ಯಾವ ತಿಥಿಯಲ್ಲಿ ಯಾವ ದೇವತೆಗಳು ಹುಟ್ಟಿದ್ದಾರೆ ನಿಮಗೆ ಗೊತ್ತಾ..?
ಇದು ಪ್ರತಿಯೊಬ್ಬರು ತಿಳಿಯಲೇಬೇಕಾದ ವಿಷಯ
ಯಾವ ತಿಥಿಯಲ್ಲಿ ಯಾವ ದೇವತೆಗಳು ಹುಟ್ಟಿದ್ದಾರೆ ನಿಮಗೆ ಗೊತ್ತಾ..?
ಇದು ಪ್ರತಿಯೊಬ್ಬರು ತಿಳಿಯಲೇಬೇಕಾದ ವಿಷಯ
ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ದಿನ ನಾವು ವಿಶೇಷವಾಗಿ ಪ್ರತಿಯೊಬ್ಬರು ತಿಳಿಯಲೇಬೇಕಾದ ಕೆಲವು ಆಧ್ಯಾತ್ಮಿಕ ಮಾಹಿತಿಯನ್ನು ನಿಮಗೆ ತಿಳಿಸುತ್ತಿದ್ದೇವೆ ಹಾಗಾಗಿ ಇದನ್ನು ಪೂರ್ತಿಯಾಗಿ ಓದಿ,
ಪ್ರತಿಯೊಬ್ಬರು ತಿಳಿಯಬೇಕಾದ ವಿಷಯ ಏನಪ್ಪಾ ಎಂದರೆ ಯಾವ ತಿಥಿಯಲ್ಲಿ ಯಾವ ದೇವರು ಅಥವಾ ದೇವತೆಗಳು ಜನಿಸಿದ್ದಾರೆ ಎನ್ನುವ ಮಾಹಿತಿ ಈಗ ತಿಳಿಯೋಣ,
ಪಾಡ್ಯಮಿ ತಿಥಿಯಲ್ಲಿ “ಬ್ರಹ್ಮದೇವರು”ಜನಿಸಿದ್ದಾರೆ.
ಬೀದಿಗೆ ತಿಥಿಯಲ್ಲಿ “ಅಶ್ವಿನಿ ದೇವತೆಗಳು” ಜನಿಸಿದ್ದಾರೆ.
ತದಿಗೆ ಸ್ಥಿತಿಯಲ್ಲಿ ಸಾಕ್ಷಾತ್
“ಗೌರಿ ದೇವಿ” ಜನಿಸಿದ್ದಾರೆ,ಅದಕ್ಕೆ ವಿಶೇಷವಾಗಿ ತದಿಗೆ ಗೌರಿ ಎಂದು ಎಂದು ಕರೆಯುತ್ತಾರೆ.
ಚೌತಿ ತಿಥಿಯಲ್ಲಿ “ಗಣೇಶ” ಹುಟ್ಟಿದ್ದಾನೆ ಅದಕ್ಕೆ ವಿಶೇಷವಾಗಿ ಚತುರ್ಥಿ ಎಂದು ಆಚರಿಸುವುದು.
ಪಂಚಮಿ ತಿಥಿಯಲ್ಲಿ ಸಾಕ್ಷಾತ್ “ನಾಗದೇವತೆಗಳು” ಜನಿಸಿದ್ದಾರೆ, ಅದಕ್ಕೆ ನಾಗಪಂಚಮಿ ಎಂದು ಆಚರಿಸುವುದು.
ಷಷ್ಠಿ ತಿಥಿಯಲ್ಲಿ “ಸುಬ್ರಹ್ಮಣ್ಯ ಸ್ವಾಮಿ” ಜನಿಸಿದ್ದಾರೆ ಅದಕ್ಕೆ ಕುಮಾರ ಷಷ್ಠಿ ಎಂದು ಕೂಡ ಕರೆಯುತ್ತಾರೆ.
ಸಪ್ತಮಿ ತಿಥಿಯಲ್ಲಿ “ಸೂರ್ಯನಾರಾಯಣ” ದೇವರು ಜನಿಸಿದ್ದಾರೆ ಅದಕ್ಕೆ ರಥಸಪ್ತಮಿ ಎಂದು ಆಚರಿಸುವುದು.
ಅಷ್ಟಮಿ ತಿಥಿಯಲ್ಲಿ “ಅಷ್ಟ ಮಾತೃತೀಯರು” ಜನಿಸಿದ್ದಾರೆ ಉದಾಹರಣೆ: ದೇವಿ ಅಷ್ಟಮಿ, ದುರ್ಗಾಷ್ಠಮಿ ಎಂದು ಕೂಡ ಆಚರಿಸುತ್ತಾರೆ.
ನವಮಿ ತಿಥಿಯಲ್ಲಿ “ದುರ್ಗಾದೇವಿ” ಜನಿಸಿದ್ದಾರೆ ದುರ್ಗ ನವಮಿಯಂದು ಹಿಂದೂ ಧರ್ಮದಲ್ಲಿ ಆಚರಿಸುತ್ತಾರೆ.
ದಶಮಿ ತಿಥಿಯಲ್ಲಿ ದಶದಿಕ್ಕುಗಳು, “ಅಧಿದೇವತೆಗಳು” ಹುಟ್ಟಿದ್ದಾರೆ.
ಹಾಗೆ ಏಕಾದಶಿ ತಿಥಿಯಲ್ಲಿ “ಕುಬೇರ” ಹುಟ್ಟಿದ್ದಾನೆ.
ದ್ವಾದಶಿ ತಿಥಿಯಲ್ಲಿ “ವಿಷ್ಣು ನಾರಾಯಣ” ಹುಟ್ಟಿದ್ದಾರೆ, ಹಿಂದೂ ಧರ್ಮದಲ್ಲಿ ದ್ವಾದಶಿ ಎಂದು ಆಚರಿಸಿ ವಿಷ್ಣು ಮತ್ತು ತುಳಸಿ ಪೂಜೆ ಮಾಡುತ್ತಾರೆ.
ತ್ರಯೋದಶಿ ತಿಥಿಯಲ್ಲಿ “ಧರ್ಮದೇವತೆ” ಹುಟ್ಟಿದ್ದಾರೆ.
ಚತುರ್ದಶಿ ತಿಥಿಯಲ್ಲಿ “ಈಶ್ವರ ದೇವರು” ಹುಟ್ಟಿದ್ದಾರೆ ಆದ್ದರಿಂದ ಶಿವರಾತ್ರಿ ಹಬ್ಬವನ್ನು ಚತುರ್ದಶಿ ದಿನದಂದು ಆಚರಿಸುತ್ತಾರೆ.
ಹುಣ್ಣಿಮೆ ತಿಥಿಯಲ್ಲಿ “ಚಂದ್ರ ದೇವರು” ಹುಟ್ಟಿದ್ದಾರೆ.
ಅಮವಾಸ್ಯೆಯಲ್ಲಿ “ಪಿತೃದೇವತೆ” ಹುಟ್ಟಿದ್ದಾರೆ ಅದಕ್ಕೆ ಮಹಾಲಯ ಅಮಾವಾಸ್ಯೆ ಎಂದು ಮಾಡಿ ಪಿತೃ ಕಾರ್ಯ ಮಾಡುವುದು, ಅಮಾವಾಸ್ಯೆಯಲ್ಲಿ ದರ್ಪಣ ಕೊಡುವುದು
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512