ಪ್ರೀತಿಯನ್ನು ಗಟ್ಟಿಗೊಳಿಸುತ್ತವೆ ಈ ಸರಳ ಸಲಹೆಗಳು
ಪ್ರೀತಿಯನ್ನು ಗಟ್ಟಿಗೊಳಿಸುತ್ತವೆ ಈ ಸರಳ ಸಲಹೆಗಳು
ಮುರಿದ ಸಂಬಂಧವನ್ನು ಮರುಜೋಡಣೆ ಮಾಡುವುದು ಬಹಳ ಕಷ್ಟ ಅವರ ಪ್ರೀತಿಯನ್ನು ಮತ್ತೆ ಪಡೆಯಲು ಎಷ್ಟೋ ವರ್ಷಗಳು ಕಾಯಬೇಕು ಪ್ರತಿ ದಿನ 60 ಸೆಕೆಂಡ್ ನಿಮ್ಮ ಪ್ರೀತಿ ಪಾತ್ರರಿಗೆ ನೀಡಿ ಸಂಬಂಧವನ್ನು ಗಟ್ಟಿಗೊಳಿಸುವಂತಹ ಕೆಲವೊಂದು ಟಿಪ್ಸ್ ಗಳನ್ನು ತಿಳಿದುಕೊಳ್ಳೋಣ-
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
ಸಂಗಾತಿಯನ್ನು ಸಂತೈಸಲು ಅಥವಾ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಒಂದು ಅಪ್ಪುಗೆ ಸಾಕು ಆದರೆ ಆ ಅಪ್ಪುಗೆ 20 ರಿಂದ 30 ಸೆಕೆಂಡ್ ಇದ್ದರೆ ಸಾಲುವುದಿಲ್ಲ ಕನಿಷ್ಠ 60 ಸೆಕೆಂಡ್ ಆದರೂ ಇರಬೇಕು ಇದಕ್ಕೆ ವೈಜ್ಞಾನಿಕ ಕಾರಣವೂ ಸಹ ಇದೆ ಪರಸ್ಪರ ತಬ್ಬಿಕೊಂಡಲ್ಲಿ ಆಕ್ಸಿಟೋಸಿನ್ ಮತ್ತು ಡೋಪಮೈನ್ ಎಂಬ ಸಂತೋಷದ ಹಾರ್ಮೋನ್ ಗಳು ಉತ್ಪತ್ತಿಯಾಗುತ್ತವೆ ಇದು ವ್ಯಕ್ತಿಯಲ್ಲಿ ಧನಾತ್ಮಕ ಶಕ್ತಿಯನ್ನು ನೀಡುತ್ತದೆ ಇದು ಆಧುನಿಕ ಯುಗ ಇಂಟರ್ನೆಟ್ ಯುಗ ನಿಮ್ಮ ಸಂಗಾತಿಗೆ ಒಂದು ಪ್ರೀತಿಯ ಸಂದೇಶವನ್ನು ರವಾನೆ ಮಾಡಿ ನೀವು ಅವರನ್ನು ಎಷ್ಟು ಪ್ರೀತಿ ಮಾಡುತ್ತೀರಾ ಎಂದು ಹೇಳಿ ಜೊತೆಗಿದ್ದ ಒಂದು ಫೋಟೋ ಹಾಕಿದರೆ ಇನ್ನೂ ಉತ್ತಮ ಈ ಒಂದು ಚಿಕ್ಕ ಕೆಲಸ ಮಾಡಲು ನಿಮಗೆ 60 ಸೆಕೆಂಡ್ ಗಿಂತ ಕಡಿಮೆ ಕೆಲಸ ಇದ್ದರೆ ಸಾಕು ನಿಮ್ಮ ಸಂಗತಿಗೆ ಯಾವುದು ಇಷ್ಟ ಯಾವುದು ಇಷ್ಟ ಇಲ್ಲ ಎಂದು ನಿಮಗೆ ಗೊತ್ತಿರುತ್ತದೆ
ಅವರಿಗೆ ಇಷ್ಟವಾದ ವಸ್ತು ಅಥವಾ ಆಹಾರವನ್ನು ಹೊರಗಡೆಯಿಂದ ತನ್ನಿ ಅಥವಾ ಮನೆಯಲ್ಲಿಯೇ ತಯಾರಿಸಿ ಸಂಗಾತಿಗೆ ನೀಡಿ ಸಣ್ಣಪುಟ್ಟ ವಿಷಯಗಳು ಪ್ರೀತಿಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಇನ್ನೂ ಪರಸ್ಪರ ಕೈಗಳನ್ನು ಹಿಡಿದುಕೊಂಡು ಅರವತ್ತು ಸೆಕೆಂಡುಗಳ ಕಾಲ ಪರಸ್ಪರ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಹೀಗೆ ಮಾಡುವುದರಿಂದ
ಪ್ರೀತಿಯ ಹಾರ್ಮೋನ್ ಉತ್ಪತ್ತಿಯಾಗಿ ಸಂಗಾತಿಗೆ ನಿಮ್ಮ ಮೇಲಿನ ಪ್ರೀತಿ ಹೆಚ್ಚಾಗುತ್ತದೆ ಆಗಾಗ ಸಂಗಾತಿಯನ್ನು ಹೊಗಳುತ್ತಿರಬೇಕು ಆದರೆ ಸುಳ್ಳು ಅಥವಾ ವಿಚಿತ್ರ ಹೊಗಳಿಕೆಗಳು ಬೇಡ ಇದು ಪ್ರೀತಿಯನ್ನು ಮತ್ತಷ್ಟು ಹಾಳು ಮಾಡುತ್ತದೆ ಯಾವ ಸಂದರ್ಭದಲ್ಲಿ ಅವರ ಕೈಬಿಡಬೇಡಿ ನಿನ್ನ ಜೊತೆ ನಾನಿದ್ದೇನೆ ಧೈರ್ಯವಾಗಿ ಮುನ್ನಡೆ ಎಂದು ಭರವಸೆಯನ್ನು ನೀಡಬೇಕು