ಶ್ರೀ ಶಿವ ದೇವರನ್ನು ನೆನೆಯುತ್ತಾ ಇಂದಿನ ವಿಶೇಷ ದಿನ ಭವಿಷ್ಯ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಮೇಷ ರಾಶಿ ಆರ್ಥಿಕ ವ್ಯವಹಾರದಲ್ಲಿ ಹೆಚ್ಚಿನ ಜಾಗೃತಿ ವಹಿಸಿ ಪಾರ್ಟ್ನರ್ಶಿಪ್ ವ್ಯವಹಾರಗಳಲ್ಲಿ ನಷ್ಟವಾಗುವ ಸಾಧ್ಯತೆ ಇದೆ ಅತಿಯಾದ ಮನಸ್ತಾಪ ಉಂಟಾಗುತ್ತದೆ ಕುಟುಂಬ ಸದಸ್ಯರ ಆರೋಗ್ಯದಲ್ಲಿ ಏರುಪೇರು
ವೃಷಭ ರಾಶಿ ಮಿತ್ರರ ಸಹಾಯದಿಂದ ವ್ಯವಹಾರದಲ್ಲಿ ಅಭಿವೃದ್ಧಿ ಉಂಟಾಗುತ್ತದೆ ಉದ್ಯೋಗದಲ್ಲಿ ಅಧಿಕ ಯಶಸ್ಸು ಉಂಟಾಗುತ್ತದೆ ವ್ಯವಹಾರಗಳಲ್ಲಿ ಅಭಿವೃದ್ಧಿ ಉಂಟಾಗುತ್ತದೆ ಬಂಧುಗಳ ಆಧಾರದಿಂದ ಸಂತೋಷ ಉಂಟಾಗುತ್ತದೆ
ಮಿಥುನ ರಾಶಿ ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವ ಯೋಗವಿದೆ ಮಕ್ಕಳ ಪ್ರಗತಿಯಿಂದ ಸಂತೋಷಗೊಳ್ಳುತ್ತೀರ ನಿಮ್ಮ ಧೈರ್ಯ ಮತ್ತು ದಿಟ್ಟ ಸಿದ್ದಾಂತದಿಂದ ಕಾರ್ಯಸಿದ್ಧಿಯಾಗುತ್ತದೆ
ಕರ್ಕಾಟಕ ರಾಶಿ ಗಳಿಸಿದ ಲಾಭ ಪರಾಧಿನವಾದಿತು ಎಚ್ಚರ ಅಪರಿಚಿತ ವ್ಯಕ್ತಿಯ ಜೊತೆ ಯಾವುದೇ ವ್ಯವಹಾರ ಮಾಡಬೇಡಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಹಿರಿಯರ ಸಲಹೆ ಪಡೆಯಿರಿ ಇಂದು ನಿಮಗೆ ಪ್ರಗತಿ ಉಂಟಾಗುತ್ತದೆ
ಸಿಂಹ ರಾಶಿ ಕಳೆದ ವಸ್ತುಗಳು ಮರಳಿ ಸಿಗುತ್ತದೆ ವ್ಯವಹಾರ ಅಭಿವೃದ್ಧಿ ಉಂಟಾಗುತ್ತದೆ ಮಧುಮೇಹ ರಕ್ತ ಒತ್ತಡ ಇರುವವರು ಆರೋಗ್ಯದ ಬಗ್ಗೆ ಗಮನವಹಿಸಿ ಹೆಚ್ಚಿನ ಜಾಗೃತಿ ವಹಿಸಿ ಪ್ರಯಾಣವನ್ನು ಕಡಿಮೆ ಮಾಡಿ
ಕನ್ಯಾ ರಾಶಿ ವಸ್ತ್ರಾಭರಣ ಕರಕುಶಲ ವ್ಯಾಪಾರಿಗಳಿಗೆ ಅಧಿಕ ಲಾಭ ಆರೋಗ್ಯದ ಬಗ್ಗೆ ಗಮನವಹಿಸಿ ಸಣ್ಣಪುಟ್ಟ ಕಲಹಗಳು ಮನಸ್ಸಿಗೆ ನೋವನ್ನು ಉಂಟುಮಾಡುತ್ತದೆ ಭೂಮಿಗೆ ಸಂಬಂಧಿಸಿದಂತೆ ವ್ಯವಹಾರದಲ್ಲಿ ಅಲ್ಪ ಲಾಭಗಳಿಸುತ್ತೀರಾ
ತುಲಾ ರಾಶಿ ಮಿತ್ರರ ಸಹಾಯದಿಂದ ವ್ಯವಹಾರದಲ್ಲಿ ಅಭಿವೃದ್ಧಿ ಉಂಟಾಗುತ್ತದೆ ಹಿರಿಯರ ಸಹಕಾರ ಮತ್ತು ಆಶೀರ್ವಾದ ದೊರೆಯುತ್ತದೆ ಮಾತಿನಲ್ಲಿ ಸಂಯಮ ಇರಲಿ ಆರೋಗ್ಯದ ಬಗ್ಗೆ ಗಮನ ಹರಿಸಿ
ವೃಶ್ಚಿಕ ರಾಶಿ ಕುಟುಂಬ ನಿರ್ವಹಣೆಗೆ ಅಧಿಕ ವೆಚ್ಚ ಉಂಟಾಗುತ್ತದೆ ಅನಗತ್ಯ ಖರ್ಚುಗಳು ಹೆಚ್ಚಾಗುತ್ತದೆ ಗಳಿಸಿದ ಹಣ ಅರಿವಿಲ್ಲದ ಹಾಗೆ ಕರಗಿ ಹೋಗುತ್ತದೆ
ಧನಸ್ಸು ರಾಶಿ ಮನೆಯ ಹಿರಿಯರ ಬಗ್ಗೆ ಆರೋಗ್ಯದ ಬಗ್ಗೆ ಗಮನವರಿಸಿ ಮಿತ್ರರ ಸಹಾಯವನ್ನು ತೆಗೆದುಕೊಳ್ಳಿ ವ್ಯಾಪಾರಿಗಳು ಅಧಿಕ ಲಾಭ ಗಳಿಸುತ್ತಾರೆ ದಂಪತ್ಯ ಹಾಗು ಕೌಟುಂಬಿಕ ಕಲಹಗಳು ಉಂಟಾಗುತ್ತದೆ
ಮಕರ ರಾಶಿ ಉದ್ಯೋಗದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ ಮೇಲಾಧಿಕಾರಿಗಳ ಜೊತೆ ಸಮಾಧಾನದಿಂದ ವ್ಯವಹರಿಸಿ ಯಾರಿಂದಲೂ ಸಹಾಯವನ್ನು ಬಯಸಬೇಡಿ ಶನಿಮಾತ್ಮನ ಸ್ತೋತ್ರವನ್ನು ಪಡಿಸಿ
ಕುಂಭ ರಾಶಿ ಅಪರಿಚಿತ ವ್ಯಕ್ತಿಗಳ ರೋಡಲ್ಲಿ ಯಾವುದೇ ವ್ಯವಹಾರ ಮಾಡಬೇಡಿ ಮೇಲಧಿಕಾರಿಗಳಿಂದ ಸಹ ಸಮಾಧಾನದಿಂದ ವ್ಯವಹಾರ ಮಾಡಿ ಹಣಕಾಸಿನ ವ್ಯವಹಾರ ಮಾಡಲು ಇದು ಶುಭದಿನವಲ್ಲ
ಮೀನ ರಾಶಿ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆ ಇದೆ ವೈವಾಹಿಕ ಪ್ರಯತ್ನಗಳಲ್ಲಿ ಯಶಸ್ಸು ಉಂಟಾಗುತ್ತದೆ ಸ್ತ್ರೀಯರ ಆರೋಗ್ಯದ ಬಗ್ಗೆ ಗಮನವಹಿಸಿ ವ್ಯಾಪಾರದಲ್ಲಿ ಅಭಿವೃದ್ಧಿ