ಮೂಳೆಗಳು ಕಬ್ಬಿಣದಂತೆ ಗಟ್ಟಿಯಾಗುತ್ತದೆ ಇದನ್ನು ತಿಂದರೆ ಸಾಕು
ಮೂಳೆಗಳು ಕಬ್ಬಿಣದಂತೆ ಗಟ್ಟಿಯಾಗುತ್ತದೆ ಇದನ್ನು ತಿಂದರೆ ಸಾಕು
ಪ್ರತಿಯೊಬ್ಬರಿಗೂ ಮಹಿಳೆಯರೇ ಆಗಲಿ, ಪುರುಷರೇ ಆಗಲಿ ಅಥವಾ ಮಕ್ಕಳಾಗಲಿ ಯಾವುದೇ ಕಾಯಿಲೆಗಳು ಇಲ್ಲವಾದರೆ ಅವರ ಜೀವನ ಸುಖವಾಗಿ ವರ್ಷಗಳು ಕಳೆಯುವುದೇ ತಿಳಿಯುವುದಿಲ್ಲ ಸಣ್ಣ ಪುಟ್ಟ ವಿಷಯಗಳಿಗೂ ಆತಂಕ ಪಡುವುದು ಸ್ವಲ್ಪ ಕೆಲಸ ಮಾಡಿದರೆ ಸೊಂಟ ನೋವು, ಬೆನ್ನು ನೋವು ಬರುವುದು ಈಗ ಚಿಕ್ಕ ವಯಸ್ಸಿನಲ್ಲಿಯೇ ಮಂಡಿ ನೋವು,ಸೊಂಟ ನೋವು ಹಲವಾರು ಮೂಳೆ ಕೀಲುಗಳಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಜೊತೆಗೆ ಸಕ್ಕರೆ ಕಾಯಿಲೆ, ಬಿಪಿ, ಥೈರಾಯ್ಡ್, ಹೃದಯ ಸಂಬಂಧಿ ಕಾಯಿಲೆಗಳು ಸಹ ಇತ್ತೀಚೆಗೆ ತುಂಬಾ ಚಿಕ್ಕ ವಯಸ್ಸಿಗೆ ಬರುತ್ತಿದೆ ಇದಕ್ಕೆಲ್ಲ ಮುಖ್ಯ ಕಾರಣ ನಾವು ತಿನ್ನುವ ಆಹಾರದಲ್ಲಿ ಸರಿಯಾದ ಪೋಷಕಾಂಶಗಳ ಪೂರೈಕೆ ಇರುವುದಿಲ್ಲ ಜೊತೆಗೆ ಅದರ ಅರಿವು ಕೂಡ ನಮಗಿರುವುದಿಲ್ಲ ತುಂಬಾ ಜನರು ಏನೇ ಕಾಯಿಲೆ ಬಂದರೂ ಮಾತ್ರೆಗಳನ್ನು ತೆಗೆದುಕೊಳ್ಳುವುದೇ ಪರಿಹಾರ ಎಂದುಕೊಂಡಿರುತ್ತಾರೆ ಆದರೆ ನಾವು ನಮ್ಮ ಆಹಾರ,ವಿಹಾರದ ಬಗ್ಗೆ ತಿಳಿದುಕೊಳ್ಳಲೇಬೇಕು
ಈ ಒಂದು ಆಹಾರ ನಮ್ಮ ದೇಹಕ್ಕೆ ಪೌಷ್ಟಿಕಾಂಶಗಳನ್ನು ಪೂರೈಸುತ್ತದೆ ನಮಗೆ ತಾಕತ್ತು ಅನ್ನು ಕೊಡುತ್ತದೆ ನೀವು ಇದನ್ನು ಸೇವಿಸುತ್ತಿದ್ದರೆ ನಿಮ್ಮಲ್ಲಿ ಹೊಸ ಹುರುಪು ಬರುತ್ತದೆ ನಡೆಯಲು ಸಾಧ್ಯವಿಲ್ಲದೆ ಇರುವವರು ಸಹ ನಡೆಯಬಹುದು ಹಾಗಾದರೆ ಆ ಮನೆ ಮದ್ದನ್ನು ಹೇಗೆ ಮಾಡುವುದು ನೋಡೋಣ ತುಂಬಾ ಜನ ಶಕ್ತಿ ಬರಲು ಪ್ರೋಟೀನ್ ಪೌಡರ್ಗಳನ್ನು ತೆಗೆದುಕೊಳ್ಳುತ್ತಾರೆ ಅತಿ ಹೆಚ್ಚಾಗಿ ನಾನ್ವೆಜ್ ಸೇವಿಸುತ್ತಾರೆ
ಆದರೆ ಈ ಎಲ್ಲಾ ಪದಾರ್ಥಗಳಿಗಿಂತ ಹೆಚ್ಚಿನ ಕ್ಯಾಲೋರಿ ಹೊಂದಿರುವ ನಮ್ಮ ದೇಹವು ಸದೃಢವಾಗಿ ನೂರಾರು ವರ್ಷ ಆರೋಗ್ಯವಾಗಿರಲು ಶಕ್ತಿಯನ್ನು ಕೊಡುವಂತಹ ಪದಾರ್ಥಗಳಿವೆ ಒಂದು ಹಸಿ ಕೊಬ್ಬರಿ ಅಥವಾ ತೆಂಗಿನ ಕಾಯಿ ಇನ್ನೊಂದು ಕಡಲೆ ಬೀಜ ಇದನ್ನು ನಮ್ಮ ಮನೆಯಲ್ಲಿ ಯಾವಾಗಲೂ ಉಪಯೋಗಿಸುತ್ತೇವೆ ಆದರೆ ಇವುಗಳಲ್ಲಿ ಇರುವಂತಹ ಅದ್ಭುತವಾದ ಪೋಷಕಾಂಶಗಳ ಬಗ್ಗೆ ನಮಗೆ ಗೊತ್ತಿರುವುದಿಲ್ಲ ಈ ಎರಡು ಪದಾರ್ಥಗಳು ನಮಗೆ ತುಂಬಾ ಕಡಿಮೆ ಖರ್ಚಿನಲ್ಲಿ ಸಿಗುತ್ತವೆ