ಪ್ರಥಮ ಏಕಾದಶಿ ಮಹತ್ವವೇನು? ಆಚರಣೆ ಹೇಗೆ?
ಸರ್ವರಿಗೂ ನಮಸ್ಕಾರ, ಸ್ನೇಹಿತರೇ ನಮ್ಮ ಸನಾತನ ಹಿಂದೂ ಧರ್ಮದ ಪಂಚಾಂಗದಲ್ಲಿ ತಿಂಗಳಿಗೆ ಎರಡರಂತೆ ಏಕಾದಶಿ ಬರುತ್ತದೆ ಒಂದು ಏಕಾದಶಿ ಕೃಷ್ಣ ಪಕ್ಷದಲ್ಲಿ ಬಂದರೆ ಮತ್ತೊಂದು ಏಕಾದಶಿ ಶುಕ್ಲ ಪಕ್ಷದಲ್ಲಿ ಬರುತ್ತದೆ ಏಕಾದಶಿ ದಿನವನ್ನು ಶ್ರೀ ಮಹಾವಿಷ್ಣು ದೇವರ ಆರಾಧನೆಗೆ ಮೀಸಲಾಗಿರುವಂತಹ ದಿನ ಎಂದು ಪರಿಗಣನೆ ಮಾಡಲಾಗುತ್ತದೆ .
ಹಾಗಾಗಿ ಏಕಾದಶಿಯನ್ನು ಹರಿ ದಿನ ಎಂದು ಸಹ ಕರೆಯಲಾಗುತ್ತದೆ ಏಕಾದಶಿ ವ್ರತಾಚರಣೆಯನ್ನು ಕೈಗೊಳ್ಳುವವರು ಹಿಂದಿನ ದಿನ ಅಂದರೆ ದಶಮಿಯಂದು ಒಪ್ಪತ್ತಿನ ಆಹಾರವನ್ನು ಸೇವಿಸುತ್ತಾರೆ ಏಕಾದಶಿಯಂದು ಪ್ರಾತಕಾಲವೇ ಬೇಗನೆ ಎದ್ದು ಸ್ನಾನವನ್ನು ಮಾಡಿ ಉಪವಾಸದಲ್ಲಿದ್ದು ತುಳಸಿಯನ್ನು ಅರ್ಪಿಸಿ ಶ್ರೀ ಮಹಾವಿಷ್ಣು ದೇವರ ಪೂಜೆ ಮಾಡುತ್ತಾರೆ ನಂತರ ದ್ವಾದಶಿಯಂದು ದೇವರ ಪೂಜೆ ಮಾಡಿ ಉಪವಾಸವನ್ನು ಅಂತ್ಯಗೊಳಿಸುತ್ತಾರೆ .
ಒಂದು ವರ್ಷದಲ್ಲಿ ಬರುವ 24 ಏಕಾದಶಿಗಳಿಗು ಹಿಂದೂ ಧರ್ಮದಲ್ಲಿ ಹೆಚ್ಚಿನ ಮಹತ್ವವಿದೆ ಈ ಕಲಿಯುಗದಲ್ಲಿ ಎಂತವರು ಮಾಡಬಹುದಾದಂತಹ ಅತೀ ಶ್ರೇಷ್ಠ ವ್ರತವೆಂದರೆ ಅದು ಏಕಾದಶಿ ವೃತ ಜನರು ಅವರವರ ವಯೋಮಾನಕ್ಕೆ ಆರೋಗ್ಯಕ್ಕೆ ಹಾಗು ಮನೆಯ ಸಾಂಪ್ರದಾಯಕ್ಕೆ ತಕ್ಕಂತೆ ಏಕಾದಶಿಯ ದಿನ ಉಪವಾಸವಿದ್ದು ದ್ವಾದಶಿಯಂದು ಬೋಜನವನ್ನು ಸೇವಿಸುತ್ತಾರೆ ಎಲ್ಲಾ ಏಕಾದಶಿಯನ್ನು ಆಚರಣೆ ಮಾಡಲಾಗದವರು ಆಷಾಡ ಮಾಸದಲ್ಲಿ ಬರುವಂತಹ
ಪ್ರಥಮ ಏಕಾದಶಿ, ವೈಕುಂಠ ಏಕಾದಶಿ ಹೀಗೆ ಕೆಲವು ಏಕಾದಶಿಗಳನ್ನು ಮಾತ್ರ ಆಚರಣೆ ಮಾಡುತ್ತಾರೆ ಈ ದಿನ ನಾವು ನಾಳೆಯ ದಿನ ಎಂದರೆ ಜೂನ್ 29ನೇ ತಾರೀಕು ಗುರುವಾರದಂದು ಬರುವ ಆಷಾಢ ಏಕಾದಶಿಯ ಮಹತ್ವವೇನು? ಈ ಏಕಾದಶಿಯನ್ನು ಹೇಗೆ ಆಚರಣೆ ಮಾಡಬೇಕು ಎನ್ನುವಂತಹ ಹಲವು ಕುತೂಹಲ ಭರಿತ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇನೆ .
ಆಷಾಢ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯನ್ನು ಆಷಾಢ ಏಕಾದಶಿ ಎಂದು ಕರೆಯಲಾಗುತ್ತದೆ ಏಕಾದಶಿಗಳಲ್ಲಿಯೇ ಇದು ಅತಿ ಶ್ರೇಷ್ಠ ಶ್ರೇಷ್ಠವಾದದ್ದು ವಿಶೇಷವಾದದ್ದು ಆಶಾಡ ಏಕಾದಶಿಯನ್ನು ಪ್ರಥಮ ಏಕಾದಶಿ, ಶೈಲಿ ಏಕಾದಶಿ, ದೈವ ಶೈಲಿ ಏಕಾದಶಿ, ಮಹಾ ಏಕಾದಶಿ, ಪದ್ಮ ಏಕಾದಶಿ ಎಂಬ ಹಲವು ಹೆಸರುಗಳಿಂದ ಕರೆಯಲಾಗುತ್ತದೆ ಆಷಾಡ ಏಕಾದಶಿ ಅಥವಾ ಪ್ರಥಮ ಏಕಾದಶಿ ಭಗವಾನ್ ಮಹಾವಿಷ್ಣು ದೇವರ ಅನುಯಾಯಿಗಳಾದ ವೈಷ್ಣವರೆಲ್ಲರಿಗೂ ವಿಶೇಷ ಮಹತ್ವವುಳ್ಳ ದಿನವಾಗಿದೆ.
ಭಗವಾನ್ ಮಹಾವಿಷ್ಣು ದೇವರು ಈ ದಿನ ಕ್ಷೀರಸಾಗರದಲ್ಲಿ ಆದಿಶೇಷನ ಮೇಲೆ ಮಲಗಿ ಯೋಗ ನಿದ್ರೆಗೆ ಜಾರುತ್ತಾರೆ ಇದೆ ಕಾರಣದಿಂದ ಈ ಏಕಾದಶಿಯನ್ನು ದೈವ ಶೈಲಿ ಏಕಾದಶಿ ಅಥವಾ ಹರೀಶೈಲಿ ಏಕಾದಶಿ ಎಂದು ಕರೆಯಲಾಗುತ್ತದೆ ಈ ವಿಶೇಷ ದಿನದಂದು ಮಹಾಲಕ್ಷ್ಮಿ ದೇವಿ ಹಾಗೂ ಮಹಾ ವಿಷ್ಣು ದೇವರ ಪೂಜೆ ಮಾಡಲಾಗುತ್ತದೆ ಈ ದಿನ ಯಾರು ಉಪವಾಸ ವ್ರತಾದಿಗಳಿಂದ ಶ್ರೀ ಮಹಾ ವಿಷ್ಣು ದೇವರನ್ನು ಪೂಜಿಸುತ್ತಾರೋ ಅವರ ಪಾಪಗಳೆಲ್ಲವೂ ಕಳೆದು ಮೋಕ್ಷವನ್ನು ಪಡೆಯುತ್ತಾರೆ ಎಂಬ ಪ್ರತೀತಿ ಇದೆ .
ಪ್ರಥಮ ಏಕಾದಶಿಯಂದು ಯೋಗ ನಿದ್ರೆಗೆ ಜಾರುವಂತಹ ಭಗವಂತ ಮಹಾ ವಿಷ್ಣು ದೇವರು ನಾಲ್ಕು ತಿಂಗಳ ನಂತರ ಬರುವಂತಹ ಪ್ರಬೋಧಿನಿ ಏಕಾದಶಿಯಂದು ಯೋಗ ನಿದ್ರೆಯಿಂದ ಎಚ್ಚೆತ್ತುಕೊಳ್ಳುವವರೆಂಬ ಪ್ರತೀತಿಯಿದೆ ಈ ನಾಲ್ಕು ತಿಂಗಳ ಅವಧಿಯನ್ನು ಚಾತುರ್ಮಾಸ ಎಂದು ಕರೆಯಲಾಗುತ್ತದೆ ಈ ಸಮಯದಲ್ಲಿ ಮಳೆಗಾಲವಿರುತ್ತದೆ ಶೈಲಿ ಏಕಾದಶಿಯಂದು ಚತುರ್ಮಾಸದ ಪ್ರಾರಂಭ ದಿನವಾಗಿದೆ ಭಕ್ತರು ಮಹಾ ವಿಷ್ಣು ದೇವರ ಚಾತುರ್ಮಾಸ ವೃತವನ್ನು ಆಚರಣೆ ಮಾಡಲು ಆಷಾಢ ಏಕಾದಶಿಯ ದಿನದಂದು ಆರಂಭ ಮಾಡುತ್ತಾರೆ
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512