ಪಂಚಮುಖಿ ಆಂಜನೇಯ ಅವತಾರದ ಕಥೆ

0 13

ಪಂಚಮುಖಿ ಆಂಜನೇಯ ಅವತಾರದ ಕಥೆ

ಇನ್ನು ಆಂಜನೇಯನಿಗೆ 5 ಮುಖಗಳು ಅದಕ್ಕೆ ನಾವು ಪಂಚಮುಖಿ ಆಂಜನೇಯ ಎಂದು ಕರೆಯುತ್ತೇವೆ ಈ 5 ಮುಖದಲ್ಲಿ ಗರುಡ, ನರಸಿಂಹ,ಅಶ್ವ, ವಾನರ ಮತ್ತು ವರಹ ರೂಪ ಸೇರಿರುತ್ತದೆ ಈ 5 ಮುಖಗಳು ಒಬ್ಬ ಹನುಮನ ಮುಖದಲ್ಲಿ ಸೇರಿರುವುದೇ ಪಂಚಮುಖಿ ಹನುಮ ಎಂದು ಕರೆಯುತ್ತೇವೆ ಆಂಜನೇಯ ಸ್ವಾಮಿಯ ಮುಖಗಳು ಒಂದೊಂದು ದಿಕ್ಕನ್ನು ನೋಡುತ್ತಿರುತ್ತದೆ ಪೂರ್ವ-ಪಶ್ಚಿಮ ಮೇಲಿನ ಮುಖ ಒಂದೊಂದು ದಿಕ್ಕನ್ನು ಪ್ರತಿನಿಧಿಸುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಪೂರ್ವ ದಿಕ್ಕಿನ ಮುಖ ವಾನರ ಮುಖ ಇದರ ಹೊಳಪು ನೂರಾರು ಸೂರ್ಯನ ಪ್ರಭಾವಕ್ಕೆ ಸಮ ಎಂದು ಹೇಳುತ್ತಾರೆ ರಾಮ ಮತ್ತು ರಾವಣರ ನಡುವೆ ಘೋರವಾದ ಯುದ್ಧ ನಡೆಯುವಾಗ ರಾವಣನಿಗೆ ಸೋಲಿನ ಭಯ ಕಾಡುತ್ತದೆ ಇನ್ನೇನು ಸೋಲುವ ಸಮಯದಲ್ಲಿ ರಾವಣ ಸೀತೆ ಕೈವಶ ಆಗದೆ ಹೋಗುತ್ತಾಳೆ ಎಂಬ ಆತಂಕ ಶುರುವಾಗುತ್ತದೆ ಆಗ ಹೇಗಾದರೂ ಮಾಡಿ ಸೋಲಿನಿಂದ ತಪ್ಪಿಸಿಕೊಳ್ಳಬೇಕು ಎಂದು ತನ್ನ ಸಹೋದರನ ಸಹಾಯ ಪಡೆದುಕೊಳ್ಳುತ್ತಾನೆ

ಆತ ಮಾಯವಿ ಮಂತ್ರಶಕ್ತಿಗಳಲ್ಲಿ ಪರಿಣಿತ ಆತ ರಾವಣನ ಪರವಾಗಿ ಬಂದ ಕೂಡಲೇ ರಾಮನ ಸೈನ್ಯವನ್ನು ಗಾಡ ನಿದ್ರೆಯಲ್ಲಿ ಜಾರುವಂತೆ ಮಾಡುತ್ತಾನೆ ಲಕ್ಷ್ಮಣನನ್ನು ಪಾತಾಳ ಲೋಕಕ್ಕೆ ಕರೆದುಕೊಳ್ಳುವ ಪ್ರಯತ್ನ ನಡೆಯುತ್ತದೆ ಅಂತಹ ಸಂದರ್ಭದಲ್ಲಿ ರಾವಣನ ಸಹೋದರನನ್ನು ಮೆಟ್ಟಿ ನಿಲ್ಲಲು ಬಂದವನೇ ನಮ್ಮ ಭಜರಂಗಬಲಿ ಹನುಮನಿಗೆ ರಾಮನೇ ಉಸಿರು ರಾಮನಿಲ್ಲದೆ ಹನುಮಾನ್ ಇಲ್ಲ ಹೀಗಾಗಿ ರಾಮ ಮತ್ತು ಲಕ್ಷ್ಮಣರನ್ನು ಉಳಿಸಿಕೊಳ್ಳಲು ಪಾತಾಳ ಲೋಕಕ್ಕೆ ಹೋಗುತ್ತಾನೆ ಹನುಮ

ಆದರೆ ರಾವಣನ ಸಹೋದರನನ್ನು ಸಂಹಾರ ಮಾಡುವುದು ಅಷ್ಟೊಂದು ಸುಲಭವಾಗಿರುವುದಿಲ್ಲ ಆತನು ದೇವನು ದೇವತೆಗಳಿಂದ ವಿಶಿಷ್ಟವಾದ ವರವನ್ನು ಪಡೆದಿರುತ್ತಾನೆ ಪಾತಾಳ ಲೋಕದಲ್ಲಿ ಒಂದೊಂದು ದಿಕ್ಕಿನಲ್ಲಿ ಐದು ದೀಪವನ್ನು ಬೆಳಗಿಸಿರುತ್ತಾನೆ ಯಾರು ಆ ದೀಪವನ್ನು ಏಕ ಕಾಲದಲ್ಲಿ ನಂದಿಸುತ್ತಾರೆ ಅವರು ಮಾತ್ರ ರಾವಣನ ಸಹೋದರನನ್ನು ಸಂಹಾರ ಮಾಡಲು ಸಾಧ್ಯ ಎಂಬ ವಿಶೇಷವಾದ ವರ ಆತನಿಗೆ ಲಭಿಸಿರುತ್ತದೆ

ಹೀಗಾಗಿ ಪಾತಾಳದಲ್ಲಿ ಪಂಚಮುಖಿ ಆಂಜನೇಯನ ಸೃಷ್ಟಿ ಜರುಗುತ್ತದೆ ಆತನನ್ನು ಕೊಲ್ಲಲು ಅಸಾಧ್ಯ ಎಂದಾಗ ರಾಮನ ಭಕ್ತ ಹನುಮ ಪಂಚಮುಖಿ ಅವತಾರವನ್ನು ಪಡೆದು ಆತನನ್ನು ಸಂಹಾರ ಮಾಡುತ್ತಾನೆ ಈ ಪಂಚಮುಖಗಳಿಂದ ಐದು ದೀಪವನ್ನು ಆರಿಸಿ ನಂತರ ಆತನನ್ನು ಸಂಹಾರ ಮಾಡುತ್ತಾನೆ ಪಂಚಮುಖಿ ಆಂಜನೇಯನ ಪೂಜೆ ಮಾಡುವುದಕ್ಕಿಂತ ಮತ್ತೊಂದು ಪುಣ್ಯ ಫಲ ಇಲ್ಲ ಜೀವನದಲ್ಲಿ ನಿರಂತರ ಸಮಸ್ಯೆಗಳು ಕಾಡುತ್ತಿದ್ದರೆ ಜೀವನ ಬೇಡ ಅನ್ನಿಸಿದರೆ ಪಂಚಮುಖಿ ಹನುಮಂತನನ್ನೂ ಪೂಜಿಸಿ ಒಳ್ಳೆಯದಾಗುತ್ತದೆ ಮುಖ್ಯವಾಗಿ ಪ್ರತಿ ಮಂಗಳವಾರ ಪಂಚಮುಖಿಯ ಹನುಮನ ದರ್ಶನ ಪಡೆದುಕೊಳ್ಳಬೇಕು ಮುಖ್ಯವಾಗಿ ಹನುಮಾನ್ ಚಾಲೀಸ್ ಪಠಿಸಿದರೆ ಒಳ್ಳೆಯದಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.