ಮೇಷದಲ್ಲಿ ಸೂರ್ಯ ಸಂಚಾರ ಈ ಐದು ರಾಶಿಗೆ 30 ದಿನ ಬಂಪರ್ ಸಮಯ ಅದೃಷ್ಟ

0 39

ಮೇಷದಲ್ಲಿ ಸೂರ್ಯ ಸಂಚಾರ ಈ ಐದು ರಾಶಿಗೆ 30 ದಿನ ಬಂಪರ್ ಸಮಯ ಅದೃಷ್ಟ.

ನಮಸ್ಕಾರ ಸ್ನೇಹಿತರೇ ಮೇಷ ರಾಶಿಯಲ್ಲಿ ಸೂರ್ಯದೇವನ ಒಂದು ಸಂಚಾರ ಪ್ರಾರಂಭವಾಗಿದೆ ಅಂದರೆ 30 ದಿನಗಳವರೆಗೆ ಈ ರಾಶಿಗಳಿಗೆ ವಿಶೇಷವಾದಂತಹ ಅದೃಷ್ಟವನ್ನು ನೀಡುತ್ತಿದೆ ಎನ್ನುವಂತಹದ್ದು ಸೂರ್ಯ

ಏಪ್ರಿಲ್ 14ರಂದು ಮೇಷ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾನೆ ಆದರು ಕೂಡ ಗ್ರಹ ಯೋಗದಿಂದ ಭಾರಿತನಾಗುತ್ತಾನೆ ಆದರೆ ಬುಧನೊಂದಿಗೆ ಸೂರ್ಯ ಸೇರಿದಾಗ ರೂಪಗೊಳ್ಳುತ್ತದೆ. ಯಾವ ಯಾವ ರಾಶಿಗಳಿಗೆ ಯಾವ ಯಾವ ಯೋಗಗಳು ನೀಡುತ್ತಿದ್ದಾನೆ ಅನ್ನುವುದನ್ನ ಇವತ್ತಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಮೊದಲನೇ ರಾಶಿ ಮೇಷ ರಾಶಿಯವರು ಸೂರ್ಯ ತನ್ನ ಉಚ್ಚಾರ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಈ ಪರಿಸ್ಥಿತಿ ಮೇಷ ರಾಶಿಗಳಿಗೆ ವೃತ್ತಿ ಜೀವನದಲ್ಲಿ ತುಂಬಾನೇ ಪ್ರಯೋಜನ ಅನ್ನುವಂಥದ್ದು ಇದರೊಂದಿಗೆ ಉದ್ಯೋಗಗಳಿಗೆ ಅವಕಾಶಗಳು ಪಡೆಯುವಂತಹ ಯೋಗ ಇದರೊಂದಿಗೆ

ಈ ಸಮಯ ನಿಮಗೆ ಹಣಕಾಸು ವಿಷಯಗಳಲ್ಲಿ ವಿಶೇಷವಾದಂತಹ ಪ್ರಯೋಜನಗಳು ನೀಡುತ್ತಾ ಇದೆ .ವ್ಯಾಪಾರ ವರ್ಗದವರಿಗೆ ಈ ಸಮಯ ಬಹಳಷ್ಟು ಲಾಭದಾಯಕವಾಗಿರುತ್ತದೆ. ಇನ್ನು ಎರಡನೆಯದು ಮಿಥುನ ರಾಶಿ ಮೇಷ ರಾಶಿಯಲ್ಲಿ ಸೂರ್ಯ ಸಂಚಾರದಿಂದ ಮಿಥುನ ರಾಶಿಗಳಿಗೆ ಅದೃಷ್ಟದ ಸಮಯ ಸಂಪೂರ್ಣ ಬೆಂಬಲ ಅಂತ ಹೇಳಬಹುದು ದುಡಿಯುವ ವರ್ಗದ ಜನರಿಗಂತು ಬಹಳ ಉತ್ತಮ ಮತ್ತು ಒಳ್ಳೆಯ ಅವಕಾಶಗಳು ಸಿಗುವಂತದ್ದು ಮೇಷ ರಾಶಿಯವರಿಗೆ ಸ್ವಂತ ವ್ಯಾಪಾರ ಮಾಡುವಂತಹ ಜನರು ಎಲ್ಲರಿಗೂ ಕೂಡ ಒಳ್ಳೆಯ ಸುವರ್ಣ ಅವಕಾಶ ಪಡೆಯುವಂತದ್ದು ಈ ಸಮಯ ನಿಮಗೆ ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭಗಳಿಸುವಂತಹದ್ದು ಅಂತ ಹೇಳುತ್ತೇವೆ ಒಂದು ಸಮಯ ಆಗಿರುತ್ತದೆ ಈ ಸಮಯ ನೀವು ವಿದೇಶದಿಂದ ಹಣ ಗಳಿಸುವ ಅವಕಾಶಗಳು ನಿಮಗೆ ಬರುತ್ತವೆ.

ಇದರೊಂದಿಗೆ ಆರೋಗ್ಯ ಸ್ಥಿತಿಯಲ್ಲಿ ಒಂದು ತಮ್ಮ ಚೇತರಿಕೆ ಕಾಣುತ್ತೀರಾ ಬಹಳ ದಿನಗಳಿಂದ ಕಾಣುತ್ತಿರುವಂತಹ ನಿಮಗೆ ಆರೋಗ್ಯದ ಏರುಪೇರನಲ್ಲಿ ಆರೋಗ್ಯ ಸರಿಯಾಗಿ ತುಂಬಾ ಚೆನ್ನಾಗಿರುತ್ತದೆ ಮಿಥುನ ರಾಶಿಯವರಿಗೆ. ಇನ್ನು ನೆಕ್ಸ್ಟ್ ಕಟಕ ರಾಶಿಯವರು ಕಟಕ ರಾಶಿಗಳಿಗೆ ಸೂರ್ಯ ಸಂಚಾರ ಬಹಳ ಪ್ರಯೋಜನ ನೀಡುತ್ತಿದೆ ಉತ್ತಮ ಕಾರ್ಯ ನಿರ್ವಹಿಸುತ್ತದೆ ಅಂತ ಹೇಳಬಹುದು. ಅವರಿಗೆ ಒಳ್ಳೆಯ ಯೋಗವನ್ನುವಂತಹದು ಹೇಳುತ್ತಾರೆ ಪ್ರೀತಿ ಜೀವನ ಅಂದರೆ ವಿಶೇಷವಾಗಿ ಮದುವೆ ಆಗಿರುವಂತಹ ಅವರಿಗೆ ಯಾರೆಲ್ಲ ಜಗಳ ಮಾಡಿಕೊಂಡು ಆ ರೀತಿಯ ಒಂದು ಪರಿಸ್ಥಿತಿ ವಾತಾವರಣದಲ್ಲಿ ಇದ್ದೀರಿ ಅವರಿಗೆ ಒಂದು ಪ್ರೀತಿಯ ಜೀವನ ಅಂದರೆ ಧನಾತ್ಮಕವಾಗಿರುವಂತ ಜೀವನ ಪ್ರಾಪ್ತಿಯಾಗುವಂತದ್ದು

ಹಣದ ವಿಷಯದಲ್ಲಿ ಕೂಡ ಸ್ವಲ್ಪಮಟ್ಟಿಗೆ ಮಂಕು ಆಗುವ ಸಾಧ್ಯತೆ ಇದೆ ಅಂದರೆ ಬಹಳ ಅಷ್ಟು ಹಣವನ್ನು ಸೇವಿಂಗ್ಸ್ ಮಾಡುತ್ತೀರಿ ಒಂದು ಸಮಯದಲ್ಲಿ ಅಂತ ಹೇಳಬಹುದು ಖರ್ಚುಗಳು ಕಡಿಮೆ ಇರುತ್ತದೆ. ಇನ್ನು ಕುಟುಂಬದಲ್ಲಿ ಒಳ್ಳೆಯ ಖುಷಿ ವಾತಾವರಣ ಇರಲಿದೆ. ಇನ್ನು ಮುಂದಿನ ರಾಶಿಯನ್ನು ನೋಡೋದಾದರೆ ಸಿಂಹ ರಾಶಿ ಜೀವನದಲ್ಲಿ ಹಾಗೂ ಹಣಕಾಸಿನ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ಬೇಗನೆ ಅದರಿಂದ ಹೊರ ಬರುತ್ತೀರಾ. ವ್ಯಾಪಾರ ಮಾಡು ಅಂತ ಅವರಿಗೆ ಸಂಪೂರ್ಣವಾದ ಬೆಂಬಲವಿರುತ್ತದೆ.

ಕೌಟುಂಬಿಕ ಹಾಗೂ ಆರ್ಥಿಕ ಪರಿಸ್ಥಿತಿ ಮೊದಲಿಗಿಂತಲೂ ಕೂಡ ಬಹಳಷ್ಟು ಉತ್ತಮವಾಗಿರುತ್ತದೆ. ಸಂಗಾತಿಯ ಜೊತೆಗೆ ನೀವು ಪ್ರಯಾಣ ಬೆಳೆಸುವಂತಹ ಸಂದರ್ಭ ಬರುತ್ತದೆ. ಇನ್ನು ವೃಶ್ಚಿಕ ರಾಶಿಯವರಿಗೆ ನೀವು ಯಾವುದೇ ಕಠಿಣ ಕೆಲಸವನ್ನು ಮಾಡುತ್ತಿದ್ದರು ಕೂಡ ಅದರಲ್ಲಿ ನಿಮಗೆ ಯಶಸ್ಸು ಕಾಣುತ್ತದೆ. ನಿಮ್ಮ ಮೈಲಾಧಿಕಾರಿಗಳಿಂದ ನಿಮಗೆ ಪ್ರಶಂಸೆ ಬರುತ್ತದೆ. ಇದರಿಂದ ಆದಾಯದ ಮೂಲ ಕೂಡ ನಿಮಗೆ ಹೆಚ್ಚಾಗುತ್ತದೆ. ನಿಮ್ಮ ಪ್ರೇಮ ವಿವಾಹವಾದ ಚರ್ಚೆಯನ್ನು ನಿಮ್ಮ ಹಿರಿಯರ ಜೊತೆಗೆ ಮಾಡಿಕೊಂಡು ಬೇಗನೆ ಮದುವೆಯಾಗುವ ಭಾಗ್ಯ ಕೂಡ ನಿಮಗೆ ಬರುತ್ತದೆ. ಸಂಸ್ಕಾರಿಕ ಜೀವನ ಕೂಡ ಯಾವುದೇ ಅಡೆ ತಡೆಯಿಲ್ಲದೆ ಖುಷಿಯಿಂದ ಸಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.