ಸರ್ಪದೋಷ ಅಂದ್ರೆ ಏನು ನೀವು ತಪ್ಪು ಮಾಡಿಲ್ಲ ಅಂದ್ರೆ ಯಾಕೆ ಬರುತ್ತೆ ಇದಕ್ಕೆ ಪರಿಹಾರ

0 22

ಸರ್ಪದೋಷ ಅಂದ್ರೆ ಏನು ನೀವು ತಪ್ಪು ಮಾಡಿಲ್ಲ ಅಂದ್ರೆ ಯಾಕೆ ಬರುತ್ತೆ ಇದಕ್ಕೆ ಪರಿಹಾರ

ಜೀವನದಲ್ಲಿ ಬಹಳಷ್ಟು ಕಷ್ಟಗಳು ಮತ್ತು ತೊಂದರೆಗಳು ಎದುರಾದಾಗ ಎಷ್ಟೇ ಪ್ರಯತ್ನ ಪಟ್ಟರು ಕಷ್ಟದಿಂದ ಹೊರಬರಲು ಅವರ ಜಾತಕವನ್ನು ನೋಡಿದರೆ ಅಲ್ಲಿ ಅವರಿಗೆ ನಾಗದೋಷ ಇರುತ್ತದೆ ಯಾರಾದರೂ ಒಂದು ಆವಿನ ಸಾವಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಾರಣವಾಗಿದ್ದರೆ ಅವರ ಜಾತಕದಲ್ಲಿ ನಾಗದೋಷ ಇರುತ್ತದೆ ಅಷ್ಟೇ ಅಲ್ಲದೆ ಕುಟುಂಬದಲ್ಲಿ ಹಿರಿಯರಿಂದ ಸರ್ಪಗಳಿಗೆ ತೊಂದರೆಯಾಗಿದ್ದರೆ ಹಿರಿಯರಿಂದಲೂ ಸಹ ಮಕ್ಕಳಿಗೆ ಸರ್ಪದೋಷ ಬರಲು ಕಾರಣವಾಗುತ್ತದೆ ನಿಮ್ಮ ಜಾತಕದಲ್ಲಿ ಸರ್ಪದೋಷ ಇದೆ ಎಂದ ತಕ್ಷಣ ಅದು ಯಾವ ಸರ್ಪ ದೋಷ ಇದಕ್ಕೆ ಪರಿಹಾರಗಳು ಏನು ಎಂದು ತಿಳಿದುಕೊಳ್ಳಬೇಕು ನಂತರ ಅದಕ್ಕೆ ನೀವು ಸರಿಯಾದ ರೀತಿಯಲ್ಲಿ ಪರಿಹಾರಗಳನ್ನು ಮಾಡಿಕೊಂಡರೆ ಇದು ನಿವಾರಣೆ ಆಗುತ್ತದೆ

ಸರ್ಪದೋಷದಲ್ಲಿ ಅನೇಕ ರೀತಿಯ ಸರ್ಪದೋಷಗಳಿದ್ದು ಅದರಲ್ಲಿ ಕಾಳಸರ್ಪದೋಷ ಮತ್ತು ದೊಡ್ಡ ಕಾಳ ಸರ್ಪದೋಷ ಎಂದು ಇದೆ ಈ ದೋಷ ಇದ್ದ ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಹಾಗಾಗಿ ಸರಿಯಾದ ಪರಿಹಾರಗಳನ್ನು ಕಂಡುಕೊಂಡು ಪರಿಹಾರ ಮಾಡಿಕೊಳ್ಳುವುದು ಉತ್ತಮ ಇಂದಿನ ಸಂಚಿಕೆಯಲ್ಲಿ ನಾವು ನಿಮಗೆ ಸರ್ಪದೋಷವಿದ್ದರೆ ಯಾವ ರೀತಿಯ ಪರಿಹಾರ ಮಾಡಿಕೊಳ್ಳಬೇಕು. ಎಂದು ಈ ಮೂಲಕ ತಿಳಿಸಿ ಕೊಡುತ್ತೇವೆ

ಮೊದಲನೆಯದಾಗಿ ಕಾಳ ಸರ್ಪ ದೋಷ ಈ ದೋಷವು ಹೆಚ್ಚು ಪ್ರಭಾವ ಬೀಳುವ ದೋಷವಾಗಿದೆ ಯಾರ ಜಾತಕದಲ್ಲಿ ಕಾಳ ಸರ್ಪ ದೋಷ ಇರುತ್ತದೆಯೋ ಅಂತವರ ಜೀವನದಲ್ಲಿ ತೊಂದರೆಗಳು ಹೆಚ್ಚಾಗಿ ಇರುತ್ತದೆ ಇಂಥವರ ಜೀವನದಲ್ಲಿ ಕೌಟುಂಬಿಕ ಕಲಹ ವ್ಯಾಪಾರ ವ್ಯವಹಾರದಲ್ಲಿ ತೊಂದರೆ ಮದುವೆಗೆ ಸಮಸ್ಯೆ

ಈ ರೀತಿ ಇವರಿಗೆ ಒಂದಲ್ಲ ಒಂದು ರೀತಿಯ ಹಾಗೆ ನಿರಂತರ ತೊಂದರೆಗಳು ಕಾಡುತ್ತಲೇ ಇರುತ್ತದೆ ಇದನ್ನು ಯಾವ ರೀತಿ ತಿಳಿದುಕೊಳ್ಳುವುದು ಎಂದರೆ ರಾವು ಮತ್ತು ಚಂದ್ರನ ನಡುವೆ ಕೇತು ಬಂದರೆ ಮತ್ತು ಏಳು ಗ್ರಹಗಳು ಒಂದೇ ಕಡೆ ಬಂದಿಯಾಗಿದಂತೆ ಕಂಡರೆ ಆಗ ಮಾತ್ರ ಅದನ್ನು ಕಾಳ ಸರ್ಪ ಯೋಗ ಅಥವಾ ಕಾಳ ಸರ್ಪ ದೋಷ ಎಂದು ಹೇಳಲಾಗುತ್ತದೆ ಜಾತಕದಲ್ಲಿ ಈ ರೀತಿ ಇದ್ದಾಗ ಆ ವ್ಯಕ್ತಿಯ ಜೀವನದಲ್ಲಿ ಸಂತಾನ ವಿದ್ಯೆ ಇನ್ನು ಅನೇಕ ವಿಷಯಗಳಲ್ಲಿ ತೊಂದರೆ ಉಂಟಾಗುತ್ತದೆ ಈ ರೀತಿ ದೋಷವಿದ್ದರೆ ಪಂಡಿತರು ನಿಮಗೆ ಕಾಳಸ್ತಿಗೆ ಹೋಗಿ ಎಂದು ಹೇಳುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಆದರೆ ಕಳಸರ್ಪದೋಷಕ್ಕೂ ಕಾಳಸ್ತಿಗೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ ಈ ಪರಿಹಾರಕ್ಕೆ ಅದರದ್ದೇ ಆದ ಶಾಂತಿ ಪರಿಹಾರಗಳನ್ನು ಇದ್ದು ಅದನ್ನೇ ನೀವು ಮಾಡಿಸಬೇಕು ಈ ಕಾರಣದಿಂದ ನೀವು ಸೂಕ್ತ ಪಂಡಿತರನ್ನು ಭೇಟಿಯಾಗಿ ಅವರ ಸಲಹೆಯನ್ನು ತೆಗೆದುಕೊಂಡು ಪರಿಹಾರ ಮಾಡಿಕೊಳ್ಳುವುದು ಉತ್ತಮ

ಇನ್ನು ಎರಡನೆಯದಾಗಿ ಘಟಕಾಳ ಸರ್ಪ ದೋಷ ಸರ್ಪದೋಷದಲ್ಲಿ ಮತ್ತೊಂದು ವಿಧ ಎಂದರೆ ಅದು ಘಟಕಾಳ ಸರ್ಪದೋಷ ಇದನ್ನು ಯಾವ ರೀತಿ ತಿಳಿಯುವುದು ಎಂದರೆ ಜಾತಕದಲ್ಲಿ ರಾಹು ಕೇತುವಿನ ಮಧ್ಯೆ ಏಳು ಗ್ರಹಗಳ ಬದಲು ಆರು ಗ್ರಹಗಳು ಇದ್ದು ಪಾಪಗ್ರಹ ಹೊರಗೆ ಇದ್ದರೆ ಅದನ್ನು ಘಟಕಾಳ ಸರ್ಪದೋಷ ಎಂದು ಕರೆಯುತ್ತಾರೆ

ಈ ರೀತಿ ಇದ್ದರೆ ಆ ವ್ಯಕ್ತಿಯ ಜೀವನದಲ್ಲೂ ಸಹ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಹೀಗಾಗಿ ಜೀವನದಲ್ಲಿ ಅತಿ ಹೆಚ್ಚು ಸಮಸ್ಯೆ ಇರುವವರು ಆಗುತ್ತಿಲ್ಲ ಎನ್ನುವವರು ಜಾತಕವನ್ನು ಒಂದು ಬಾರಿ ತೋರಿಸಿ ಈ ರೀತಿಯ ದೋಷಗಳು ಇದೆ ಎಂದು ಒಂದು ಬಾರಿ ತಿಳಿದು ಬಂದರೆ ತಪ್ಪದೇ ಇದಕ್ಕೆ ಘಟಕದ ಸರ್ಪದೋಷ ಪರಿಹಾರವನ್ನು ಮಾಡಿಸಬೇಕು ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ದೋಷಗಳು ಕಾಡುತ್ತಿದ್ದರೆ ನಮಗೆ ಸಂಪರ್ಕಿಸಿ 9538855512

Leave A Reply

Your email address will not be published.