ಇಂತಹ ಕನಸುಗಳು ಯಾರೊಂದಿಗೂ ಚರ್ಚಿಸಬಾರದು!
ಇಂತಹ ಕನಸುಗಳು ಬಂದ್ರೆ ಕೈಯಲ್ಲಿದ್ದ ಹಣ ಕಳ್ಕೊಳ್ತೀರಾ. ಹುಷಾರ್ ಬೆಳಗ್ಗೆ ಕಂಡ ಕನಸು ಯಾರಿಗೂ ಹೇಳ ಬೇಡಿ. ಬೆಳಗಿನ ಜಾವ ಆರು ಪ್ರಜ್ಞೆಯ ಲ್ಲಿ ಕಂಡ ಕನಸುಗಳು ನಿಜವಾಗುತ್ತವೆ. ಪ್ರತಿಯೊಬ್ಬ ವ್ಯಕ್ತಿಯು ನಿದ್ರಿಸುವಾಗ ಖಂಡಿತ ವಾಗಿಯೂ ಕನಸುಗಳು ಕಾಣುತ್ತಾನೆ. ಕನಸು ವಿಜ್ಞಾನ ದಲ್ಲಿ ಮತ್ತು ಅವುಗಳ ವ್ಯಾಖ್ಯಾನ ಕ್ಕೆ ಸಂಬಂಧಿಸಿದ ಅನೇಕ ವಿಷಯಗಳ ನ್ನ ಬರೆಯ ಲಾಗಿದೆ. ನಾವು ರಾತ್ರಿ ಮಲಗಿದಾಗ ವಿಚಿತ್ರ ವಿಚಿತ್ರ ಕನಸುಗಳು ಕಾಣುತ್ತ ಲೇ ಇರುತ್ತೇವೆ. ನಮಗೆ ಬಿದ್ದಂತಹ ಕೆಟ್ಟ ಕನಸಿನ ಪರಿಣಾಮ ತಪ್ಪಿಸ ಲು ಮತ್ತು ಒಳ್ಳೆಯ ಕನಸುಗಳ ಸಂಪೂರ್ಣ ಫಲಿತಾಂಶ ವನ್ನ ಪಡೆಯುತ್ತಾರೆ.
ಸ್ವಪ್ನ ಶಾಸ್ತ್ರದಲ್ಲಿ ಉಲ್ಲೇಖಿಸ ಲಾಗಿದೆ. ಇದರ ಪ್ರಕಾರ ಒಳ್ಳೆಯ ಕನಸುಗಳು ಯಾರಿಗೂ ಹೇಳ ಬಾರದು. ಹೀಗೆ ಮಾಡಿದರೆ ಕನಸಿನ ಫಲ ಸಿಗುವುದಿಲ್ಲ. ನೀವು ಕೆಟ್ಟ ಕನಸು ಕಂಡ ರೆ ಸಾಧ್ಯವಾದ ಷ್ಟು ಜನರಿಗೆ ತಿಳಿಸಿ. ಇದರಿಂದ ನೀವು ಅದರ ಕೆಟ್ಟ ಫಲಿತಾಂಶ ವನ್ನು ತೊಡೆದು ಹಾಕಬಹುದು. ಕೆಲ ಕನಸುಗಳು ಬಹಳಷ್ಟು ಹಣ ಪಡೆಯುವ ಮುನ್ಸೂಚನೆ ಕನಸಿನ ಮುಖಾಂತರ ನೀಡುತ್ತವೆ. ಅಂತಹ ಕನಸುಗಳು ನಿಮಗೆ ಏನಾದರೂ ಬಂದ್ರೆ ಯಾರಿಗೂ ಹೇಳ ಬೇಡಿ. ಕನಸಿನ ಲ್ಲಿ ಕಂಡ ಕೆಟ್ಟ ವಿಚಾರ ಗಳು ಹಂಚಿಕೊಳ್ಳಿ, ಒಳ್ಳೆಯ ವಿಚಾರ ಹಂಚಿಕೊಳ್ಳ ಬಾರದು.
ಬನ್ನಿ. ಮೊದಲೇ ವಿಚಾರ ಏನು ಅಂತ ತಿಳಿಯೋಣ. ಕನಸಿನ ಲ್ಲಿ ಕಮಲದ ಹೂವು ಬಂದ್ರೆ ಹೌದು, ಕನಸಿನ ಲ್ಲಿ ಏನಾದ್ರು ಕಮಲದ ಹೂವು ಬಂದು ಅಂದ್ರೆ ಮುಂದಿನ ದಿನಗಳಲ್ಲಿ ನಿಮಗೆ ಅಪಾರ ಸಂಪತ್ತು ಪಡೆಯಲಿ ದ್ದೀರಾ ಎಂದರ್ಥ. ಈ ರೀತಿ ನಿಮಗೆ ಏನಾದ್ರೂ ಕನಸು ಬಂದ್ರೆ ಲಕ್ಷ್ಮಿ ದೇವಿಯ ಆಶೀರ್ವಾದ ನಿಮ್ಮ ಮೇಲೆ ಇದೆ ಎನ್ನುವ ಸಂಕೇತ ಈ ಕನಸು ತಿಳಿಸುತ್ತೆ. ಕಮಲದ ಹೂ ಬಂದ್ರೆ ಯಾರಿಗೂ ಹೇಳೋಕೆ ಹೋಗ ಬೇಡಿ ಬಿಳಿ ಕಮಲದ ಹೂವು ಕನಸಿಗೆ ಬಂದ್ರೆ ನೀವು ಯಾರ ಜೊತೆ ಆದ್ರೂ ಚರ್ಚೆ ಮಾಡಿದ್ರೆ ಇರುವ ಸಂಪತ್ತು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
ಇನ್ನು ಎರಡನೇ ವಿಚಾರ ಕನಸಿನ ಲ್ಲಿ ಮರ ದಲ್ಲಿ ಹಣ್ಣುಗಳು ತುಂಬಿದ ತಕ್ಕಂತ ದ್ದು ಹೌದು. ಹಣ್ಣಿನ ಮರ ನೋಡಿದರೆ ಇದು ನಂತರ ಶುಭಂ ಕಳಸ ಎಂದೇ ಭಾವಿಸ ಬೇಕು. ನೀವು ಬಿಸಿನೆಸ್ ಮ್ಯಾನ್ ಆಗಿದ್ದಾರೆ. ಇದೊಂದು ಶುಭ ಕನಸು. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಾಗಿ ದೊಡ್ಡ ಕೆಲಸಗಳ ನಿರ್ವಹಣೆ ಮಾಡ ತಕ್ಕಂತಹ ಜವಾಬ್ದಾರಿ ಆ ಮನುಷ್ಯನಿಗೆ ಬರುತ್ತೆ. ಹಾಗೆ ನಿಮ್ಮ ಬಿಸ್ನೆಸ್ ಉತ್ತುಂಗದಲ್ಲಿ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಗೌರವ ನಿಮಗೆ ಸಲ್ಲುತ್ತದೆ ಎಂದು ನೀವು ಅರ್ಥೈಸಿ ಕೊಳ್ಳಬೇಕು.
ಇನ್ನು ಮೂರನೇ ಕನಸು ಕನಸಿನ ಲ್ಲಿ ದೊಡ್ಡ ಮೊತ್ತದ ಹಣದ ರಾಶಿ ನೋಡು ಶುಭಾನೆ ಹೌದು. ಕನಸಿನ ಲ್ಲಿ ಹೆಚ್ಚಾಗಿ ಹಣ ನೋಡ್ತಾ ಇದ್ರೆ ನೀವು ಶೀಘ್ರ ದಲ್ಲಿ ದೊಡ್ಡ ಮೊತ್ತದ ಹಣ ಬರುತ್ತೆ. ಇಲ್ಲ ಯಾವುದೋ ಒಂದು ಲಾಟರಿಯ ಮುಖಾಂತರ ಹಣ ಹೆಚ್ಚಾಗಿ ನಿಮ್ಮ ಲ್ಲಿ ಓಡಾಡುವ ಸಾಧ್ಯತೆ ಇರುತ್ತ ದೆ. ಇದ್ದಕ್ಕಿದ್ದಂತೆ ಬಹಳಷ್ಟು ಹಣ ಪಡೆಯುವ ಸಂದರ್ಭ ಗಳು ಮುಂಬರುವ ದಿನಗಳಲ್ಲಿ ನೀವು ಕಾಣ ಬಹುದು.
ಇನ್ನು ನಾಲ್ಕನೇ ವಿಚಾರ. ಈ ಹಿಂದೆ ಕೂಡ ಹೇಳಿರುವ ಹಾಗೆ ಬಿಡಿ. ಪ್ರಾಣಿಗಳು ಕನಸಿಗೆ ಬಂದು ಯಾರಿಗೂ ಹೇಳ ಬೇಡಿ. ಬಿಳಿ ಪ್ರಾಣಿಗಳು ಕನಸಿಗೆ ಬಂದ ರೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಹಣದ ಹರಿ ವು ಆಗುತ್ತೆ ಎನ್ನುವ ಸಂಕೇತ ಇದಾಗಿರುತ್ತೆ. ಅನಿರೀಕ್ಷಿತ ಹಣದ ಲಾಭ ಗಳು ಮತ್ತು ಉದ್ಯಮ ದಲ್ಲಿ ಲಾಭ ವಾಗುವಂತಹ ದ್ದು ಇವೆಲ್ಲ ವೂ ಬಿಳಿ ಪ್ರಾಣಿಗಳು ಕನಸಿಗೆ ಬಂದರೆ ಆಗುತ್ತೆ.
ಕನಸಿನ ವಿಚಾರ ಗಳು ಗೌಪ್ಯವಾಗಿಟ್ಟಷ್ಟೂ ಹೆಚ್ಚಿನ ಧನ ಲಾಭದ ಆಗಮನವಾಗುತ್ತೆ. ಬೇರೊಬ್ಬರ ಮುಂದೆ ಹಂಚಿಕೊಂಡ ರೆ ಇರುವ ಆಸ್ತಿಯೂ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಗೌಪ್ಯವಾಗಿದಷ್ಟು ಲಾಭ ಜಾಸ್ತಿ.