ಸಂತೋಷವಾಗಿರಲು ಮೂಲ ಮಂತ್ರ

0 25

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಸ್ನೇಹ ಮಾಡಲು ವ್ಯಕ್ತಿಯೇ ಬೇಕೆಂದೇನಿಲ್ಲ ಅರ್ಥ ಮಾಡಿಕೊಳ್ಳುವ ಮನಸೊಂದಿದ್ದರೆ ಸಾಕು ಬದಲಾದ ಸಮಯ ಮತ್ತು ಬದಲಾದ ಜನ ಯಾರಿಗೂ ಬೇಕಾದವರಾಗಿರುವುದಿಲ್ಲ ಸಮಸ್ಯೆಗಳ ಆಯಸ್ಸು ತುಂಬಾ ಕಡಿಮೆ ಅವು ನಮ್ಮ ಜೀವನದ ಪುಟದಲ್ಲಿ ಅನುಭವದ ಸಹಿ ಹಾಕಿ ಹೊರಟು ಹೋಗುತ್ತೆ .

ಮನಶಾಂತಿ ಇಲ್ಲದ ಸಂಪತ್ತು ಆರೋಗ್ಯವಿಲ್ಲದ ಆಯಸ್ಸು ಅರ್ಥ ಮಾಡಿಕೊಳ್ಳದ ಸಂಬಂಧ ಅಕ್ಕರೆ ಇಲ್ಲದೆ ಬರಿ ವ್ಯವಹಾರಿಕ ಸ್ನೇಹ ಇವುಗಳು ಇದ್ದರೆಷ್ಟು ಹೋದರೆಷ್ಟು ಅಪರಿಚಿತರ ಗೆಳೆತನ ಕಷ್ಟವಲ್ಲ ಆದರೆ ಇರುವ ಗೆಳೆಯರನ್ನು ಅಪರಿಚಿತರಾಗದಂತೆ ನೋಡಿಕೊಳ್ಳುವುದೇ ದೊಡ್ಡದು ನಿನ್ನ ಸಮಯವನ್ನು ಯೋಗ್ಯತೆ ಇದ್ದವರಿಗೆ ಮಾತ್ರ ಮೀಸಲಿಡು ವಿಧಿಯ ಮುಂದೆ ದುಡ್ಡು ದೊಡ್ಡಸ್ತಿಕೆ ಏನು ನಡೆಯಲ್ಲ.

ಹಣೆಬರಹಕ್ಕೆ ಎಲ್ಲರೂ ದಾಸರಾಗಬೇಕು ಅಷ್ಟೇ ಯಾರೋ ಒಬ್ಬ ಒಳ್ಳೆಯ ವ್ಯಕ್ತಿ ಮನಸ್ಸನ್ನು ಒಡೆದು ಮೂರನೇ ವ್ಯಕ್ತಿ ಕಡೆ ಸಂತೋಷ ಬಯಸಿ ಹೋದರೆ ಅಲ್ಲಿ ಅವರಿಗೆ ಮೋಸವೇ ಸಿಗುತ್ತದೆ ಹೊರತು ಪ್ರೀತಿಯಲ್ಲ ನಾವು ಯಾರಿಗಾದರೂ ಕೆಲವು ಸಮಯದವರೆಗೆ ಅಷ್ಟೇ ಸ್ಪೆಷಲ್ ಆಗಿರುತ್ತೇವೆ ಒಮ್ಮೆ ನಮ್ಮ ಮೇಲೆ ಇಂಟರೆಸ್ಟ್ ಮುಗೀತು ಅಂದರೆ ನಾವು ಅವರಿಗೆ ಭಾರ ಎನಿಸಲು ಶುರುವಾಗುತ್ತೇವೆ

ಜೀವನದಲ್ಲಿ ಕೊನೆಯ ನಿಲ್ದಾಣ ಅದು ಆ ದೇವರ ಮನೆ ಎಂದು ಹೇಳುತ್ತಾರೆ ಅದಕ್ಕೆ ಓ ಮನುಷ್ಯ ಏನಾದರು ಒಳ್ಳೆಯ ಕೆಲಸವನ್ನು ಮಾಡು ಏಕೆಂದರೆ ಒಬ್ಬರ ಮನೆಗೆ ಹೋಗಬೇಕಾದರೆ ಕಾಲಿ ಕೈಯಲ್ಲಿ ಹೋಗಬಾರದು ಮೌನದ ಹಿಂದಿರುವ ಮಾತುಗಳನ್ನು ಅರಿಯಲು ಪ್ರೀತಿ ಎಂಬ ಅಸ್ತ್ರದಿಂದ ಮಾತ್ರ ಸಾಧ್ಯ ಹಣ ಮನುಷ್ಯನ ಜೀವನದ ಒಂದು ಅತಿ ಕೆಟ್ಟ ಸಂಶೋಧನೆ ಆದರೆ ಅದು ನಂಬಿಕೆಗೆ ಮನುಷ್ಯನು ಅರ್ಹನೋ ಅಲ್ಲವೋ ಎಂಬುದನ್ನು ಮತ್ತು ಮನುಷ್ಯನ ಸ್ವಭಾವವನ್ನು ಪರೀಕ್ಷೆ ಮಾಡುತ್ತದೆ.

ಗರ್ಭ ಮತ್ತು ಅಹಂ ಇವೆರಡು ಸತ್ಯವನ್ನು ಎಂದಿಗೂ ಸ್ವೀಕರಿಸುವುದಿಲ್ಲ ಆರೋಗ್ಯವೇ ಅತಿ ದೊಡ್ಡ ಉಡುಗೊರೆ ನೆಮ್ಮದಿಯೇ ಮಹಾಸಂಪತ್ತು ನಂಬಿಕೆಯೇ ನಿಜವಾದ ಸಂಬಂಧ ನಂಬಿಕೆಗೆ ಯೋಗ್ಯರಲ್ಲದವರ ಬಳಿ ಅಸಮಾಧಾನ ತೋಡಿಕೊಳ್ಳಬೇಡಿ ಅತಿಯಾಗಿ ಯೋಚಿಸುವುದನ್ನು ಬಿಟ್ಟುಬಿಡಬೇಕು ಜೀವನದಲ್ಲಿ ಏನಾಗುತ್ತದೆಯೋ ಆಗಲಿ ಬಂದದ್ದನ್ನು ಎದುರಿಸಲು ಸಿದ್ಧರಾಗಬೇಕು

ವ್ಯಕ್ತಿಯನ್ನು ನೋಡಿ ಮಾಡುವ ಸ್ನೇಹಕ್ಕಿಂತ ವ್ಯಕ್ತಿತ್ವವನ್ನು ನೋಡಿ ಮಾಡುವ ಸ್ನೇಹ ಶಾಶ್ವತ ರೂಪಾಯಿಯಾಗಲಿ ರೂಪವಾಗಲಿ ತುಂಬಾ ದಿನ ಇರುವುದಿಲ್ಲ ಮನುಷ್ಯನ ಒಳ್ಳೆಯತನ ಮಾತ್ರ ಶಾಶ್ವತ ಯಾರನ್ನು ಹೆಚ್ಚು ಮನಸ್ಸಿಗೆ ಹಚ್ಚಿಕೊಳ್ಳಬೇಡಿ ಅವರಿಗೆ ನೀವು ಬೇಡವಾದಾಗ ನಿಮ್ಮನ್ನು ನೀವೇ ಸಮಾಧಾನವಾಗಿಸದಷ್ಟು ನೋವಾಗುತ್ತದೆ

ಸಮಾಧಾನ ಮಾಡುವವರು ಯಾರು ಇಲ್ಲದಿದ್ದಾಗ ದುಃಖದಿಂದ ಕೂರುವುದರಲ್ಲಿ ಯಾವುದೇ ಅರ್ಥವಿಲ್ಲ ಕಣ್ಣೀರು 1% ನೀರಿನಿಂದ ಕೂಡಿದ್ದರೆ 99% ಭಾಗ ಭಾವನೆಯಿಂದ ಕೂಡಿರುತ್ತದೆ ಸಂತೋಷವಾಗಿರಲು ಮೂಲ ಮಂತ್ರ ಯಾರೊಂದಿಗೆ ಮನಸ್ಸು ಬೆರೆಯುತ್ತೋ ಸಂಬಂಧ ಬೆಸೆಯಿರಿ ಅವರೊಂದಿಗೆ

  1. ಎಲ್ಲಿ ಗೌರವ ಇಲ್ಲವೋ ಅಲ್ಲಿ ಹೋಗಬೇಡಿ
  2. ಯಾರು ಅರ್ಥ ಮಾಡಿಕೊಳ್ಳುವುದಿಲ್ಲವೋ ಅವರಿಗೆ ಅರ್ಥ ಮಾಡಿಸಬೇಡಿ
  3. ಜೀವನದಲ್ಲಿ ಕಷ್ಟಗಳು ಬಂದರೆ ಭೀತಿಗೆ ಒಳಗಾಗಬೇಡಿ
  4. ಯಾವುದು ಜೀರ್ಣಿಸುವುದಿಲ್ಲವೋ ಅದನ್ನು ತಿನ್ನಬೇಡಿ
    ಸತ್ಯ ಹೇಳಿದ ಮೇಲು ಕೋಪಗೊಳ್ಳುವವರನ್ನು ಸಮಾಧಾನಿಸಬೇಡಿ ಹವಮಾನದ ರೀತಿ ಬದಲಾಗುವ ಸ್ನೇಹಿತರ ಸ್ನೇಹ ಮಾಡಬೇಡಿ ನಿಮ್ಮನ್ನು ನೋಯಿಸುವವರಿಗೆ ನಿಮ್ಮ ಬೆಲೆ ತಿಳಿಯಬೇಕಾದರೆ ತಪ್ಪದೇ ಅವರನ್ನು ನಿರ್ಲಕ್ಷಿಸುವುದನ್ನು ಕಲಿಯಿರಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.