ನಿಮ್ಮ ವಾಹನಗಳಿಗೆ ಯಾವುದೇ ದೃಷ್ಟಿ ತಗುಲಬಾರದು ಹಾಗೆಯೇ ಯಾವಾಗಲೂ ಅಪಘಾತಗಳು ಆಗಬಾರದೆಂದರೆ ಶನಿವಾರದ ದಿನ ಈ ಒಂದು ಸಣ್ಣ ಕೆಲಸ ಮಾಡಿ

0 801

ನಿಮ್ಮ ವಾಹನಗಳಿಗೆ ಯಾವುದೇ ದೃಷ್ಟಿ ತಗುಲಬಾರದು ಹಾಗೆಯೇ ಯಾವಾಗಲೂ ಅಪಘಾತಗಳು ಆಗಬಾರದೆಂದರೆ ಶನಿವಾರದ ದಿನ ಈ ಒಂದು ಸಣ್ಣ ಕೆಲಸ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಎಲ್ಲರ ಮನೆಯಲ್ಲೂ ವಾಹನಗಳು ಇದ್ದೇ ಇರುತ್ತವೆ ಹೌದು ಕಾರು ಇಲ್ಲದಿದ್ದರೂ ಸಹ ಟೂ ವೀಲರ್ ಆದರೂ ಇದ್ದೇ ಇರುತ್ತದೆ ಹೌದು ಹಿಂದಿನ ಕಾಲದಲ್ಲಿ ಎಲ್ಲಿಗಾದರೂ ಹೋಗಬೇಕಾಗಿದ್ದರೆ ಎತ್ತಿನ ಗಾಡಿಯ ಮೂಲಕ ಹೋಗುತ್ತಿದ್ದರು ಆದರೆ ಇಂದಿನ ದಿನಗಳಲ್ಲಿ ಹಾಗಲ್ಲ ಬಸ್ಸು, ಕಾರು, ಟ್ರೈನ್, ಸ್ವಂತ ಗಾಡಿ ಹೀಗೆ ಇದರ ಮೂಲಕ ಎಲ್ಲಿಗಾದರೂ ಹೋಗುತ್ತಾರೆ ಆದರೆ ಇವಾಗ ಏನಾಗಿದೆ ಎಂದರೆ ವಾಹನಗಳಿಗೆ ದೃಷ್ಟಿ ತಗುಲಿದಾಗ ಅಪಘಾತಗಳು ಆಗುತ್ತವೆ ಹೌದು ಆಗ ನೀವು ಏನು ಮಾಡಬೇಕೆಂದು ನಿಮಗೆ ಈ ದಿನ ತಿಳಿಸಿಕೊಡುತ್ತಿದ್ದೇವೆ

ಹೌದು ಎಲ್ಲರೂ ಕೂಡ ವಾಹನಗಳನ್ನು ಉಪಯೋಗಿಸುತ್ತೀರಿ ಅಲ್ಲವೇ ಆದರೆ ಕೆಲವೊಂದು ಇತ್ತೀಚಿನ ದಿನಗಳಲ್ಲಿ ಪ್ರಯಾಣಕ್ಕೆ ಹೋಗುವಾಗ ಕೆಲವೊಂದು ಪದ್ಧತಿಗಳನ್ನು ಪಾಲಿಸಿಕೊಂಡೆ ಹೋಗುತ್ತಾರೆ ಆದರೆ ಇವಾಗ ಬಿಜಿ ಶೆಡ್ಯೂಲ್ ನಲ್ಲಿ ಯಾರು ಕೂಡ ಈ ಒಂದು ಪದ್ಧತಿಯನ್ನು ಪಾಲನೆ ಮಾಡುವುದೆ ಇಲ್ಲ ಹೌದು ಈಗ ನಾವು ಪೂಜೆ ಮತ್ತು ದೃಷ್ಟಿಯನ್ನು ತೆಗೆದು ಮುಂದಿನ ಪ್ರಯಾಣವನ್ನು ಬೆಳೆಸುವ ಒಂದು ಪದ್ಧತಿ ನಮ್ಮದಾಗಿತ್ತು

ಹೌದು ಸಾಮಾನ್ಯವಾಗಿ ವಾಹನಗಳಿಗೆ ದೃಷ್ಟಿ ತಗುಲಿದಾಗ ಕೆಲವೊಂದು ಅವಘಡಗಳು ಜರುಗುತ್ತವೆ ಅದನ್ನು ತಡೆಯುವುದಕ್ಕಾಗಿ ಹಿರಿಯರು ಹಿಂದೆ ಒಂದು ಪದ್ಧತಿಗಳನ್ನು ಬೆಳೆಸಿಕೊಂಡು ಬಂದಿದ್ದರು ಆದರೆ ಇವಾಗ ಯಾರು ಆ ಒಂದು ಪದ್ಧತಿಯನ್ನು ಬಳಸದೆ ಕೆಲವೊಂದು ಅವಗಡಗಳಿಗೆ ಕಾರಣವಾಗುತ್ತದೆ ಹೌದು ಈಗ ನಾವು ಏನು ಮಾಡಬೇಕೆಂದರೆ ನಿಂಬೆ ಹಣ್ಣನ್ನು ವಾಹನದ ವೀಲಿನಿಂದ ತುಳಿಸಿದಾಗ ಮುಂದೆ ಆಗುವ ಅಪಘಾತಗಳನ್ನು ನಾವು ತಡೆಯಬಹುದು ಹೌದು.

ಇನ್ನೊಂದು ಪರಿಹಾರವೇನೆಂದರೆ ಕೆಲವೊಂದು ಬಾರಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಂದು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಮಾಡಿಸಿಕೊಂಡು ಬಂದರೆ ಅವಗಡಗಳನ್ನು ನಾವು ತಪ್ಪಿಸಬಹುದು ಹೌದು

ಆದರೆ ಕೆಲವೊಂದು ಬಾರಿ ಅಮಾವಾಸ್ಯೆ ಹುಣ್ಣಿಮೆ ದಿನಗಳಂದು ಅಥವಾ ವಾರದಲ್ಲಿ ಒಂದು ಬಾರಿಯಾದರೂ ಈ ಒಂದು ಪದ್ಧತಿಯನ್ನು ನೀವು ಪಾಲನೆ ಮಾಡುವುದರಿಂದ ನಿಮಗೆ ಮುಂದೆ ಆಗುವಂತಹ ಅಪಘಾತಗಳು ಕಡಿಮೆಯಾಗುತ್ತದೆ ಇನ್ನೊಂದು ಏನೆಂದರೆ ಇದಕ್ಕೆಲ್ಲ ಸಮಯವಿಲ್ಲವೆಂದರೆ ನೀವು ಇನ್ನೊಂದು ಕೆಲಸವನ್ನು ಸಹ ಮಾಡಬಹುದು, ಅದೇನಂದರೆ ಅಂಗಡಿಗಳಲ್ಲಿ ಸ್ಪಟಿಕದ ಮಣಿ ಸಿಗುತ್ತದೆ

ಈ ಒಂದು ಸ್ಪಟಿಕದ ಮಣಿಯನ್ನು ಕಪ್ಪು ದಾರದಲ್ಲಿ ಕಟ್ಟಿ ಬಳಿಕ ಅದನ್ನು ನಿಮ್ಮ ವಾಹನಗಳಿಗೆ ಕಟ್ಟಿದರೆ ಅಂದರೆ ಬೈಕ್, ಕಾರು, ಅಥವಾ ಲಾರಿ ಯಾವುದೇ ಆಗಿರಲಿ ಆ ಗಾಡಿಗಳಿಗೆ ಈ ರೀತಿಯ ಸ್ಪಟಿಕದ ಮನೆಯನ್ನು ಕಟ್ಟಿದರೆ ವಾಹನಕ್ಕೆ ಯಾವುದೇ ರೀತಿಯ ದೃಷ್ಟಿ ತಗುವುದಿಲ್ಲ ಆಗ

ನೀವು ಈ ಒಂದು ಹೊಸ ಕಾರು ಬೈಕನ್ನು ತಂದರು ಸಹ ಅಥವಾ ಸೆಕೆಂಡ್ ಹ್ಯಾಂಡ್ ಬೈಕ್ ಅನ್ನು ತಂದರು ಸಹ ಈ ಒಂದು ಮಣಿಯನ್ನು ಕಟ್ಟುವುದರಿಂದ ನಿಮಗೆ ಯಾವುದೇ ರೀತಿಯ ಸಮಸ್ಯೆಗಳು ಬರುವುದಿಲ್ಲ ಮತ್ತು ದೃಷ್ಟಿ ಕೂಡ ತಾಗುವುದಿಲ್ಲ ಈ ಒಂದು ಪರಿಹಾರವನ್ನು ಎಲ್ಲರೂ ಕೂಡ ಪಾಲನೆ ಮಾಡಬಹುದಾಗಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.