ತುಲಾ ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು ಮತ್ತು ಅದೃಷ್ಟಾಂಶಗಳು

0 22,626

ತುಲಾ ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು ಮತ್ತು ಅದೃಷ್ಟಾಂಶಗಳು

ತುಲಾ ರಾಶಿಯಲ್ಲಿ ಜನಿಸಿದವರಿಗೆ ಮುಖದಲ್ಲಿ ಆಕರ್ಷಣೀಯವಾದ ತೇಜಸ್ವಿ ಇದು ಸದಾ ನ್ಯಾಯ ಮಾರ್ಗದಲ್ಲಿ ನಡೆಯುತ್ತಾರೆ ಈ ರಾಶಿಯವರು ವ್ಯಾಪಾರದ ಎಲ್ಲಾ ತಂತ್ರಗಳನ್ನು ಬಲ್ಲವರಾಗಿರುತ್ತಾರೆ ಇವರಿಗೆ ಸ್ಥಿರ ಉದ್ಯೋಗವು ಇರಲಾರದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಈ ರಾಶಿಯಲ್ಲಿ ಜನಿಸಿದವರು ಜೀವನದಲ್ಲಿ ಹಂತ ಹಂತವಾಗಿ ಮೇಲೆ ಏರುತ್ತಾರೆ ಕಲೆ, ಸಾಹಿತ್ಯ, ಸಂಗೀತ, ನಾಟಕ ಮತ್ತು ನೃತ್ಯದಲ್ಲಿ ಕೀರ್ತಿಯನ್ನು ಪಡೆಯುತ್ತಾರೆ ಇತರರಿಗೆ ಸಹಾಯ ಮಾಡುವ ಗುಣವು ಇವರಿಗೆ ಹೆಚ್ಚಾಗಿರುತ್ತದೆ ಮಾತಿನಲ್ಲಿಯೇ ಶತ್ರುಗಳನ್ನು ಗೆಲ್ಲುವ ಗುಣ ಇವರದ್ದಾಗಿರುತ್ತದೆ ಇವರದ್ದು ಮೃದುವಾದ ಸೌಮ್ಯ ಸ್ವಭಾವವಾಗಿರುತ್ತದೆ

ನೇರ ನುಡಿ ಆತುರದ ಸ್ವಭಾವ ಇವರದ್ದಾಗಿರುವುದಿಲ್ಲ ತುಲಾ ರಾಶಿಯ ಚಿಹ್ನೆಯಾದ ತಕ್ಕಡಿಯಂತೆ ಎಲ್ಲವನ್ನು ಅಳತೆ ತೂರಿಸಿ ನೋಡುತ್ತಾರೆ ಎಲ್ಲರನ್ನೂ ಸೂಕ್ಷ್ಮವಾಗಿ ಪರಿಕ್ಷಿಸುತ್ತಾರೆ ಬೇರೆಯವರ ಅಭಿಪ್ರಾಯವನ್ನು ಬೇಗ ಒಪ್ಪುವುದಿಲ್ಲ ತಕ್ಕಡಿಯಂತೆ ಇವರ ಮನಸ್ಸು ಸ್ಥಿರವಾಗಿರುವುದಿಲ್ಲ ಬೇರೆಯವರಿಗೆ ಇವರನ್ನು ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ ಜ್ಯೋತಿಷ್ಯದಲ್ಲಿ ಇವರಿಗೆ ಅಪಾರವಾದ ನಂಬಿಕೆ ಇರುತ್ತದೆ ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹ ಆಗಿರುವುದರಿಂದ ಇವರಿಗೆ ಕಲಾಕ್ಷೇತ್ರದಲ್ಲಿ ಯಶಸ್ಸು ಕಾಣಬಹುದು ಇವರು ಸುಂದರವಾಗಿದ್ದು ಸೌಂದರ್ಯ ಪ್ರಿಯರಾಗಿರುತ್ತಾರೆ.

ಅಧಿಪತಿ- ಶುಕ್ರ ಗ್ರಹ.
ಅದೃಷ್ಟದ ರತ್ನ- ವಜ್ರ.
ಅದೃಷ್ಟದ ಬಣ್ಣ- ಬಿಳಿ, ನೀಲಿ.
ಶುಭದಿನ-ಬುಧವಾರ ಮತ್ತು ಶುಕ್ರವಾರ.
ಅದೃಷ್ಟದೇವತೆ-ಲಕ್ಷ್ಮೀನಾರಾಯಣ.
ಶುಭ ಸಂಖ್ಯೆಗಳು-5 ಮತ್ತು 6.
ಅಶುಭ ಸಂಖ್ಯೆಗಳು-4,7 ಮತ್ತು 8.
ಮಿತ್ರ ರಾಶಿಗಳು-ಮಿಥುನ, ಕನ್ಯಾ, ಕುಂಭ.
ಶತ್ರು ರಾಶಿ-ಸಿಂಹ ರಾಶಿ.
ವಿಶೇಷ ಗುಣಗಳು-ನಿಪುಣರು, ಅಧ್ಯಯನಶೀಲರು.
ಶುಕ್ರಮಂತ್ರದಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆ ಹಾಗೆಯೇ ದೇವಿ ಮತ್ತು ಶಕ್ತಿಯ ಆರಾಧನೆಯು ಇವರಿಗೆ ವಿಶೇಷವಾದ ಬಲವನ್ನು ನೀಡುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.