ರುದ್ರಾಕ್ಷಿ ಮಾಲೆ ಧರಿಸುತಿದ್ದೀರಾ..?ಅಥವಾ ಧರಿಸಬೇಕೆಂಬ ಇಚ್ಛೆ ಇದೆಯಾ..? ಹಾಗಾದರೆ ಇದನ್ನು ತಪ್ಪದೆ ಮಾಡಿ

0 693

ರುದ್ರಾಕ್ಷಿ ಮಾಲೆ ಧರಿಸುತಿದ್ದೀರಾ..?ಅಥವಾ ಧರಿಸಬೇಕೆಂಬ ಇಚ್ಛೆ ಇದೆಯಾ..? ಹಾಗಾದರೆ ಇದನ್ನು ತಪ್ಪದೆ ಮಾಡಿ

ಶಿವ ಪುರಾಣದಲ್ಲಿ ಹೇಳುವಂತೆ ನಿರ್ದಿಷ್ಟ ದೇಹದ ಭಾಗದಲ್ಲಿ ಧರಿಸುವಂತಹ ರುದ್ರಾಕ್ಷಿಯು ಮನುಷ್ಯನ ದೇಹಕ್ಕೆ ತನ್ನಲ್ಲಿರುವ ದೈವಿಕ ಶಕ್ತಿಯನ್ನು ವರ್ಗಾಯಿಸುತ್ತದೆ ಎಷ್ಟು ರುದ್ರಾಕ್ಷಿ ಮಣಿಯನ್ನು ದೇಹದ ಯಾವ ಭಾಗದಲ್ಲಿ ಧರಿಸಬೇಕು ಎಂಬುದನ್ನು ತಿಳಿಯೋಣ:
ಹಿಂದೂ ಧರ್ಮದಲ್ಲಿ ಪವಿತ್ರವಾದ ರುದ್ರಾಕ್ಷಿಯನ್ನು ಶಿವನ ಅಂಶವೆಂದೆ ಕರೆಯಲಾಗುತ್ತದೆ ಶಿವನ ಕಣ್ಣಿನಿಂದ ಉದುರಿದ ಆನಂದ ಭಾಷ್ಪವೂ ರುದ್ರಾಕ್ಷಿ ಯಾಯಿತು ಎಂಬ ನಂಬಿಕೆ ಇದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಶಿವನಿಗೆ ಬಹಳ ಪ್ರಿಯವಾದ ರುದ್ರಾಕ್ಷಿಯನ್ನು ಕೊರಳಿನಲ್ಲಿ, ತೋಳಿನಲ್ಲಿ ಮಣಿಕಟ್ಟಿನಲ್ಲಿ ಧರಿಸುತ್ತಾರೆ ಶಿವ ಪುರಾಣ ಹಾಗೂ ಶ್ರೀದೇವಿ ಭಾಗವತ ಪುರಾಣದಲ್ಲಿ ಉಲ್ಲೇಖ ಮಾಡಿರುವಂತೆ ರುದ್ರಾಕ್ಷಿ ಮಾಲೆಯನ್ನು ಧರಿಸಲು ಅನೇಕ ನಿಯಮಗಳು ಇವೆ ರುದ್ರಾಕ್ಷ ಎನ್ನುವ ಪದಗಳಲ್ಲಿ ಎರಡು ಅರ್ಥಗಳಿವೆ ರುದ್ರ ಎಂದರೆ ಶಿವ ಅಕ್ಷ ಎಂದರೆ ಅಶ್ವ ಬಿಂದು ಪುರಾಣ ಕಥೆಯ ಪ್ರಕಾರ ಪತ್ನಿಯ ಮರಣದ ನಂತರ ಆಕೆಯ ದೇಹದ ಭಾಗಗಳನ್ನು ಶಕ್ತಿಪೀಠ ವಾಗಿ ಪರಿವರ್ತಿಸಲಾಯಿತು ಇದರ ನಂತರ ಶಿವನು ಕೈಲಾಸದಲ್ಲಿ ಇರುವ ಗುಹೆ ಒಂದರಲ್ಲಿ ದೀರ್ಘಕಾಲ ತಪಸ್ಸು ಮಾಡಲು ಕುಳಿತುಕೊಳ್ಳುತ್ತಾನೆ ಈ ಸಮಯದಲ್ಲಿ ಆದಿಶಕ್ತಿಯಾಗಿ ತಾವು ಕಳೆದ ಸಮಯವನ್ನು ನೆನಪಿಸಿಕೊಳ್ಳುತ್ತಾನೆ ಹಲವಾರು ವರ್ಷಗಳ

ತಪಸ್ಸಿನ ನಂತರ ಪಾರ್ವತಿಯ ಕರೆಯು ಶಿವನನ್ನೂ ಎಚ್ಚರಿಸುತ್ತದೆ ಶಕ್ತಿಮಾತೆಯಾದ ಆದಿಶಕ್ತಿಯೇ ಪಾರ್ವತಿಯು ಎಂದು ಶಿವನಿಗೆ ಅರಿವಾಗುತ್ತದೆ ದೀರ್ಘಕಾಲದ ತಪಸ್ಸಿನ ನಂತರ ಕಣ್ಣು ತೆರೆದ ಶಿವನ ಕಣ್ಣಿನಿಂದ ನೆಲಕ್ಕೆ ಬಿದ್ದ ಅಶ್ವ ಬಿಂದುಗಳೇ ರುದ್ರಾಕ್ಷಿ ಮಣಿ ಎಂದು ಹೇಳಲಾಗುತ್ತದೆ ಈ ಕಣ್ಣಿನ ಹನಿಗಳೇ ರುದ್ರಾಕ್ಷ ಮರದ ಬೀಜವಾಗಿ ಪರಿವರ್ತನೆಯಾಯಿತು ಹಾಗಾಗಿ ಈ ರುದ್ರಾಕ್ಷಿ ಮಣಿಗಳನ್ನು ಶಿವನ ಜ್ಞಾನದ ಸಂದರ್ಭದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ ಏಕಮುಖದ ರುದ್ರಾಕ್ಷಿಗಳಿಂದ

ಹಿಡಿದು 21 ಮುಖದ ರುದ್ರಾಕ್ಷಿಗಳವರೆಗೆ ಹಲವಾರು ಬಗೆಯ ರುದ್ರಾಕ್ಷಿಗಳು ಇವೆ ಒಂದರಿಂದ 14 ಮುಖದ ರುದ್ರಾಕ್ಷಿಗಳನ್ನು ಮಾತ್ರ ಮನುಷ್ಯರು ಧರಿಸಬಹುದು ಎಂದು ಹೇಳಲಾಗುತ್ತದೆ ಶಿವ ಪುರಾಣದಲ್ಲಿ ಹೇಳುವಂತೆ ನಿರ್ದಿಷ್ಟ ದೇಹದಲ್ಲಿ ಧರಿಸುವ ರುದ್ರಾಕ್ಷಿ ಮಣಿಯು ಮನುಷ್ಯನ ದೇಹಕ್ಕೆ ತನ್ನಲ್ಲಿರುವ ದಿವ್ಯಶಕ್ತಿಯನ್ನು ವರ್ಗಾಯಿಸುತ್ತದೆ ಇದರಿಂದ ಮನುಷ್ಯನ ದೇಹ ಹಾಗೂ ಮಾನಸಿಕ ಸಮಸ್ಯೆಗಳು ಗುಣವಾಗುತ್ತದೆ ಹಾಗಾಗಿ ವಿವಿಧ ಮುಖಗಳಿರುವ ಹಾಗೂ ಎಷ್ಟು ಮಣಿಗಳಿರುವ ರುದ್ರಾಕ್ಷಿಯನ್ನು ದೇಹದ ಯಾವ ಭಾಗದಲ್ಲಿ ಧರಿಸಬೇಕು ಎಂದು ತಿಳಿಯೋಣ:

50 ಮಣಿಯ ರುದ್ರಾಕ್ಷಿ ಇರುವ ಮಾಲೆಯನ್ನು ಹೃದಯಕ್ಕೆ ಹತ್ತಿರಕ್ಕೆ ಇಡಬೇಕು 20 ಮಣಿಯ ರುದ್ರಾಕ್ಷಿಯನ್ನು ತಲೆಯ ಮೇಲೆ ಇಡಬೇಕು ಇನ್ನು 16 ಮಣಿಗಳಿರುವ ರುದ್ರಾಕ್ಷಿಯನ್ನು ತೋಳಿನ ಸುತ್ತ ಕಟ್ಟಬೇಕು 12 ಮಣಿಗಳ ರುದ್ರಾಕ್ಷಿಯನ್ನು ಮಣಿಕಟ್ಟಿಗೆ ಕಟ್ಟಿದರೆ ಒಳ್ಳೆಯದು ಕುತ್ತಿಗೆಗೆ 108 ಮಣಿಗಳು ಇರುವ ರುದ್ರಾಕ್ಷಿಯನ್ನು ಧರಿಸಿದರೆ ಆತ್ಮಕ್ಕೆ ಶುಭ ಎಂದು ಪರಿಗಣಿಸಲಾಗುತ್ತದೆ. 108 ಮಣಿಗಳಿಂದ ಮಾಡಿದ ಜಪಮಾಲೆಯು ಅಶ್ವಮೇಧ ಯಾಗವನ್ನು ಮಾಡಿದ್ದಕ್ಕೆ ಸಮನಾದ ದೈವಿಕ ಆಶೀರ್ವಾದವನ್ನು ನೀಡುತ್ತದೆ ಶಿವನನ್ನು 108 ಮಣಿಗಳು ಇರುವ ರುದ್ರಾಕ್ಷಿಯಿಂದ ಪೂಜಿಸುವುದರಿಂದ

ಎಲ್ಲಾ ಫಲಗಳನ್ನು ಪಡೆಯುವಿರಿ ರುದ್ರಾಕ್ಷಿ ಮಾಲೆಯನ್ನು ಧರಿಸಿದರೆ ಜೀವನದ ಕಷ್ಟಗಳೆಲ್ಲ ದೂರವಾಗಿ ಕಾಯಿಲೆಗಳು ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಕೂಡ ಇದೆ ಜೊತೆಗೆ ಮಂತ್ರಗಳು ಜಪವನ್ನು ಮಾಡುವಾಗ ರುದ್ರಾಕ್ಷಿ ಮಾಲೆಯನ್ನು ಬಳಸಿದರೆ ಉತ್ತಮ ರುದ್ರಾಕ್ಷಿ ಮಾಲೆಯನ್ನು ದೇಹದಲ್ಲಿ ಧರಿಸಿ ಅದರ ಪವಿತ್ರತೆಯನ್ನು ಕಾಪಾಡಿಕೊಂಡು ಅದನ್ನು ಗೌರವಿಸುವವರಿಗೆ ಅದರ ಧಾರ್ಮಿಕ ಮಹತ್ವವನ್ನು ತಿಳಿದವರಿಗೆ ಶಿವನು ವಿಶೇಷವಾಗಿ ಆಶೀರ್ವದಿಸುತ್ತಾನೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.