ಮೂಲಂಗಿ ಹೀಗೆ ಸೇವಿಸಿ ಸಾಕು ಹೃದಯಘಾತ ಜೀವನದಲ್ಲಿ ಬರಲ್ಲ

0 32

ಮೂಲಂಗಿ ಹೀಗೆ ಸೇವಿಸಿ ಸಾಕು ಹೃದಯಘಾತ ಜೀವನದಲ್ಲಿ ಬರಲ್ಲ.

ನಮಸ್ಕಾರ ಸ್ನೇಹಿತರೆ,
ಮೂಲಂಗಿ ಹೆಸರು ಕೇಳಿದರೆ ಕೆಲವರು ದೂರ ಓಡುತ್ತಾರೆ ಆದರೆ ಮೂಲಂಗಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಪರಾಟ ಸಾಂಬಾರ್ ಅಥವಾ ಸಲಾಡ್ ನಲ್ಲಿ ಹೀಗೆ ವಿವಿಧ ಪದಾರ್ಥಗಳಲ್ಲಿ ಮೂಲಂಗಿಯನ್ನು ಬಳಸಲಾಗುತ್ತದೆ ಬೇಸಿಗೆಯಲ್ಲಿ ಬೆಳೆಯುವ ವಿವಿಧ ರೀತಿಯ ಮೂಲಂಗಿ ಗಳಿವೆ ಮತ್ತು ಕೆಲವು ಚಳಿಗಾಲದಲ್ಲಿಯೂ ಸಹ ಬೆಳೆಯುತ್ತವೆ ಇವು ಹಲವಾರು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ, ಉದಾಹರಣೆಗೆ ಮೂಲಂಗಿ ವಾಸ್ತವವಾಗಿ ನಮ್ಮ ಯಕೃತ್ ಮತ್ತು ಹೊಟ್ಟೆಯನ್ನು ಶುದೀಕರಿಸಲು ಸಹಾಯಮಾಡುತ್ತದೆ ಕಪ್ಪು ಮೂಲಂಗಿ ಮತ್ತು ಅದರ ಎಲೆಗಳನ್ನು ಕಾಮಾಲೆ ರೋಗಕ್ಕೆ ಚಿಕಿತ್ಸೆ ನೀಡಲು ದೀರ್ಘ ಕಾಲದವರೆಗೆ ಬಳಸಲಾಗುತ್ತದೆ ಏಕೆಂದರೆ ಇದು ಹೆಚ್ಚುವರಿ ಬಿಲಿರುಬಿನನ್ನು ತೊಡೆದು ಹಾಕುತ್ತದೆ ಹಾಗಾದ್ರೆ ಬನ್ನಿ ಮೂಲಂಗಿಯಿಂದ ನಮಗೆ ಸಿಗುವಂತಹ ಆರೋಗ್ಯದ ಪ್ರಯೋಜನಗಳನ್ನು ಇಂದು ತಿಳಿದುಕೊಳ್ಳೋಣ ಮೂಲಂಗಿ ನಮ್ಮ ಕೆಂಪು ರಕ್ತ ಕಣಗಳಿಗೆ ಹಾನಿಯಾಗುವುದನ್ನ ತಪ್ಪಿಸುತ್ತದೆ ಮತ್ತು ಈ ಪ್ರಕ್ರಿಯೆಯಲ್ಲಿ ರಕ್ತಕ್ಕೆ ಆಮ್ಲಜನಕ ಪೂರೈಕೆಯನ್ನು ಕೂಡ ಹೆಚ್ಚಿಸುತ್ತದೆ ಇನ್ನು

ನಿಮ್ಮ ಸಲಾಡ್ ನಲ್ಲಿ ಇದನ್ನು ಸೇರಿಸಿ ಸೇವಿಸಿದರೆ ಮೂಲಂಗಿಯು ನಿಮ್ಮ ದೇಹಕ್ಕೆ ಅಗತ್ಯವಿರುವ ಫೈಬರ್ ಗಳನ್ನು ಒದಗಿಸುತ್ತದೆ ಇದರಿಂದ ನಿಮ್ಮ ಜೀವನ ಕ್ರಿಯೆಯನ್ನು ಸುಧಾರಿಸುತ್ತದೆ ಇನ್ನು ಪಿತ್ತರಸದ ಉತ್ಪಾದನೆಯನ್ನು ನಿಯಂತ್ರಿಸುತ್ತದೆ ನಿಮ್ಮ ಯಕೃತ್ ಮತ್ತು ಮೂತ್ರಕೋಶವನ್ನು ರಚಿಸುತ್ತದೆ ಇನ್ನು ಮೂಲಂಗಿಯೂ ಅಂತೋಸ್ಯಾನಿನ್ಗಳ ಉತ್ತಮ ಮೂಲವಾಗಿದ್ದು ಅದು ನಮ್ಮ ಶರೀರದ ಕಾರ್ಯನಿರ್ವಹಿಸುವಂತೆ ಮಾಡುತ್ತದೆ ಹೃದಯ ರಕ್ತನಾಳಗಳ ಕಾಯಿಲೆ ಅಭಯವನ್ನ ಕಡಿಮೆ ಮಾಡುತ್ತದೆ ಜೊತೆಗೆ ಹಾಗೂ ವಿಟಮಿನ್ ಸಿ ಪೋಲಿಕ್ ಆಮ್ಲಗಳು ಮತ್ತು ಫ್ಲವರ್ ಹೈಡ್‌ಗಳನ್ನು ಕೂಡ ಹೊಂದಿರುತ್ತದೆ ಒಟ್ಟಾರೆ

ಆರೋಗ್ಯಕ್ಕೆ ಮೂಲಂಗಿ ಅವಶ್ಯಕ ಮೂಲಂಗಿಯು ನಿಮ್ಮ ದೇಹಕ್ಕೆ ಪೊಟ್ಯಾಶಿಯಂ ಅನ್ನು ಒದಗಿಸುತ್ತದೆ ಇದು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ನಿಮ್ಮ ರಕ್ತದ ಹರಿವನ್ನ ನಿಯಂತ್ರಣದಲ್ಲಿಡಲು ಸಹಾಯಮಾಡುತ್ತದೆ ವಿಶೇಷವಾಗಿ ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಮೂಲಂಗಿ ಅದಕ್ಕೆ ಪರಿಹಾರ ಎಂದು ಹೇಳಬಹುದು ಇನ್ನು ಮೂಲಂಗಿಯಲ್ಲಿ ಹೆಚ್ಚಿನ ವಿಟಮಿನ್ ಸಿ ಇರುವುದರಿಂದ ಇದು ಸಾಮಾನ್ಯ ಶೀತ ಮತ್ತು ಕೆಮ್ಮಿನಿಂದ ನಿಮ್ಮನ್ನು ರಕ್ಷಿಸುತ್ತದೆ ಮತ್ತು ನಿಮ್ಮ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚು ಮಾಡುತ್ತದೆ ಆದ್ರೆ

ನೀವು ಇದನ್ನು ನಿಯಮಿತವಾಗಿ ಸೇವಿಸಬೇಕು ಇದು ಹಾನಿಕಾರಕ ಸ್ವತಂತ್ರ ರಾಡಿಕಲ್ ವಿರುದ್ಧ ರಕ್ಷಣೆ ನೀಡುತ್ತದೆ ಹಾಗೂ ಉರಿಯುತ್ತಾ ಪರಿಹಾರಕ್ಕೂ ಕೂಡ ಸಹಾಯ ಮಾಡುತ್ತದೆ ಇನ್ನು ಕೆಂಪು ಮೂಲಂಗಿಯಲ್ಲಿ ವಿಟಮಿನ್ ಇ ಎ ಸಿ ಬಿ ಸಿಕ್ಸ್ ಮಾತ್ತು ಕೆ ಜೊತೆಗೆ ಇದು ಆಂಟಿ ಆಕ್ಸಿಡೆಂಟ್, ಫೈಬರ್, ಸತು, ಪೊಟ್ಯಾಶಿಯಂ ,ಪಾಸ್ಪರಸ್, ಮೆಗ್ನೀಷಿಯಂ ,ಕ್ಯಾಲ್ಸಿಯಂ ,ಕಬ್ಬಿಣ,

ಮತ್ತು ಮ್ಯಾಂಗನೀಸ್ ನಲ್ಲಿ ಅಧಿಕವಾಗಿದೆ ಇದನ್ನು ಪದೇ ಪದೇ ತಿನ್ನುವವರು ಕಾಮಾಲೆ ಎಂತಹ ಸಮಸ್ಯೆಗಳಿಗೆ ಒಳಗಾಗುವುದಿಲ್ಲ ಮೂಲಂಗಿ ದೇಹದ ಮೇಲಿನ ಬಿಳಿ ಚುಕ್ಕೆಗಳನ್ನು ಸಹ ತೆಗೆದುಹಾಕುತ್ತದೆ ಮೂಲಂಗಿಯಲ್ಲಿ ಪೊಟ್ಯಾಶಿಯಂ ಅಧಿಕವಾಗಿರುತ್ತದೆ ಆಹಾರದಲ್ಲಿ ಸಾಕಷ್ಟು ಪ್ರಮಾಣದ ಪೊಟ್ಯಾಶಿಯಂ ಇದ್ದರೆ ರಕ್ತ ಪರಿಚಲನೆ ಸರಾಗವಾಗಿ ಆಗುತ್ತದೆ ಅಷ್ಟೇ ಅಲ್ಲ ಕಾಲೇಜಲ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ

ಇದು ನಮ್ಮ ರಕ್ತನಾಳಗಳನ್ನು ಹೆಚ್ಚಿಸುತ್ತದೆ ಇನ್ನು ಈ ತರಕಾರಿ ನಿಮ್ಮ ಜೀವನ ಅಂಗ ವ್ಯವಸ್ಥೆಗೆ ಹೆಚ್ಚು ಉತ್ತಮವಲ್ಲ ಅಂದರೆ ಇದು ಆಮೇಲೆ ಬೊಜ್ಜು, ಗ್ಯಾಸ್ಟಿಕ್, ಸಮಸ್ಯೆಗಳು ಮತ್ತು ವಾಕರಿಕೆ ಇತ್ಯಾದಿಗಳನ್ನು ಸರಿಪಡಿಸಲು ಸಹಕಾರಿ ಯಾಗಿದೆ ನೀವು ಬೇಸಿಗೆಯಲ್ಲಿ ಮೂಲಂಗಿಯನ್ನು ಸ್ವಲ್ಪ ಹೆಚ್ಚು ತಿನ್ನುವುದು ಉತ್ತಮ ಏಕೆಂದರೆ ಹೆಚ್ಚಿನ ನೀರಿನ ಅಂಶದಿಂದಾಗಿ ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.