ನವೆಂಬರ್ 8ರಂದು ಚಂದ್ರ ಗ್ರಹಣ ಮಿಥುನ ರಾಶಿಗೆ ರಾಹು ಕೊಡುತ್ತಾನೆ ಹಲವು ಭಾಗ್ಯ

0 42

ನವೆಂಬರ್ 8ರಂದು ಚಂದ್ರ ಗ್ರಹಣ ಮಿಥುನ ರಾಶಿಗೆ ರಾಹು ಕೊಡುತ್ತಾನೆ ಹಲವು ಭಾಗ್ಯ

ಮಿಥುನ ರಾಶಿಯವರ ಆರೋಗ್ಯದಲ್ಲಿ ಇಷ್ಟು ದಿನ ಇದ್ದ ತೊಂದರೆಗಳೆಲ್ಲವೂ ನಿವಾರಣೆ ಆಗಲಿದೆ ಹಲವರಿಗೆ ಅದೃಷ್ಟದ ಸುರಿಮಳೆ ಆಗಲಿದೆ ಬ್ಯಾಂಕಿಂಗ್ ,ಇನ್ವೆಸ್ಟ್ಮೆಂಟ್, ಇನ್ಶೂರೆನ್ಸ್ ಎಲ್ಲಾ ಕಡೆಯಿಂದಲೂ ಹಣ ಬರಲಿದೆ ಈ ಗ್ರಹಣದ ಪ್ರಭಾವದಿಂದ ಹಲವು ಲಾಭ ಸಿಗಲಿದೆ ನೀವು ಹಣವನ್ನು ಪಡೆಯಬೇಕಾದರೆ ನಿಮಗೆ ಹಣವನ್ನು ಕೊಡಲು ಒಬ್ಬರು ಬೇಕಲ್ಲವೇ ಅದು ಚಂದ್ರ ಮತ್ತು ರಾಹುವಿನ ಪ್ರಭಾವ ಇದೇ ನವೆಂಬರ್ 8ರಂದು ರಾಹುಗ್ರಸ್ತ ಚಂದ್ರಗ್ರಹಣ ಸಂಭವಿಸಲಿದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ನಿಮ್ಮ ರಾಶಿಯಿಂದ 11ನೇ ಮನೆಯಲ್ಲಿ ನಡೆಯುವ ಗ್ರಹಣವೇ ಇದಕ್ಕೆಲ್ಲ ಕಾರಣ ನಿಮ್ಮ ಜೀವನದಲ್ಲಿ ಹೊಸ ಪರ್ವ ಶುರುವಾಗಿದೆ ಮೇಷ ರಾಶಿಯ ಭರಣಿ ನಕ್ಷತ್ರದಲ್ಲಿ ಗ್ರಹಣ ಆಗುತ್ತಿದೆ ಮಧ್ಯಾಹ್ನ 2:38ಕ್ಕೆ ಶುರುವಾಗಿ ಸಂಜೆ 6:19ಕ್ಕೆ ಮುಗಿಯುತ್ತದೆ ಇದು ಕಾರ್ತಿಕ ಶುಕ್ಲ ಪಕ್ಷದ ಹುಣ್ಣಿಮೆಯ ದಿನ ನಡೆಯುವ ಈ ವರ್ಷದ ಎರಡನೇ ಚಂದ್ರ ಗ್ರಹಣ ಹಾಗೆ ಕೊನೆಯ ಗ್ರಹಣ ಕೂಡ ಹೌದು ಮೊದಲನೇ ಚಂದ್ರಗ್ರಹಣವನ್ನು ನಾವಿರುವ ಸ್ಥಳದಲ್ಲಿ ಕಂಡಿರಲಿಲ್ಲ ಆದರೆ

ಈ ಬಾರಿ ಗೋಚರವಾಗಲಿದೆ ಹಾಗಾಗಿ ಸೂತಕವನ್ನು ಆಚರಿಸಿ ಈ ಗ್ರಹಣದ ಸಮಯವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಿ ಗ್ರಹಣದ ಸ್ಪರ್ಶ ಕಾಲದಲ್ಲಿ ಸ್ನಾನ ಮಾಡಿ ದೇವರ ಮುಂದೆ ಕುಳಿತುಕೊಳ್ಳಿ ನಿಮಗೆ ತುಂಬಾ ಒಳ್ಳೆ ಫಲಗಳನ್ನು ಕೊಡುವ ಮಂತ್ರ ಎಂದರೆ ಚಂದ್ರನ ಅಷ್ಟೋತ್ತರ ಶತಮಾನವಳಿ ಅದನ್ನು ಗ್ರಹಣದ ಸಮಯದಲ್ಲಿ ದೇವರ ಮುಂದೆ ಕುಳಿತು ಪ್ರಾರ್ಥನೆ ಮಾಡಿ ಈ ಸಂದರ್ಭದಲ್ಲಿ ಆದಷ್ಟು ಜಪ,ಪೂಜೆ,ದಾನ ಧರ್ಮಗಳನ್ನು ಮಾಡಬೇಕು ಇನ್ನು ನಿಮ್ಮ ಒಳ್ಳೆಯತನಕ್ಕೆ ಒಳ್ಳೆಯದೇ ಆಗಲಿದೆ ದಿಡೀರ್ ಹಣ ಪ್ರಾಪ್ತಿಯಾಗಲಿದೆ ರಾಹು ಇರುವ ಕಾರಣ ಎಲ್ಲ ಮೂಲಗಳಿಂದ ಹಣ ಬರುವ ಸಾಧ್ಯತೆ ಇದೆ ಉದ್ಯೋಗ ಕ್ಷೇತ್ರದಲ್ಲಿ ಇದ್ದರೆ ಬಡ್ತಿ ಸಿಗುತ್ತದೆ ಪಾಲುಗಾರಿಕೆಯಿಂದ ಹಣ ಬರುತ್ತದೆ ಸತತ ಪ್ರಯತ್ನದಿಂದ ಹೆಚ್ಚು ಲಾಭ ಕೂಡ ಸಿಗುತ್ತದೆ ನೀವು ಹೂಡಿಕೆ ಮಾಡಿರುವ ಷೇರುಗಳ ಬೆಲೆ ಹೆಚ್ಚಳವಾಗುತ್ತದೆ ಇವೆಲ್ಲವೂ ಬೇಗನೆ ಸಿಗುತ್ತದೆ ಗ್ರಹಣದ ನಂತರದ ದಿನವೇ ಸಿಗುತ್ತದೆ ಎಂದಲ್ಲ ನಿರ್ದಿಷ್ಟ ದಿನವನ್ನು ಇಟ್ಟುಕೊಳ್ಳಿ 80 ದಿನಗಳಾದರೂ ಆಗಬಹುದು ಈ ರಾಹು ಬೇರೆಯವರ ಗಮನವನ್ನು ಸೆಳೆಯುತ್ತಾನೆ ನೀವು ಕೋರ್ಟು ಕಚೇರಿಯ ವಿಷಯದಲ್ಲಿ ಜಯಗಳಿಸುವವರು ರಾಹು ನಿಮ್ಮ ಪ್ರಯತ್ನ ವ್ಯರ್ಥವಾಗಲು ಬಿಡುವುದಿಲ್ಲ ಸಮಯವನ್ನು ವ್ಯರ್ಥ ಮಾಡದೇ ಸಾಕಷ್ಟು ಕೆಲಸಗಳಲ್ಲಿ ತೊಡಗುವಿರಿ ಇನ್ನು ಮುಖ್ಯವಾಗಿ ನಿಮ್ಮಿಂದ ತಪ್ಪುಗಳು ಆಗಿದ್ದರೆ ಕ್ಷಮೆಯನ್ನು ಕೇಳಿ ಇದು ನಿಮ್ಮ ಉತ್ತಮ ಗುಣವಾಗಲಿದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.