ಮನೆಯಲ್ಲಿ ಸದಾ ಲಕ್ಷ್ಮಿ ನೆಲ್ಲಿಸಬೇಕೆಂದರೆ ದೀಪ ಹಚ್ಚುವ ಸರಿಯಾದ ವಿಧಾನ ಸೀಕ್ರೆಟ್ ಟಿಪ್ಸ್.

0 19,847

ನಾವು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ದೀಪ ಹಚ್ಚುತ್ತೇವೆ ದೀಪ ಹಚ್ಚಿ ಸ್ವಲ್ಪ ಆದಿ ಮೇಲೆ ಎಣ್ಣೆ ಕಾಲಿ ಆಗುತ್ತೆ . ಖಾಲಿ ಆದ ಮೇಲೆ ಹಾರಿ ಹೋಗುತ್ತೆ. ಈ ದೀಪವನ್ನು ತುಂಬಾ ಜಾಸ್ತಿ ಹೊತ್ತು ಹುರಿಲಿಕ್ಕೆ ನಾವು ಏನ್ ಮಾಡಬೇಕು ಅಂತ.

ಮೊದಲಿಗೆ ದೀಪಗಳನ್ನು ಸೆಲೆಕ್ಟ್ ಮಾಡುವಾಗ. ಈ ತರದ ದೀಪಗಳನ್ನು ಸೆಲೆಕ್ಟ್ ಮಾಡೋದು ತುಂಬಾ ಒಳ್ಳೆಯದು . ಮಿಡಲ್ ಅಲ್ಲಿ ತೀರ್ಪು ಇರೋದನ್ನ ದೀಪ ತೆಗೆದುಕೊಂಡರೆ. ಜಾಸ್ತಿ ಹೊತ್ತು ದೀಪ ಉರಿಯುತ್ತದೆ. ಅದನ್ನ ನಾರ್ಮಲ್ ಇದಾದ್ರೆ ಏನಾಗುತ್ತೆ ಅಂದ್ರೆ . ಬತ್ತಿ ಕೂಡ ಬೇಗ ಹಾಳಾಗಿ ಹೋಗುತ್ತೆ. ಮತ್ತೆ ಜಾಸ್ತಿ ಹೊತ್ತು ಹುರಿಯಲ್ಲ. ಇದು ಸ್ಕ್ರೂ ಟೈಪು ಇರಲಿಕ್ಕೆ ನಿಮಗೆ ಬಿಚ್ಚೋಕೆ ಈಜಿ ಆಗುತ್ತೆ. ಬತ್ತಿ ಬಿಚ್ಚುವುದಕ್ಕೆ ಸುಲಭ ಆಗುತ್ತೆ. ನಂತರ ಇತರ ಬುಡ . ಇರುತ್ತದಲ್ಲ ಅದನ್ನು ಕೂಡ ತೆಗೆಯಬಹುದು. ಇದು ಕೂಡ ಸ್ಕ್ರೂ ಟೈಪ್ ಇರೋದ್ರಿಂದ ತೆಗೆಯಬಹುದು. ತುಂಬಾ ಈಜಿ ಆಗುತ್ತದೆ. ನಂತರ ಪುನಹ ಫಿಕ್ಸ್ ಮಾಡಬಹುದು. ನಾವು ಬತ್ತಿ ಫಿಕ್ಸ್ ಮಾಡುವಾಗ ಇದನ್ನ ಬಿಚ್ಚಬಿಟ್ಟೆ ಫಿಕ್ಸ್ ಮಾಡಬೇಕು.

ಬತ್ತಿನ ತೆಗೆದುಕೊಂಡು ನಾರ್ಮಲ್ ಆಗಿ ಇರುತ್ತಲ್ಲ ಡೈರೆಕ್ಟಾಗಿ ಫಿಕ್ಸ್ ಮಾಡಬಾರದು ಕೈಯಿಂದ ಹೊಸದು . ಅವಾಗ ಕಂಪ್ಲೀಟ್ ಆಗಿ ಟೈಟ್ ಬರುತ್ತದೆ. ಎಣ್ಣೆಯನ್ನು ಸ್ವಲ್ಪ ಹೇಳ್ಕೊಳ್ಳುತ್ತೆ ಜಾಸ್ತಿ ಹೇಳ್ಕೊಳ್ಳುವುದಿಲ್ಲ. ಎಷ್ಟು ಬೇಕೋ ಅಷ್ಟು ಹೇಳ್ಕೊಳ್ಳುತ್ತೆ ಇಲ್ಲದಿದ್ದರೆ . ಎಣ್ಣೆ ಬತ್ತಿಯಲ್ಲಿ ಉಳ್ಕೊಂಡಿರುತ್ತೆ. ಬತ್ತಿ ಆರಿದ್ಮೇಲೆ ನೋಡಿ . ಬತ್ತಿ ಪ್ರೆಸ್ ಮಾಡಿದ್ರೆ ಎಣ್ಣೆ ಹಾಗೆ ಬರುತ್ತೆ. ಇತರ ಮಾಡಿದಾಗ ಎಷ್ಟು ಬೇಕೋ ಅಷ್ಟು ಎಣ್ಣೆಯನ್ನು ಎಳೆದುಕೊಳ್ಳುತ್ತದೆ. ನಂತರ ಇದನ್ನು ಮಿಡ್ಡಲಲ್ಲಿ ಕಟ್ ಮಾಡಿಕೊಂಡು ಎರಡು ಬತ್ತಿನ ಒಟ್ಟಿಗೆ ಸೇರಿಸಬೇಕು. ಈಗ ನಾವು ಫಿಕ್ಸ್ ಮಾಡೋಣ . ನಂತರ ಇದನ್ನು . ದೀಪದ ಹೋಲ್ ಇರುತ್ತದಲ್ಲ ಅದಕ್ಕೆ ಫಿಕ್ಸ್ ಮಾಡಿ. ಇತರ ಹಾಕೊಂಡು ಸ್ವಲ್ಪ ಎಳೆದುಕೊಂಡು ಜಾಸ್ತಿ ಲೆಂಥ್ ಇಡಬಾರದು ಸ್ವಲ್ಪ ಲೆಂಥ್ ಇಟ್ಟರೆ ಅವಾಗ ಜಾಸ್ತಿ ಹೊತ್ತು ದೀಪ ಹುರಿಯುತ್ತದೆ. ಈಗ ಇದನ್ನು ಫಿಕ್ಸ್ ಮಾಡೋಣ . ಇದಕ್ಕೆ ಎಣ್ಣೆ ಹಾಕಿ ಹಚ್ಚಬಹುದು.

ಇನ್ನೊಂದು ಏನಪ್ಪಾ ಅಂದ್ರೆ ಬತ್ತಿಗಳು ಯಾವತ್ತೂ ಸಾಮಾನ್ಯವಾಗಿ ಲೆಂಥ್ ಇರುತ್ತದೆ. ಹಚ್ಚುವಾಗ ನಿಮಗೆ ಎಷ್ಟು ಬೇಕೋ ಅಷ್ಟಕ್ಕೆ ಕಟ್ ಮಾಡ್ಕೊಂಡು ಯೂಸ್ ಮಾಡಬೇಕು. ಆಯಿಲ್ ಕೂಡ ಉಳಿತಾಯ ಆಗುತ್ತದೆ. ಬತ್ತಿ ಕೂಡ ವೇಸ್ಟ್ ಆಗೋದಿಲ್ಲ. ಒಂದು ಸಾರಿ ಹಚ್ಚಿದರೆ ನೇಸ್ಟ್ ಡೇ ಚೇಂಜ್ ಮಾಡುತ್ತೇವೆ. ಎಷ್ಟು ಬೇಕೋ ಅಷ್ಟೇ ಬತ್ತಿ ಕಟ್ ಮಾಡಿಕೊಂಡು ಹಚ್ಚಬೇಕು. ಬತ್ತಿ ತೊಗೊಳುವಾಗ ನೋಡ್ಕೊಳ್ಳಿ ಕಾಟನ್ ಬತ್ತೀನಿ ತಂಗೊಳ್ಳಿ. ಕೆಲವು ಸರಿ ಏನಾಗುತ್ತೆ ಮಿಕ್ಸ್ ಆಗಿರ ಬತ್ತಿ ತಗೊಂಡ್ರೆ ಎಚ್ಚೊತ್ತು ಉರಿಯುವುದಿಲ್ಲ. ಬೇಗ ಹಾರಿ ಹೋಗುತ್ತೆ. ತಗಳುವಾಗ ಕಾಟನ್ ಬತ್ತಿನೆ ತಗೋಬೇಕು. ಇಲ್ಲ ಅಂದ್ರೆ ಮನೆಯಲ್ಲೇ ಮಾಡಿಕೊಳ್ಳಬಹುದು.

ಎರಡು ದೀಪಗಳಿಗೆ ಎರಡು ಸ್ಫೂನ್ ಆಯಿಲ್ ಹಾಕಿದ್ದೇನೆ . ಆಯಿಲ್ ಹಾಕಿದ್ಮೇಲೆ ಬರ್ತೀಯ ತುದಿಯನ್ನು ಸ್ವಲ್ಪ ಪ್ರೆಸ್ ಮಾಡ್ಕೊಂಡು . ಕೆಲವು ಸಾರಿ ಜಾಸ್ತಿ ಆಯಿಲ್ ಹೇಳ್ಕೊಂಡಿರುತ್ತೆ. ಒಂದು ವೇಳೆ ನೀವು ಹಾಕುವಾಗ ಬತ್ತಿ ಮೇಲೆ ಆಯಿಲ್ ಹಾಕ್ಲಿಲ್ಲ ಅಂದ್ರೆ ಒಂದು ಡ್ರಾಪ್ ತೊಗೊಂಡು ಬತ್ತಿನ ಒದ್ದೆ ಮಾಡಬೇಕು . ಆವಾಗ ನಮಗೆ ಹಚ್ಚಲಿಕ್ಕೆ ಈಜೀ ಆಗುತ್ತೆ. ದೀಪ ಹಚ್ಚಿದ ನಂತರ ಅದು ನಿಧಾನಕ್ಕೆ ಉರಿಯುತ್ತದೆ. ಒಂದು ಗಂಟೆ ಉರಿಯುವ ಬತ್ತಿ ಮಿನಿಮಮ್ ಎರಡು ಗಂಟೆ ಉರಿಯುತ್ತದೆ.

ನಾವು ದೀಪ ಹಚ್ಚಿ ಇಡುವಾಗ ಯಾವಾಗ್ಲೂ ಕೂಡ ಅದರ ಡೈರೆಕ್ಷನ್ ಇರುತ್ತದಲ್ಲ ಅದು ಕೂಡ ಉತ್ತರಕ್ಕೆ ಇರಬೇಕು ಅಥವಾ ಪೂರ್ವಕ್ಕೆ ಇರಬೇಕು. ಪೂರ್ವ ತುಂಬಾ ಒಳ್ಳೆಯದು ಇಲ್ಲ ಉತ್ತರ ಭಾಗ ಆಗುತ್ತದೆ. ದಕ್ಷಿಣ ಮತ್ತು ಪಶ್ಚಿಮ ಅಷ್ಟೊಂದು ಒಳ್ಳೆಯದಲ್ಲ. ದಕ್ಷಿಣ ಕಂತು ಹಚ್ಚಲೇ ಬಾರದು ಅಂತ ಹೇಳುತ್ತಾರೆ . ದಕ್ಷಿಣ ದಿಕ್ಕಿಗೆ ದೀಪ ಇರಲೇಬಾರದು ಅಂತ ಹೇಳ್ತಾರೆ . ಹಾಗೆ ನಾವು ದೀಪ ಹಚ್ಚುವ ಟೈಮ್ ಅಂತ ನಾವು ಹೇಳ್ತಿವಲ್ಲ ಸೂರ್ಯೋದಯಕ್ಕಿಂತ ಮೊದಲು ನಾವು ದೀಪವನ್ನು ಹಚ್ಚಬೇಕು. ಸೂರ್ಯನ ಬೆಳಕು ನಮ್ಮ ಮನೆ ಪ್ರವೇಶ ಮಾಡುವಾಗ ದೀಪ ಹಚ್ಚಿದ್ರೆ ಅದು . ಸೂರ್ಯನ ಬೆಳಕು ಮತ್ತು ನಮ್ಮ ದೀಪದ ಬೆಳಕು ಸೇರ್ಕೊಂಡಾಗ ತುಂಬಾ ಒಳ್ಳೆಯದಾಗುತ್ತದೆ. ಲಕ್ಷ್ಮಿ ಆ ಮನೆಯಲ್ಲಿ ನೆಲೆಸುತ್ತಾಳೆ.

ಹಾಗೆ ನಾವು ಸಂಜೆ ಕೂಡ ಅಷ್ಟೇ ಸೂರ್ಯ ಹಸ್ತಮಾನಕ್ಕಿಂತ ಮೊದಲೇ ದೀಪ ಹಚ್ಚಬೇಕು . ನಿಮ್ಮ ಮನೆಯಲ್ಲಿ ಕತ್ತಲೆ ಆಗೋಕಿಂತ ಮೊದ್ಲು ನಾವು ದೀಪ ಹಚ್ಚಿದರೆ ಆ ಮನೆಯಲ್ಲಿ ದೀಪ ಯಾವಾಗಲೂ ಬೆಳಗ್ತಾ ಇರುತ್ತೆ ಅಂತ ಲಕ್ಷ್ಮಿ ಆ ಮನೆಯಲ್ಲಿ ನೆಲೆಸುತ್ತಾಳೆ. ಆ ಮನೆಗೆ ತುಂಬಾ ಒಳ್ಳೆಯದಾಗುತ್ತದೆ. ಹಾಗಾಗಿ ದೀಪ ಹಚ್ಚುವ ಸೂರ್ಯೋದಕ್ಕಿಂತ ಮೊದಲು ದೀಪ ಹಚ್ಚಬೇಕು. ಅದಾದ್ಮೇಲೆ ಸೂರ್ಯಸ್ತ ಮಾನಕ್ಕಿಂತ ಮೊದಲು ದೀಪನ ಹಚ್ಚಬೇಕು…

Leave A Reply

Your email address will not be published.