ವೃಷಭ ರಾಶಿ ಸೂರ್ಯಗ್ರಹಣ ಫಲ

0 123

ವೃಷಭ ರಾಶಿ ಸೂರ್ಯಗ್ರಹಣ ಫಲ

ಸೂರ್ಯಗ್ರಹಣ ಭಾಗಶಃ ಅಕ್ಟೋಬರ್ 25ಕ್ಕೆ ಇದೆ ಸಂಜೆ 4.29ರಿಂದ ಶುರುವಾಗಿ ಸಂಜೆ ಸಂಜೆ 5.24ಕ್ಕೆ ಮುಗಿಯುವ ಈ ಗ್ರಹಣದ ಸ್ಪರ್ಶಕಾಲ ಸಂಜೆ 4.29 ಅದರ ಮೋಕ್ಷ ಕಾಲ 5.24 ಈ 50 ನಿಮಿಷಗಳ ಅವಧಿಯನ್ನು ಪುಣ್ಯಕಾಲ ಎಂದು ಪರಿಗಣಿಸಲಾಗುತ್ತದೆ ನಿಮ್ಮ ರಾಶಿ ಅಧಿಪತಿ ಶುಕ್ರ ಸೌಂದರ್ಯ,ಕಲೆ, ಸಾಹಿತ್ಯ ಜಗತ್ತು, ಹೋಟೆಲ್ ಉದ್ಯೋಗ, ಸಂಗೀತ ಕ್ಷೇತ್ರ ಮುಂತಾದ ಕ್ಷೇತ್ರಗಳಲ್ಲಿ ಇರುವವರಿಗೆ ಉತ್ತಮ ಲಾಭ

ಸಿಗಲಿದೆ ಗ್ರಹಣ ಫಲದಿಂದ ನಿಮಗೆ ಉತ್ತಮ ಫಲಿತಾಂಶ ಸಿಗಲಿದೆ ರಕ್ಷಣಾ ಕ್ಷೇತ್ರ, ಪೊಲೀಸ್ ಕ್ಷೇತ್ರಗಳಿಗೆ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವವವರಿಗೆ ಈ ಸಮಯದಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ

ಇಂಧನ,ಅಡುಗೆ ಅನಿಲ, ಕಾರ್ಖಾನೆ ಇಂಥವುಗಳಿಂದ ನಿಮಗೆ ಆದಾಯವು ಹೆಚ್ಚಾಗಲಿದೆ ನಿಮ್ಮ ಸೈಟುಗಳಿಗೆ ಬೇಡಿಕೆ ಬರುವ ಸಾಧ್ಯತೆ ಹೆಚ್ಚು ಎಲೆಕ್ಟ್ರಾನಿಕ್ ಶಾಪ್, ಕಂಪ್ಯೂಟರ್ ರಿಪೇರಿ, ಮೊಬೈಲ್ ರಿಪೇರಿ ಇಂಥವರಿಗೆ ಲಾಭದಾಯಕವಾಗಿದೆ ಶೇರು ಮಾರುಕಟ್ಟೆಗಳಿಂದ ಆದಾಯ,ಹೋಲ್ ಸೇಲ್ ವ್ಯಾಪಾರಿಗಳಿಗೆ ಭರ್ಜರಿ ಲಾಭ ಹೊಸ ಕೆಲಸ ಆರಂಭ ಮಾಡಲು ಬೇರೆಯವರಿಂದ ಸಾಲ ಪಡೆಯಬಹುದು, ಬ್ಯಾಂಕ್ಗಳಿಂದ ಲೋನ್ ಪಡೆಯಬಹುದು ಗಣಿಗಾರಿಕೆಯಲ್ಲಿ ತೊಡಗಿರುವವರಿಗೆ ಹೆಚ್ಚು ಲಾಭ ಸಿಗುತ್ತದೆ ದೇವಸ್ಥಾನಗಳಿಗೆ ಭೇಟಿ ನೀಡಬಹುದು

ಪುಣ್ಯಕ್ಷೇತ್ರಗಳಿಗೆ ದಾನ ಧರ್ಮ ಮಾಡುವ ಮನಸ್ಸು ಬರಬಹುದು ಈ ಗ್ರಹಣದ ಸಮಯವನ್ನು ನೀವು ಸದುಪಯೋಗ ಮಾಡಿಕೊಳ್ಳಬೇಕು ಕೆಲವೊಂದು ಆಚರಣೆಗಳು, ಸೂಚನೆಗಳನ್ನು ಪಾಲಿಸಬೇಕು ಗ್ರಹಣದ ಸಮಯದಲ್ಲಿ ಶುದ್ಧವಾಗಿ ಮಡಿಯಿಂದ ಇರುವುದು ಮುಖ್ಯ ಗ್ರಹಣ ಹಿಡಿಯುವ ಸಮಯದಲ್ಲಿ

ಮತ್ತು ಬಿಟ್ಟ ನಂತರ ತಲೆ ಸ್ನಾನ ಮಾಡಬೇಕು ಪವಿತ್ರ ಸ್ಥಳಗಳಲ್ಲಿ ನದಿಗಳಲ್ಲಿ ಸ್ನಾನವನ್ನು ಮಾಡಬಹುದು ದೇವತಾರಾಧನೆ, ಗಾಯತ್ರಿ ಮಂತ್ರದ ಜಪ, ಭಗವಂತನ ನಾಮಸ್ಮರಣೆಗಳನ್ನು ಮಾಡಿ, ಶ್ರದ್ಧಾಧಿಕಾರ್ಯಗಳನ್ನು ಮಾಡಬಹುದು, ದರ್ಪಣ ಬಿಡಬಹುದು ಈ ಸಮಯವನ್ನು ಸದುಪಯೋಗ ಮಾಡಿಕೊಳ್ಳಿ ಅದನ್ನು ಬಿಟ್ಟು ಸುಮ್ಮನೆ ಕಾಲಹರಣ ಮಾಡಬೇಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.