1 ಸೆಕೆಂಡ್ ನಲ್ಲಿ ಬಿಳಿಕೂದಲು ಕಪ್ಪಾಗುತ್ತೆ!
ನಿಮಗೆ ಎಷ್ಟೇ ಬಿಳಿ ಕೂದಲಿನ ಸಮಸ್ಸೆ ಇದ್ದರು ಕೂಡ ಬೇಗನೆ ಕಪ್ಪಾಗುತ್ತದೆ. ಇದಕ್ಕೆ ಬೇಕಾಗಿರೋದು ಸಾಸಿವೆ ಇದು ಹೇರ್ ಫಾಲ್ ಅನ್ನು ಕಡಿಮೆ ಮಾಡುತ್ತದೆ. ನಂತರ ಕರಿಬೇವಿನ ಸೊಪ್ಪು ಕೂಡ ಕೂದಲಿಗೆ ತುಂಬಾ ಒಳ್ಳೆಯದು. ಕರಿಬೇವನ್ನು ಮಿಕ್ಸಿ ಜಾರಿಗೆ ಹಾಕಬೇಕು. ನಂತರ 2 ಚಮಚ ಮೆಂತೆ ಕಾಳು,2 ಚಮಚ ಕಪ್ಪು ಜೀರಿಗೆ ಹಾಕಿ ಪುಡಿ ಮಾಡಿ ಫ್ರೈ ಮಾಡಿಕೊಳ್ಳಬೇಕು. ಇನ್ನು 3 ಚಮಚ ಸಾಸಿವೆ ಅನ್ನು ಫ್ರೈ ಮಾಡಿ ಪುಡಿ ಮಾಡಿಕೊಳ್ಳಬೇಕು.
ಇದನ್ನು ಪ್ರತಿಯೊಬ್ಬರೂ ಕೂಡ ಬಳಸಬಹುದು. ಇನ್ನು ಒಂದು ಬೌಲ್ ಗೆ ತಯಾರಿಸಿದ ಪುಡಿ ನಿಮ್ಮ ಕೂದಲಿಗೆ ಎಷ್ಟು ಬೇಕೋ ಅಷ್ಟು ಹಾಕಿಕೊಳ್ಳಿ. ನಂತರ ಕೊಬ್ಬರಿ ಎಣ್ಣೆ ಹಾಕಿ ಮಿಕ್ಸ್ ಮಾಡಿಕೊಂಡು ಕೂದಲಿಗೆ ಹಚ್ಚಿಕೊಳ್ಳಬೇಕು. 2 ಗಂಟೆ ಬಳಿಕ ತಣ್ಣೀನೀರಿನಿಂದ ತಲೆ ತೊಳೆದುಕೊಳ್ಳಿ. ಯಾವುದೇ ಕಾರಣಕ್ಕೂ ಶಂಪೂ ಬಳಸಬಾರದು. ಮಾರನೇ ದಿನ ಶಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿ. ಇದನ್ನು ಕೂದಲಿನ ಬುಡಕ್ಕೆ ಹಚ್ಚುವುದರಿಂದ ಬಿಳಿ ಕೂದಲು ನಿಧಾನವಾಗಿ ಕಪ್ಪಾಗುತ್ತದೆ ಮತ್ತು ಕೂದಲಿನ ಬೆಳವಣಿಗೆ ಕೂಡ ಚೆನ್ನಾಗಿ ಆಗುತ್ತದೆ.