ನಿಮ್ಮ ಉಗುರುಗಳು ಹೇಳುವ ಆರೋಗ್ಯದ ರಹಸ್ಯಗಳು
ನಿಮ್ಮ ಉಗುರುಗಳು ಹೇಳುವ ಆರೋಗ್ಯದ ರಹಸ್ಯಗಳು
ಆರೋಗ್ಯವನ್ನು ಪರಿಶೀಲಿಸುವ ಡಾಕ್ಟರ್ ಗಳು ಗಮನಿಸುವ ಅಂಗಾಂಗಗಳಲ್ಲಿ ಕಣ್ಣು ನಾಲಿಗೆಯಂತೆ ಉಗುರುಗಳು ಸಹ ಒಂದಾಗಿದೆ. ಉಗುರುಗಳ ಕೆಲವೊಂದು ಲಕ್ಷಣಗಳನ್ನು ಕಂಡು ತಕ್ಷಣ ದೇಹಕ್ಕೆ ಅನಾರೋಗ್ಯಕ್ಕೆ ಕಾರಣವಾಗಿರುವ ಅಂಶಗಳನ್ನು ಡಾಕ್ಟರ್ ಗಳು ಹೇಳುವುದಕ್ಕೆ ಈ ಉಗುರುಗಳು ನೆರವಾಗುತ್ತವೆ. ಒಂದು ವೇಳೆ ರೋಗಿ ಗೊತ್ತೇ ಇಲ್ಲದೆ ಆವರಿಸುವಂತಹ ಕ್ಯಾನ್ಸರ್ ಅಥವಾ ಬೇರೆ ಯಾವುದೇ ಕಾಯಿಲೆಯನ್ನು ಉಗುರುಗಳು ಹೇಳುತ್ತವೆ
ಒಟ್ಟಾರೆಯಾಗಿ ನಮ್ಮ ಆರೋಗ್ಯದ ಸೃಷ್ಟಿಯನ್ನು ಸರಿಪಡಿಸುವುದಕ್ಕೆ ಕಣ್ಣು ನಾಲಿಗೆಯಂತೆ ಉಗುರುಗಳು ಸಹ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಉಗುರುಗಳು ಸಾಮಾನ್ಯ ಆಕಾರದಲ್ಲಿ ಇರದೇ ಬಣ್ಣದಲ್ಲಿ ಬದಲಾವಣೆ ಒಂದೆಡೆ ಅಗತ್ಯಕ್ಕೂ ಹೆಚ್ಚು ದಪ್ಪವಾಗಿ ಇರುವುದು ಹೇಳುವುದು ಬರೆ ಎಳೆಯುವುದು ಕೊಳಿ ಬೀಳುವುದು ಎದ್ದು ಬರುವುದು. ಮೂತ್ರಪಿಂಡಗಳ ವಿಫಲತೆ ಹೃದಯದ ತೊಂದರೆ ಶ್ವಾಸಕೋಶದ ತೊಂದರೆ ರಕ್ತ ಹೀನತೆ ಮಧುಮೇಹ ಮೊದಲಾದ ಕೆಲವು ಕಾಯಿಲೆಗಳು ಸೂಚನೆ ಆಗಿರುತ್ತದೆ. ಆರೋಗ್ಯವಂತ ವ್ಯಕ್ತಿಯ ಉಗುರುಗಳು ಪ್ರತಿ ತಿಂಗಳು 3.5 ಮೀಟರ್ ಉದ್ದದಷ್ಟು ಬೆಳೆಯುತ್ತದೆ.
ಆದರೆ ಕೆಲವು ಔಷಧಿಗಳ ಅಡ್ಡ ಪರಿಣಾಮ ಮಾನಸಿಕ ಆಘಾತ ಪೋಷಕಾಂಶಗಳ ಕೊರತೆ ವಯಸ್ಸಿನ ಮಹಿಮೆ ಮೊದಲಾದ ನಿಮಗೆ ಅಡ್ಡಿಯಾಗುತ್ತದೆ. ಒಂದು ವೇಳೆ ನಿಮ್ಮ ಉಗುರು ಗಾತ್ರ ಬಣ್ಣ ಆಕಾರದಲ್ಲಿ ಯಾವುದಾದರೂ ಬದಲಾವಣೆ ಕಂಡು ಬಂದರೆ ತಕ್ಷಣ ನಾವು ಡಾಕ್ಟರ್ ಗಳನ್ನು ಭೇಟಿ ಮಾಡುವುದು ಒಳ್ಳೆಯದು. ಹಾಗಾದರೆ ನಿಮ್ಮ ಉಗುರು ಯಾವ ರೀತಿ ಇದೆ ಅದರಿಂದ ಯಾವ ತೊಂದರೆ ಇದೆ ಅಂತ ನಾವು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ
ಹಾಗಾಗಿ ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ ಫ್ರೆಂಡ್ಸ್. ಮೊದಲನೆಯದಾಗಿ ಹಳದಿ ಉಗುರುಗಳು ಉಗುರುಗಳ ಬಣ್ಣ ಹಳದಿಯಾಗಿದ್ದರೆ ಗರಿಗರಿಯಾಗಿದ್ದು ದಪ್ಪನಾಗಿದ್ದರೆ ಇದು ಸಿಲಿಂಡದ ಸಂಕನ್ನು ಪ್ರತಿಭಟಿಸುತ್ತದೆ. ಕೆಲವೊಂದು ಥೈರಾಯ್ಡ್ ಗ್ರಂಥಿಯ ತೊಂದರೆಗಳು ಲೈಂಗಿಕ ಕಾಯಿಲೆಗಳು ಹಳದಿ ಉಗುರುಗಳು ಕಾಣ ಬರುತ್ತದೆ ಆದ್ದರಿಂದ ಡಾಕ್ಟರನ್ನು ಭೇಟಿ ಮಾಡುವುದು ಉತ್ತಮ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606