ವೃಶ್ಚಿಕ ರಾಶಿಯವರ ಗುಣಲಕ್ಷಣಗಳು ಅದೃಷ್ಟ ಬಣ್ಣ, ದಿನ ,ದೇವತೆ, ಸಂಖ್ಯೆ, ದಿನಾಂಕ, ರತ್ನ, ಮಿತ್ರ ಮತ್ತು ಶತ್ರು ರಾಶಿ

0 16,638

ವೃಶ್ಚಿಕ ರಾಶಿಯವರ ಗುಣಲಕ್ಷಣಗಳು ಅದೃಷ್ಟ ಬಣ್ಣ, ದಿನ ,ದೇವತೆ, ಸಂಖ್ಯೆ, ದಿನಾಂಕ, ರತ್ನ, ಮಿತ್ರ ಮತ್ತು ಶತ್ರು ರಾಶಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸ್ನೇಹಿತರೆ ನಿಮ್ಮದು ವೃಶ್ಚಿಕ ರಾಶಿಯೆ ಹಾಗಾದರೆ ವೃಶ್ಚಿಕ ರಾಶಿಯವರ ಗುಣಲಕ್ಷಣಗಳನ್ನು ತಿಳಿದುಕೊಳ್ಳೋಣ. ಸಾಮಾನ್ಯವಾಗಿ ವೃಶ್ಚಿಕ ರಾಶಿಯವರು ಜನರೊಂದಿಗೆ ಬೆರೆಯುವುದಿಲ್ಲ ಯಾವ ಕೆಲಸವನ್ನೇ ಮಾಡಿದರು ರಹಸ್ಯವಾಗೆ ಮಾಡುತ್ತಾರೆ ಇವರ ಮೈಬಣ್ಣ ಸಾಧಾರಣವಾಗಿದ್ದು ಧೃಡಕಾಯರಾಗಿರುತ್ತಾರೆ ಯಾವುದನ್ನು ಬೇಕಾದರೂ ಸಾಧಿಸುವ ಛಲ ಆತ್ಮಸ್ಥೈರ್ಯ ಇರುತ್ತದೆ ಹೆಚ್ಚಿನ ಸಂಖ್ಯೆಯಲ್ಲಿ ಸ್ನೇಹಿತರು ಇರುತ್ತಾರೆ ಮಿತ ಸಂತಾನ ಹೊಂದಿರುವವರು ಕುಟುಂಬದ ಕ್ಷೇಮವನ್ನು ಬಯಸುವವರು ಆಗಿರುತ್ತಾರೆ ಜೀವನದಲ್ಲಿ ಎಲ್ಲವನ್ನು ಒಂಟಿಯಾಗಿಯೆ ಸಾಧಿಸುತ್ತಾರೆ

ಆಸ್ತಿ ಮಾಡುವುದರಲ್ಲಿ ಸಿದ್ದ ಹಸ್ತರು ದೃಢ ನಿರ್ಧಾರ ನಂಬಿಕೆಯೇ ಜೀವನದ ಮುಖ್ಯ ಗುರಿ ಎಂದು ನಂಬಿದವರು ಕಠಿಣವಾಗಿ ಮಾತನಾಡುತ್ತಾರೆ ಕ್ರಾಂತಿಕಾರಕ ಬದಲಾವಣೆ ಮಾಡಲು ಶ್ರಮಿಸುತ್ತಾರೆ ನ್ಯಾಯದಿಂದ ಜೀವಿಸುತ್ತಾರೆ, ಸರಳ ಜೀವಿಗಳು, ಪ್ರಾಮಾಣಿಕರು, ನಗುಮುಖದವರು, ಸಂಪ್ರದಾಯಸ್ಥರು, ವಿದ್ಯಾವಂತರು, ಬುದ್ಧಿವಂತರು ಆಗಿರುತ್ತಾರೆ. ಮುಂಗೋಪಿಗಳು, ಯಾವಾಗಲು ಅತೃಪ್ತ ಮನಸ್ಸು ಹೊಂದಿದವರು, ಹಠ ಸ್ವಭಾವದವರಾಗಿದ್ದು ಯಾವುದೇ ಆಧಾರವಿಲ್ಲದೆ ಮಾತನಾಡುವವರಲ್ಲ ಸ್ವಾಭಿಮಾನಿಗಳು, ಮಿತಭಾಷಿಗಳು, ಮತ್ಸರವಿರುವುದಿಲ್ಲ ಸೇಡು ಬಹಳಕಾಲದವರೆಗೂ ಇರುತ್ತದೆ ಸಹನಾಶಕ್ತಿ ಬಹಳ ಕಡಿಮೆ

ವೃಶ್ಚಿಕ ರಾಶಿಯವರ ಅದೃಷ್ಟ ರತ್ನ ಹವಳ ಮತ್ತು ಮಾಣಿಕ್ಯ, ಅದೃಷ್ಟ ಬಣ್ಣ ಕೆಂಪು ಮತ್ತು ಹಳದಿ, ಅದೃಷ್ಟ ದಿನ ರವಿವಾರ ಮತ್ತು ಗುರುವಾರ, ಅದೃಷ್ಟ ದೇವರು ಮಹಾರುದ್ರ ಮತ್ತು ಹನುಮಂತ, ಅದೃಷ್ಟ ಸಂಖ್ಯೆ 1,2,8,9, ಅದೃಷ್ಟ ದಿನಾಂಕ 1,10,27, ಮಿತ್ರ ರಾಶಿಗಳು ಕರ್ಕಾಟಕ ಮತ್ತು ಮೀನಾ, ಶತ್ರು ರಾಶಿ ಮೇಷ, ಸಿಂಹ ಮತ್ತು ಧನಸ್ಸು, ವೃಶ್ಚಿಕ ರಾಶಿಯವರ ವಿಶೇಷಗುಣ ಏನೆಂದರೆ ಛಲ, ಧೈರ್ಯ ಮತ್ತೆ ಸ್ಥೈರ್ಯ, ವೃಶ್ಚಿಕ ರಾಶಿಯ ಅಧಿಪತಿ ಕುಜ ಕುಜ ಮಂತ್ರವನ್ನು ದಿನವು ಪಠೀಸುವುದರಿಂದ ಅಂಗಾರಕ ದೋಷ ನಿವಾರಣೆಯಾಗುತ್ತದೆ ಕುಜನ ಮಂತ್ರ ಹೀಗಿದೆ.
“ಓಂ ಅಂಗಾರಕಯ ವಿದ್ಮಹೆ ಶಕ್ತಿ ಹಸ್ತಾಯ ಧೀಮಹಿ ತನ್ನೋ ಬಹುಮೋ ಪ್ರಚೋದಯಾತ್”

https://youtu.be/8_aC2Cx9WR0

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.