 ಮುಖದ ರುದ್ರಾಕ್ಷಿ ಏಕಾದಶರುದ್ರ ಇದನ್ನು ಧಾರಣೆ ಮಾಡಬಹುದು 12 ಮುಖದ್ದು ದ್ವಾದಶಾದಿತ್ಯರ ಸನ್ನಿಧಿ ಮೀನರಾಶಿಯವರಿಗೆ ಇದರಿಂದ ವಳಿತು 13 ಮುಖದ್ದು ಸಾಕ್ಷಾತ್ ಮಹಾವಿಷ್ಣುವಿನ ಎಂದರ್ಥ ಹದಿನಾಲ್ಕು ಮುಖದ ರುದ್ರಾಕ್ಷಿ ಸಾಕ್ಷಾತ ಶ್ರೀಕಂಠ ಹೋಗಿದ್ದನ್ನು ಧರಿಸಿ ನೆಮ್ಮದಿ ಪಡೆಯಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.