ಸುಸ್ತು, ನಿಶಕ್ತಿ, ಬೀಪಿ, ಶುಗರ್ ಇದ್ದವರು ಇವತ್ತೇ ಪನ್ನೀರ್ ತಿನ್ನಿ
ಸುಸ್ತು, ನಿಶಕ್ತಿ, ಬೀಪಿ, ಶುಗರ್ ಇದ್ದವರು ಇವತ್ತೇ ಪನ್ನೀರ್ ತಿನ್ನಿ
ನಮಸ್ಕಾರ ಸ್ನೇಹಿತರೆ,
ಸ್ನೇಹಿತರೆ ಹಾಲಿನಿಂದ ತಯಾರು ಮಾಡಿರುವ ಪನ್ನೀರು ಎಂದರೆ ಎಲ್ಲರೂ ಕೂಡ ಇಷ್ಟಪಟ್ಟು ತಿನ್ನುತ್ತಾರೆ ಪನ್ನೀರಿನಿಂದ ಮಾಡಿರುವಂತಹ ಪಲ್ಯ ತುಂಬಾ ರುಚಿಯಾಗಿರುತ್ತದೆ ಮತ್ತು ಇದು ಆರೋಗ್ಯಕ್ಕೂ ಕೂಡ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ ಪನ್ನೀರು ಸ್ವಲ್ಪ ದುಬಾರಿಯಾದರೂ ಕೂಡ ಇದರಿಂದ ಸಿಗುವಂತಹ ಆರೋಗ್ಯದ ಲಾಭಗಳು ಹಲವಾರು ಇವೆ,
ಇಂದು ನಾವು ಪನ್ನೀರನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳು ಇವೆ ಎಂದು ತಿಳಿಯೋಣ ಬನ್ನಿ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512
ಸ್ನೇಹಿತರೆ ಹಲವಾರು ಜನರು ಈ ಹಾಲನ್ನು ಕುಡಿಯಲು ಇಷ್ಟಪಡುವುದಿಲ್ಲ ಆದರೆ ನಿಮಗೆ ಗೊತ್ತಿರಲಿ ಈ ಹಾಲಿನಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಶಿಯಂ ಅಂಶ ಸಿಗುತ್ತದೆ ಕ್ಯಾಲ್ಸಿಯಂ ಅಂಶ ನಮ್ಮ ದೇಹದ ಮೂಳೆಗಳ ಬಲವಲ್ಲದೆ ನಮ್ಮ ಹಲ್ಲುಗಳು ಆಗಿರಬಹುದು ಹಾಗೂ ವಸಡುಗಳ ಆರೋಗ್ಯವೃದ್ಧಿಗೆ ಕ್ಯಾಲ್ಸಿಯಂ ಅಂಶದ ಪಾತ್ರ ಮುಖ್ಯವಾಗಿ ಬೇಕಾಗಿರುತ್ತದೆ. ಯಾರು ಹಾಲನ್ನು ಸೇವನೆ ಮಾಡಲು ಇಷ್ಟಪಡುವುದಿಲ್ಲ ಅಂತಹವರು ಈ ಪನ್ನೀರಿನಿಂದ ಮಾಡಿರುವ ಆಹಾರವನ್ನು ಸೇವನೆ ಮಾಡಬಹುದು ಪನ್ನೀರ್ ಅನ್ನು ಸೇವನೆ ಮಾಡುವುದರಿಂದ ಉತ್ತಮವಾದ ಕ್ಯಾಲ್ಶಿಯಮ್ ಅವರಿಗೆ ಸಿಗುತ್ತದೆ ಮತ್ತು ಆರೋಗ್ಯ ವೃದ್ಧಿಗೆ ಬೇಕಾಗಿರುವಂತಹ ಕ್ಯಾಲ್ಸಿಯಂ ಅಂಶದ ಪ್ರಮಾಣ ಕೂಡ ಈ ಪನ್ನೀರ್ ನಲ್ಲಿ ಉತ್ತಮ ಪ್ರಮಾಣದಲ್ಲಿ ಇರುತ್ತದೆ ಎಲ್ಲಾ ವಯಸ್ಸಿನವರಿಗೂ ಅನುಗುಣವಾಗಿರುವಂತೆ ಪೌಷ್ಟಿಕ ಅಂಶಗಳನ್ನು ಒದಗಿಸುತ್ತದೆ.
ಸ್ನೇಹಿತರೆ ನಮ್ಮ ದೇಹಕ್ಕೆ ಪ್ರೊಟೀನ್ ಅಂಶವು ಕೂಡ ಅಗತ್ಯವಾಗಿರುತ್ತದೆ ಆರೋಗ್ಯ ತಜ್ಞರು ಹೇಳುವ ಪ್ರಕಾರ ಸುಮಾರು 100 ಗ್ರಾಂ ಪನ್ನೀರಿನಲ್ಲಿ ಸುಮಾರು 18 ಗ್ರಾಂ ನಷ್ಟು ಪ್ರೋಟಿನ್ ಅಂಶ ಕಂಡುಬರುತ್ತದೆ ಹೀಗಾಗಿ ನಿಯಮಿತವಾಗಿ ಪನ್ನೀರನ್ನು ಸೇವನೆ ಮಾಡುವುದರಿಂದ ನಮ್ಮ ಮಾಂಸಖಂಡಗಳು ಬೆಳವಣಿಗೆಯಾಗಿ ಮತ್ತು ಮೂಳೆಗಳಿಗೂ ಕೂಡ ಉತ್ತಮವಾದ ಶಕ್ತಿ ಸಿಗುತ್ತದೆ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಕೂಡ ಪ್ರೋಟೀನ್ ಅಂಶದ ಪಾತ್ರ ತುಂಬಾನೆ ಇರುತ್ತದೆ ಇನ್ನು ಯಾರಿಗೆ ಪದೇ ಪದೇ ಹಸಿವು ಆಗುತ್ತಿರುತ್ತದೆ ಅಂಥವರು ಈ ಪನ್ನೀರು ತಿನ್ನುವುದು ಒಳ್ಳೆಯದು ಯಾಕೆಂದರೆ ಪನ್ನೀರ್ ಅನ್ನು ತಿಂದರೆ ದೀರ್ಘಕಾಲದ ತನಕ ಹೊಟ್ಟೆ ತುಂಬಿದಂತೆ ಆಗುತ್ತದೆ ಇದರಿಂದ ನಿಮಗೆ ಪದೇ ಪದೇ ಹಸಿವು ಆಗುವಂತಹ ಬಯಕೆ ಕೂಡ ಕಡಿಮೆಯಾಗುತ್ತದೆ ಮತ್ತು ಪಾಸ್ಟ್ ಫುಡ್ ಗಳ ಸೇವನೆಯನ್ನು ಕೂಡ ನೀವು ಕಡಿಮೆ ತಿನ್ನುತ್ತೀರಿ ಇನ್ನು ಈ ಪನೀರನ್ನು ಸೇವನೆ ಮಾಡುವುದರಿಂದ ನಿಮ್ಮ ನಿಶಕ್ತಿ ಕೂಡ ಕಡಿಮೆಯಾಗುತ್ತದೆ ಪ್ರೋಟೀನ್ ಹಾಗೂ ಕ್ಯಾಲ್ಸಿಯಂ ಕೊರತೆಯಿಂದ ಪ್ರತಿಯೊಬ್ಬರೂ ಕೂಡ ನಿಶಕ್ತಿಯನ್ನು ಅನುಭವಿಸುತ್ತಿರುತ್ತಾರೆ ಈ ರೀತಿ ಪೌಷ್ಟಿಕಾಂಶಗಳ ಕೊರತೆ ಎದುರಾಗಬಾರದು ಎಂದರೆ ಪನ್ನಿರನ್ನು ಸೇವನೆ ಮಾಡುವುದು ಒಳ್ಳೆಯದು.
ಒಟ್ಟಾರೆಯಾಗಿ ಹೇಳುವುದಾದರೆ ಈ ಪನ್ನೀರನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಅಂತ ಹೇಳಬಹುದು ನೀವೇನಾದರೂ ಆರೋಗ್ಯಕರ ಆಹಾರ ಪದ್ಧತಿಯನ್ನು ಹೊಂದಬೇಕು ಎಂದು ಯೋಚನೆ ಮಾಡುತ್ತಿದ್ದರೆ ಇದು ಸೂಕ್ತವಾದ ಆಹಾರ ಪದಾರ್ಥ ಎಂದು ಹೇಳಬಹುದು ಇನ್ನೂ ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ