ಮುಂಜಾನೆ ಎದ್ದ ತಕ್ಷಣ ಈ ವಸ್ತುಗಳನ್ನು ಕಂಡರೆ ನಿಮ್ಮ ಅದೃಷ್ಟ ಬದಲಾಯಿತು ಎಂದರ್ಥ
ಮುಂಜಾನೆ ಎದ್ದ ತಕ್ಷಣ ಈ ವಸ್ತುಗಳನ್ನು ಕಂಡರೆ ನಿಮ್ಮ ಅದೃಷ್ಟ ಬದಲಾಯಿತು ಎಂದರ್ಥ
ಬೆಳಗ್ಗೆ ಎದ್ದ ತಕ್ಷಣ ಕೆಲವೊಂದು ದೃಶ್ಯಗಳನ್ನು ನೋಡುತ್ತೇವೆ ಕೆಲವೊಂದು ಸಂಕೇತಗಳು ನಮಗೆ ಅದೃಷ್ಟ ಎಂದು ಹೇಳಲಾಗುತ್ತದೆ ಅದರಲ್ಲೂ ಮುಖ್ಯವಾಗಿ ಮುಂಜಾನೆ ಎದ್ದ ತಕ್ಷಣ ಈ ವಸ್ತುಗಳನ್ನು ನೋಡಿದರೆ ಆ ದಿನ ಶುಭವಾಗಿರುತ್ತದೆ ಹಾಗಾದರೆ ಆ ವಸ್ತುಗಳು ಯಾವವು ಎಂದು ತಿಳಿಯೋಣ:
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಬೆಳಿಗ್ಗೆ ಬರುವ ಸೂರ್ಯನ ಕಿರಣಗಳು ನಮಗೆ ಹೊಸ ಚೈತನ್ಯವನ್ನು ನೀಡುತ್ತದೆ ಒಂದು ಭರವಸೆ ಹಾಗೂ ಒಂದು ಹುರುಪು ನಮ್ಮ ಮನಸ್ಸನ್ನು ಆವರಿಸುತ್ತದೆ ಬೆಳಿಗ್ಗೆ ಎದ್ದಾಗ ನಮ್ಮ ದಿನ ಚೆನ್ನಾಗಿದ್ದರೆ ಇಡೀ ದಿನ ಸರಾಗವಾಗಿ ಇರುತ್ತದೆ ಜೊತೆಗೆ ಸಂತೋಷದ ವಿಷಯಗಳನ್ನು ಕೇಳುತ್ತೇವೆ ಬೆಳಿಗ್ಗೆ ಎದ್ದ ತಕ್ಷಣ ಜೇಡ ಮೇಲೆ ಏರುವುದನ್ನು ಕಂಡರೆ ಅದು ಶುಭ ಜೇಡ ಮನೆಯ ಒಳಗೆ ಅಥವಾ ಹೊರಗೆ ಮೇಲೆ ಏರುವುದನ್ನು ನೋಡಿದರೆ ಅದು ನಮಗೆ ಪ್ರಗತಿಯನ್ನು ಸೂಚಿಸುತ್ತದೆ ಹಸು ಮನೆ ಬಾಗಿಲಿಗೆ ಬಂದರೆ ಕೂಡ ಅದು ಶುಭ ಸೂಚನೆ
ವಾರದಲ್ಲಿ ಒಂದು ದಿನ ಹಸು ನಿಮ್ಮ ಮನೆ ಬಾಗಿಲಿಗೆ ಬಂದರೆ ಲಕ್ಷ್ಮೀದೇವಿ ನಿಮ್ಮ ಮನೆ ಬಾಗಿಲಿಗೆ ಬಂದಿದ್ದಾಳೆ ಎಂದುಕೊಳ್ಳಿ ಆ ಹಸುವಿಗೆ ಆಹಾರ ಅಥವಾ ಹಸಿರು ಸೊಪ್ಪುಗಳನ್ನು ತಿನ್ನಲು ನೀಡಿದರೆ ಬಹಳ ಒಳ್ಳೆಯದು ಇಲ್ಲವಾದರೆ ಹಸುವಿನ ಕಾಲಿಗೆ ಹಣೆಯನ್ನು ಇಟ್ಟು ನಮಸ್ಕರಿಸಿ ಇನ್ನು ಗಂಟೆಯ ಸದ್ದು ಕೇಳಿದರೆ ನಿಮಗೆ ತುಂಬಾನೇ ಶುಭ ಎಂದು ಅರ್ಥ ಮಾಡಿಕೊಳ್ಳಿ ಬೆಳಿಗ್ಗೆ ಎದ್ದ ತಕ್ಷಣ ದೇವಾಲಯದ ಗಂಟೆಗಳ ಶಬ್ದವು ಕಿವಿಗೆ ಬಿದ್ದರೆ ಬಹಳ ಶುಭ ಎಂದು ಪರಿಗಣಿಸಲಾಗುತ್ತದೆ
ನೀವು ದೇವರಿಂದ ಆಶೀರ್ವಾದವನ್ನು ಪಡೆಯುವಿರಿ ಎಂಬ ಸಂದೇಶವನ್ನು ನೀಡುತ್ತದೆ ಮನೆಯಿಂದ ಹೊರಗೆ ಕೆಲಸಕ್ಕಾಗಿ ಹೋಗುವಾಗ ಬೇರೆಯವರ ಮನೆಯಿಂದ ಗಂಟೆಯ ಶಬ್ದವನ್ನು ಕೇಳಿದರೆ ಅಥವಾ ಆರತಿ ಮಾಡುವುದನ್ನು ನೋಡಿದರೆ ಆ ಕೆಲಸ ನಿಮಗೆ ಶುಭ ತಂದು ಕೊಡುತ್ತದೆ ಎಂದು ಹೇಳಲಾಗುತ್ತದೆ ಬೆಳಿಗ್ಗೆ ನಿದ್ದೆಯಿಂದ ಎದ್ದ ತಕ್ಷಣ ಪಾರಿವಾಳ ಗಿಳಿ ಅಥವಾ ಬೇರೆ ಹಕ್ಕಿಗಳ ಚಿಲಿಪಿಲಿ ಕೇಳಿಸಿದರೆ ಇದರ ಅರ್ಥ ಶುಭ ಎಂದು ಪರಿಗಣಿಸಲಾಗಿದೆ ನಿಮಗೆ ಒಳ್ಳೆಯ ದಿನಗಳು ಪ್ರಾರಂಭವಾಗಲಿದೆ ಎಂದರ್ಥ
ಮನೆಯಲ್ಲಿ ಪಕ್ಷಿಗಳಿಗೆ ಆಹಾರ ಧಾನ್ಯಗಳು ಮತ್ತು ನೀರನ್ನು ಇಡುವುದನ್ನು ಮರೆಯದಿರಿ ನೀವು ಬೆಳಿಗ್ಗೆ ಕೆಲಸದ ಮೇರೆಗೆ ಹೊರಗೆ ಹೋದಾಗ ಕೆಂಪು ವಸ್ತ್ರ ಧರಿಸಿದ ಮಹಿಳೆಯರನ್ನು ನೋಡಿದರೆ ನಿಮಗೆ ಅದೃಷ್ಟ ಪ್ರಾಪ್ತಿ ಆಗುತ್ತದೆ ಅದರಲ್ಲೂ ವಿವಾಹಿತ ಮಹಿಳೆಯನ್ನೂ ನೋಡಿದರೆ ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ ಬೆಳಿಗ್ಗೆ ಎದ್ದ ತಕ್ಷಣ ಸಗಣಿ, ಚಿನ್ನ, ಹಸಿರು ಹುಲ್ಲನ್ನೂ ನೋಡಿದರೆ ಶುಭ ಎಂದು ಪರಿಗಣಿಸಲಾಗುತ್ತದೆ