ನಿಮ್ಮ ಗಣ ಯಾವುದು ತಿಳಿಯಿರಿ! ದೇವಗಣ, ಮನುಷ್ಯ ಗಣ, ರಾಕ್ಷಸಗಣ!
ಗಣಗಳ ಗುಣಲಕ್ಷಣಗಳು

0 77

ನಿಮ್ಮ ಗಣ ಯಾವುದು ತಿಳಿಯಿರಿ! ದೇವಗಣ, ಮನುಷ್ಯ ಗಣ, ರಾಕ್ಷಸಗಣ!
ಗಣಗಳ ಗುಣಲಕ್ಷಣಗಳು

ಸರ್ವರಿಗೂ ನಮಸ್ಕಾರ, ಸ್ನೇಹಿತರೆ
ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ವಿಸ್ತೃತ ವಿಚಾರಗಳು ಇದ್ದು ಅವುಗಳಲ್ಲಿ ಒಂದು ಗಣಕೂಟ ವೈದಿಕ ಜ್ಯೋತಿಷ್ಯದಲ್ಲಿ ಗಣವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಗಣವು ಒಬ್ಬರ ಸ್ವಭಾವ ಗುಣವನ್ನು ಪ್ರತಿನಿಧಿಸುತ್ತದೆ ಈ ಗಣಕ್ಕೂಟದ ಬಗ್ಗೆ ಸಾಮಾನ್ಯವಾಗಿ ನಾವು ವಿವಾಹ ಹೊಂದಾಣಿಕೆ ಮಾಡುವ ಸಮಯದಲ್ಲಿ ಕೇಳುತ್ತೇವೆ ಉತ್ತಮವಾಗಿ ಗಣಕೂಟಗಳು ಕೂಡಿಬಂದ್ರೆ ಮದುವೆ ಪ್ರಶಸ್ತವಾಗುತ್ತೆ ಹಾಗೆ ಗಣಕೂಟಗಳು ಕೂಡಿ ಬಂದಿಲ್ಲ ಅಂತ ಹೇಳಿದರೆ ವಿವಾಹಕ್ಕೆ ಪ್ರಶಸ್ತವಾಗಿಲ್ಲ ಅಂತ ಹೇಳಲಾಗುತ್ತೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ವಿವಾಹ ಹೊಂದಾಣಿಕೆಯಾಗಲಿ ಗಣಕೂಟಗಳಿಗೆ ಯಾಕಿಷ್ಟು ಮಹತ್ವ ಕೊಡಲಾಗುತ್ತೆ ಹಾಗಾದ್ರೆ ಗಣಕೂಟ ಅಂದ್ರೆ ಏನು ಇದರ ಅರ್ಥ ಏನು ಕೂಟಗಳು ಮದುವೆಗೆ ಶುಭ ಯಾವುದಲ್ಲ ಶುಭ ವಿವಾಹಕ್ಕೆ ಎಷ್ಟು ಗಣಕೂಟಗಳು ಕೂಡಿಬರಬೇಕು ಇದೆಲ್ಲದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯುತ್ತಾ ಹೋಗೋಣ. ಮೊದಲನೆಯದಾಗಿ ಗಣಕೂಟದ ವಿಧಗಳು ಗಣಕೂಟದಲ್ಲಿ ಮೂರು ವಿಧ ಮನುಷ್ಯ ಗಣ, ದೇವಗಣ, ರಾಕ್ಷಸಗಣ ಈ ದೇವಗಣ ಗುಣ ಸ್ವಭಾವ ಹೇಗಿರುತ್ತೆ? ಹೆಸರು ಹೇಳುವಂತೆ ದೈವಿಕ ಗುಣವನ್ನು ಹೊಂದಿರುತ್ತಾರೆ

ಯಾವುದೇ ಫಲಾಪೇಕ್ಷೆ ಇಲ್ಲದೆಯೇ ಇತರರಿಗೆ ಸಹಾಯ ಮಾಡುವ ಗುಣವನ್ನು ದೇವಗಣದವರು ಹೊಂದಿರುತ್ತಾರೆ ಬೇರೆಯವರ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುತ್ತಾರೆ ಉತ್ತಮ ಮಾರ್ಗದರ್ಶನ ನೀಡುತ್ತಾರೆ ಕೆಲಸದಲ್ಲಿ ನಿರತರಾಗಿರುವ ಇವರು ಬೇಡದ ವಿಚಾರಗಳಿಗೆ ತಲೆಹಾಕೊದಿಲ್ಲ ಬೇರೆಯವರ ಬಗ್ಗೆ ಕಾಳಜಿ ಇರುವವರು ಮೃದುವಾಗಿ ಮಾತನಾಡುವುದಲ್ಲದೆ ಉದಾರ ಗುಣವನ್ನು ಹೊಂದಿರುತ್ತಾರೆ

ಸಂಸಾರಕ್ಕಾಗಿ ದುಡಿಯುವ ಇವರಿಗೆ ಸಂಸಾರ ಸಂಬಂಧ ಸ್ನೇಹಿತರು ಹೀಗೆ ಭಾವನಾತ್ಮಕವಾಗಿರುತ್ತಾರೆ ಸಾಮಾನ್ಯ ಮನುಷ್ಯರಂತೆ ಇವರ ಜೀವನ ದುಡಿಮೆಗೆ ಪ್ರಾಮುಖ್ಯತೆ ನೀಡುತ್ತಾರೆ ಇವರು ಯಾರಾದ್ರೂ ಸಹಾಯ ಕೇಳಿದರೆ ತಾವು ಕೆಲಸದಲ್ಲಿ ನಿರತರಾಗಿದ್ದಂತೆ ತೋರ್ಪಡಿಸಿಕೊಳ್ಳುತ್ತಾರೆ ಹಾಗಂತ ಇವರಿಗೆ ಸಹಾಯ ಮಾಡುವ ಗುಣ ಇಲ್ಲ ಅಂತ ಏನಿಲ್ಲ ಈ ವಿಚಾರದಲ್ಲಿ ಈ ಗುಣದವರು ಮಿಶ್ರ ಗುಣವನ್ನು ಹೊಂದಿರುತ್ತಾರೆ.

ಇನ್ನು ರಾಕ್ಷಸಗಣ ಹೆಸರು ಹೇಳುವಂತೆ ಇವರು ಖಂಡಿತ ರಾಕ್ಷಸರಲ್ಲ ಹೆಸರಷ್ಟೇ ರಾಕ್ಷಸಗಣ ಅತೀಮಾನುಷ ಗುಣವನ್ನು ಹೊಂದಿರುತ್ತಾರೆ ಸ್ವಾರ್ಥ ಮನೋಭಾವವನ್ನು ಹೊಂದಿರುತ್ತಾರೆ ಸಹಾಯ ಮಾಡುವ ಗುಣ ಇವರಲ್ಲಿ ಇರೋದಿಲ್ಲ ಮೊದಲ ಎರಡು ಗಣಗಳಿಗೆ ಹೋಲಿಸಿದಾಗ ರಾಕ್ಷಸಗಣದವರು ಪ್ರಭಾವಶಾಲಿ ಶಕ್ತಿಯ ಉಪಯೋಗ ಪಡಿತಾರೆ ನಕಾರಾತ್ಮಕ ಶಕ್ತಿಯನ್ನು ಬೇಗ ಸುಲಭವಾಗಿ ಗುರುತಿಸುತ್ತಾರೆ ಹಿಂಸಾತ್ಮಕ ಸ್ವಭಾವ ಸ್ವಲ್ಪ ಇವರಲ್ಲಿ ಇರುತ್ತೆ ಅಂತ ಹೇಳಬಹುದು ರಾಕ್ಷಸ ಗಣದವರಲ್ಲಿ ಯಾವ ಗುಣ ಬನ್ನಿ ತಿಳಿಯುತ್ತಾ ಹೋಗೋಣ

ದೇವಗಣಕ್ಕೆ ಯಾವ ನಕ್ಷತ್ರ ಅಶ್ವಿನಿ, ಮೃಗಶಿರ, ಪುನರ್ವಸು, ಪುಷ್ಯ, ಹಸ್ತ, ಸ್ವಾತಿ, ಅನುರಾಧ ಶ್ರವಣ ರೇವತಿ ಈ ನಕ್ಷತ್ರದವರಿಗೆಲ್ಲರಿಗೂ ದೇವಗಣ ಬರುತ್ತದೆ ಹಾಗಂದ್ರೆ ಮನುಷ್ಯ ಗಣಕ್ಕೆ ಯಾವ ನಕ್ಷತ್ರ ಬರಣಿ ರೋಹಿಣಿ ಆಂಧ್ರ ಪೂರ್ವ ಪಲ್ಗುಣಿ ಉತ್ತರ ಪಲ್ಗುಣಿ ಪೂರ್ವ ಪೂರ್ವಾಷಾಡ ಉತ್ತರಾಷಾಡ ಪೂರ್ವಭಾದ್ರ ಉತ್ತರಭಾದ್ರ

ಇನ್ನು ರಾಕ್ಷಸಗಣಕ್ಕೆ ಯಾವ ನಕ್ಷತ್ರ ಕೃತಿಕಾ ಆಶ್ಲೇಷ ಮಘ ಚಿತ್ತಾ ವಿಶಾಖ ಜೇಷ್ಠ ಮೂಲ ಧನಿಷ್ಠ ಶತಭಿಷ ಇಷ್ಟು ನಕ್ಷತ್ರದವರು ರಾಕ್ಷಸ ಗಣಕ್ಕೆ ಬರುತ್ತಾರೆ ಇನ್ನು ಮದುವೆ ಆಗಬೇಕು ಅಂತ ಹೇಳಿದರೆ ಗಣಕೂಟಗಳು ಬೇಕೇ ಬೇಕು ಹುಡುಗ ಹುಡುಗಿಯ ಜಾತಕವನ್ನು ಪರಿಶೀಲನೆ ಮಾಡಬೇಕಾದರೆ ಪ್ರಮುಖವಾಗಿ ನೋಡೋದು ಗಣಕೂಟ ಹುಡುಗಿ ಯಾವ ಗಣಕೂಟಕ್ಕೆ ಬರ್ತಾರೆ ಹುಡುಗ ಯಾವ ಗುಣಕುಟಕ್ಕೆ ಬರ್ತಾರೆ ಇಬ್ರುದು ಹೊಂದಾಣಿಕೆ ಆಗುತ್ತಾ ಅಂತ ಹಾಗಾಗಿ ಮದುವೆಯ ವಿಚಾರದಲ್ಲಿ ಗಣಕೂಟಗಳು ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.