ನಿಮ್ಮ ಹಾಸಿಗೆಯ ಬಳಿ ಇದನ್ನು ಇಟ್ಟು ಮಲಗಿದರೆ ನಿಮ್ಮ ಜೀವನದ ಎಲ್ಲಾ ಕಷ್ಟಗಳು ನಿವಾರಣೆ ಆಗುತ್ತದೆ
ನಿಮ್ಮ ಹಾಸಿಗೆಯ ಬಳಿ ಇದನ್ನು ಇಟ್ಟು ಮಲಗಿದರೆ ನಿಮ್ಮ ಜೀವನದ ಎಲ್ಲಾ ಕಷ್ಟಗಳು ನಿವಾರಣೆ ಆಗುತ್ತದೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ವಿಶೇಷ ವಸ್ತುಗಳನ್ನು ಹಾಸಿಗೆಯ ಅಥವಾ ದಿಂಬಿನ ಕೆಳಗೆ ಇಡುವುದರಿಂದ ಗ್ರಹಗಳ ದೋಷಗಳನ್ನು ಕಡಿಮೆ ಮಾಡಬಹುದು ಸೂರ್ಯನಿಂದ ಹಿಡಿದು ಶನಿಯ ವರೆಗೆ ಎಲ್ಲಾ ಗ್ರಹಗಳ ಶುಭ ಫಲಿತಾಂಶಗಳನ್ನು ಪಡೆಯುವ ಬಗ್ಗೆ ಜ್ಯೋತಿಷ್ಯದಲ್ಲಿ ಹೇಳಲಾಗಿದೆ ನಿಮ್ಮ ಜಾತಕದಲ್ಲಿ ಸೂರ್ಯನ ದೋಶ ಇದ್ದರೆ ಹಾಸಿಗೆಯ ಬಳಿ ತಾಮ್ರದ ಪಾತ್ರೆಯಲ್ಲಿ ನೀರು ಅಥವಾ ದಿಂಬಿನ ಕೆಳಗೆ ಕೆಂಪು ಶ್ರೀಗಂಧವನ್ನು ಇಡಬೇಕು ಅದೇ ನಿಮ್ಮ ಜಾತಕದಲ್ಲಿ ಚಂದ್ರನ ದೋಷ ಇದ್ದರೆ ಹಾಸಿಗೆಯ ಬಳಿ ಬೆಳ್ಳಿಯ ಪಾತ್ರೆಯಲ್ಲಿ
ನೀರನ್ನು ಇರಿಸಿ ದಿಂಬಿನ ಕೆಳಗೆ ಬೆಳ್ಳಿಯ ಉಂಗುರವನ್ನು ಇಟ್ಟು ಮಲಗಿ ಇನ್ನೂ ಮಂಗಳನ ಕಾರಣದಿಂದಾಗಿ ಜೀವನದಲ್ಲಿ ತೊಂದರೆ ಉಂಟಾಗಿದ್ದರೆ ಕಂಚಿನ ಪಾತ್ರೆಯಲ್ಲಿ ನೀರನ್ನು ತುಂಬಿ ಹಾಸಿಗೆ ಬಳಿ ಇಡಬೇಕು ಚಿನ್ನ ಮತ್ತು ಬೆಳ್ಳಿಯಿಂದ ಮಾಡಿದ ಆಭರಣಗಳನ್ನು ಸಹ ದಿಂಬಿನ ಕೆಳಗೆ ಇಡಬೇಕು ಇನ್ನು ಬುದನಿಗೆ ಸಂಬಂಧಿಸಿದ ಶುಭ ಫಲಿತಾಂಶಗಳನ್ನು ಪಡೆಯಲು ಉಂಗುರಗಳು ಅಥವಾ ಕಿವಿಯೋಲೆಯಂತಹ ಯಾವುದೇ ಸಣ್ಣ ಆಭರಣಗಳನ್ನು ದಿಂಬಿನ ಕೆಳಗೆ ಇಟ್ಟು ಮಲಗುವುದು ಪ್ರಯೋಜನಕಾರಿ
ಇನ್ನು ಗುರುವಿನಿಂದಾಗಿ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಹಾಸಿಗೆಯ ಬಳಿ ಹಿತ್ತಾಳೆ ಪಾತ್ರೆಯಲ್ಲಿ ನೀರನ್ನು ತುಂಬಿಸಿ ಹಿಡಿ ಹಳದಿ ಬಟ್ಟೆಯಿಂದ ಅರಿಶಿಣವನ್ನು ಕಟ್ಟಿ ದಿಂಬಿನ ಕೆಳಗೆ ಇಡಿ ಇನ್ನೂ ಶುಕ್ರನಿಂದ ಜೀವನದಲ್ಲಿ ತೊಂದರೆಗಳು ಎದುರಾಗುತ್ತಿದ್ದರೆ ಬೆಳ್ಳಿ ಮೀನುಗಳನ್ನು ದಿಂಬಿನ ಕೆಳಗೆ ಇರಿಸಿ ಅಥವಾ ಹಾಸಿಗೆ ಬಳಿ ಬೆಳ್ಳಿಯ ಪಾತ್ರೆಯಲ್ಲಿ ನೀರನ್ನು ಇರಿಸಿ ಇನ್ನು ಶನಿ ದೋಷವಿದ್ದರೆ ಕಬ್ಬಿಣದ ಪಾತ್ರೆಯಲ್ಲಿ ನೀರನ್ನು ತುಂಬಿಸಿ ಹಾಸಿಗೆಯ ಬಳಿ ಇಡಿ ಕಬ್ಬಿಣದ ಉಂಗುರವನ್ನು ದಿಂಬಿನ ಕೆಳಗೆ ಇಡುವುದರಿಂದ ನಿಮ್ಮ ಜಾತಕದಲ್ಲಿರುವ ಎಲ್ಲ ದೋಷಗಳು ವಿವರಣೆಯಾಗಿ ನಿಮ್ಮ ಜೀವನದಲ್ಲಿ ಏಳಿಕೆಯನ್ನು ಸಾಧಿಸುವಿರಿ