ಎಲ್ಲಾ ಕಷ್ಟ ಸಮಸ್ಸೆ ದೂರ ಮಾಡಲು ರಾಮಾಯಣದ ಈ ಸಾಲು ಓದಿರಿ ಸಾಕು ಚಮತ್ಕಾರ ನೋಡಿ!
ರಾಮಚರಿತ ಸಾಲುಗಳು ನಿಮ್ಮ ಧನ ಸಂಪತ್ತಿನ ಎಲ್ಲಾ ಸಮಸ್ಸೆಗಳನ್ನು ದೂರ ಮಾಡುತ್ತದೆ. ಈ ರಾಮಚರಿತ ಮಾನಸದ ಪ್ರತಿಯೊಂದು ಸಾಲುಗಳು ಒಂದು ವಿಶೇಷವಾದ ಮಂತ್ರಕ್ಕೆ ಸಮಾನವಾಗಿವೆ. ಇಲ್ಲಿ ಪ್ರತಿಯೊಂದು ಸಾಲುಗಳು ವಿಶೇಷವಾದ ಲಾಭ ಮತ್ತು ಫಲಗಳನ್ನು ಕೊಡುತ್ತದೆ. ಅದರೆ ಕೆಲವು ಸಾಲುಗಳು ತುಂಬಾ ಬೇಗನೆ ಪ್ರಭಾವವನ್ನು ತೋರಿಸುತ್ತವೆ.
ಈ ಸಾಲುಗಳನ್ನು ಪ್ರತಿದಿನ ಭಕ್ತಿಯಿಂದ ಓದಿದರೆ ಎಲ್ಲಾ ಸಮಸ್ಸೆಗಳು ದೂರ ಆಗುತ್ತದೆ ಮತ್ತು ಮನಸ್ಸಿಚ್ಚೆಗಳು ದೂರವಾಗುತ್ತವೆ. ಇಲ್ಲಿ ನಮ್ಮ ಆಸೆಗಳು ಇಚ್ಛೆಗಳು ತುಂಬಾ ಬೇಗನೆ ಈಡೇರುತ್ತವೆ. ಇಲ್ಲಿ ಜೀವನ ಕೂಡ ಸಾರ್ಥಕವಾಗುತ್ತದೆ. ರಾಮಾಚಾರಿತ ಮಾನಸದಲ್ಲಿ ಇರುವಂತಹ ಸಾಲುಗಳಲ್ಲಿ ಯಾವುದಾದರು ಒಂದು ಸಾಲನ್ನು ನೀವು ಆಯ್ದುಕೊಂಡು ನಿಮ್ಮ ಮನೆಯ ಮನಸ್ಸಿಚ್ಚೆಗಳನ್ನು ಈಡೇರಿಸಿಕೊಳ್ಳಬಹುದು.
ಇದೆ ರೀತಿಯಾಗಿ ಈ ಚಿಕ್ಕದಾದ ಸಾಲುಗಳು ನಿಮ್ಮ ಧನ ಸಂಪತ್ತು ನಿಮ್ಮ ನೌಕರಿ ಬ್ಯುಸಿನೆಸ್ ಆಗಲಿ ಎಲ್ಲಾ ಪ್ರಕಾರದ ಸಮಸ್ಸೆಗಳನ್ನು ಇದು ದೂರ ಮಾಡುತ್ತದೆ. ಈ ಸಾಲುಗಳನ್ನು 21 ದಿನ ಓದಿದರೆ ಇಲ್ಲಿ ನಿಮ್ಮ ಯಶಸ್ವಿಯ ಮಾರ್ಗ ತೆರೆಯುತ್ತದೆ. ವಿಧಾನವಾಗಿ ನಿಮ್ಮ ಎಲ್ಲಾ ಕಾರ್ಯಗಳು ಯಶಸ್ವಿ ಆಗಲು ಶುರು ಆಗುತ್ತದೆ.ಈ ಮಂತ್ರ ಸಂಪತ್ತಿನ ಪ್ರಾಪ್ತಿಗಾಗಿ ಈ ಮಂತ್ರ ತಿಳಿಸಿ.
ಜೇ ಸಕಾಮ ನರ ಸುನಹಿಂ ಜೇ ಗಾವಹಿಂ|
ಸುಖ ಸಂಪತಿ ನಾನಾ ಬಿಧಿ ಪಾವಹಿಂ||”
ಮನಸ್ಸಿಚ್ಚೆಗಳನ್ನು ಪೂರ್ತಿ ಮಾಡಿಕೊಳ್ಳಲು ಈ ಮಂತ್ರವನ್ನು ಜಪ ಮಾಡಿ.
ಕವನಸು ಕಾಜು ಕಠಿಣಜಕಮಾಹಿ ಜೋ ನಹಿ ಹೋಹಿ
ದಾತತುಮ ಪಾಯಿ..!!
ಶತ್ರುಗಳನ್ನು ನಾಶ ಮಾಡಲು ಈ ರೀತಿಯಾಗಿ ಮಂತ್ರವನ್ನು ಜಪ ಮಾಡಿ.
ಬಯರೂ ನ ಕರ ಕಾಹೂ ಸನ ಕೋಯೀ|
ರಾಮ ಪ್ರತಾಪ ವಿಷಮತಾ ಖೋಯೀ||''