ಇದೇ ಮೇ 10 ರಿಂದ 52 ದಿನ ಈ 5 ರಾಶಿಯವರಿಗೆ ಬಹಳ ಮಂಗಳಕರ

0 14

ಕಟಕ ರಾಶಿಯಲ್ಲಿ ಮಂಗಳನ ಸಂಚಾರ ಪ್ರಾರಂಭವಾಗುತ್ತಿದೆ ಐದು ರಾಶಿಯವರಿಗೆ ಬಹಳಷ್ಟು ಅದೃಷ್ಟವನ್ನು ನೀಡುತ್ತಿದೆ ಈ ಸಂಚಾರ ಮೇ 10ನೇ ತಾರೀಕು ಕರ್ಕಟಕ ರಾಶಿಯಲ್ಲಿ ಮಂಗಳನ ಸಂಚರಾಗುತ್ತಿದೆ ಈ ಸಂಚಾರ ಜುಲೈ ಒಂದರವರೆಗೂ ಕೂಡ ಮಂಗಳ ಗ್ರಹದಲ್ಲಿ ಇರುತ್ತದೆ ಎಂದು ಹೇಳಬಹುದು ಕರ್ಕಟಕ ರಾಶಿಯಲ್ಲಿ ಜುಲೈ ಒಂದರವರೆಗೂ ಮಂಗಳ ಇರುತ್ತನೆ.

ಅಂದರೆ ಸುಮಾರು 53 ದಿನಗಳ ಕಾಲ ಇರುತ್ತಾನೆ ಕರ್ಕಟಕ ರಾಶಿ ನೀರಿನ ಒಂದು ಅಂಶ ಎಂದು ಹೇಳಬಹುದು ಹಾಗಾಗಿ ಈ ಒಂದು ಹವಾಮಾನ ಬದಲಾವಣೆಯಾಗುವುದು ಈ ಒಂದು ಕಾರಣದಿಂದಲೇ ಪ್ರಸ್ತುತ ನಮಗೆ ಹವಮಾನ ಕೂಡ ಬದಲಾಗುತ್ತದೆ ಮೇ 10ರ ನಂತರ ಹವಾಮಾನ ಕೂಡ ಬದಲಾವಣೆಯಾಗುತ್ತದೆ.

ನಮ್ಮ ದೇಶದ ಹಲವು ಭಾಗಗಳಲ್ಲಿ ಮಳೆಯಾಗುವಂತದ್ದು ಕೂಡ ಇದರ ಪರಿಣಾಮದಿಂದಲೇ ಯಾಕೆಂದರೆ ಈ ಒಂದು ಅಗ್ನಿ ಮತ್ತು ನೀರಿನ ಅಂಶದ ಸಂಕೇತವಾದ ಕರ್ಕಟಕ ರಾಶಿಗೆ ಈ ಒಂದು ಕ್ಷೇತ್ರದಲ್ಲಿ ಮಂಗಳ ಗ್ರಹ ಹೋಗುತ್ತಿರುವುದು ಹಾಗಾಗಿ ನಮ್ಮ ದೇಶದ ಹಲವಾರು ಭಾಗಗಳಲ್ಲಿ ಕೂಡ ಮಳೆಯಾಗುತ್ತಿದೆ.

ಮಂಗಳ ಗ್ರಹದಿಂದ ಶನಿ ಗ್ರಹದವರೆಗೆ ಸಡಸ್ತಕ ಯೋಗ ಎನ್ನುವುದು ರೂಪಗೊಳ್ಳುತ್ತದೆ ಅಲ್ಲದೆ ಮಂಗಳನಿಂದ ಹತ್ತನೇ ಮನೆಯಲ್ಲಿ ರಾಹು,ಗುರುz ಬುದ ಮತ್ತು ಸೂರ್ಯ ಇರುತ್ತಾರೆ ಈ ಸಂದರ್ಭದಲ್ಲಿ ಮಂಗಳನ ಈ ಸಂಕ್ರಮಣ ಅನೇಕ ಪ್ರತಿಕುಲವನ್ನು ಉಂಟುಮಾಡುತ್ತದೆ ಆದರೆ ಸೌಮ್ಯವಾದ ರಾಶಿ ಚಕ್ರದ ಚಿನ್ಹೆಯಲ್ಲಿ ಅದರ ಸಾಗಣೆಯಿಂದಾಗಿ ಇತರ ರಾಶಿ ಚಕ್ರದ ಚಿಹ್ನೆಗಳಿಗೆ ಮಂಗಳಕರವಾಗಿ ಇರುತ್ತಾನೆ.

ಯಾವ ಯಾವ ರಾಶಿಯವರಿಗೆ ಮಂಗಳಕರವಾಗಿ ಇರುತ್ತಾನೆ ಎಂದು ನೋಡೋಣ ಮೊದಲನೆಯದಾಗಿ ಮೇಷ ರಾಶಿ: ಮೇಷ ರಾಶಿಯ ಜನರು ಕರ್ಕಾಟಕದಲ್ಲಿ ಮಂಗಳನ ಸಂಚಾರದಿಂದ ಶುಭ ಫಲಿತಾಂಶವನ್ನು ಪಡೆಯುತ್ತಿರಿ ವೈವಾಹಿಕ ಜೀವನದಲ್ಲಿ ಏನಾದರೂ ಅಸಮಾಧಾನ ಇದ್ದರೆ ಅವೆಲ್ಲವೂ ದೂರವಾಗುತ್ತದೆ ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಂಬಂಧ ಇರುತ್ತದೆ ಎಚ್ಚರಿಕೆಯಿಂದ ಖರ್ಚು ಮಾಡಬೇಕು ಇಲ್ಲವಾದರೆ ಭವಿಷ್ಯದಲ್ಲಿ ಕೆಲವು ತೊಂದರೆಗಳನ್ನು ಅನುಭವಿಸುತ್ತೀರಿ.

ಭವಿಷ್ಯಕ್ಕಾಗಿ ಸ್ವಲ್ಪ ಹಣವನ್ನು ಉಳಿತಾಯ ಮಾಡುವುದು ತುಂಬಾ ಒಳ್ಳೆಯದು ಇನ್ನು ಕೆಲಸದ ಸ್ಥಳಗಳಲ್ಲಿ ನಿಮ್ಮ ಕಾರ್ಯಕ್ಷಮತೆ ಸ್ವಲ್ಪ ಸುಧಾರಣೆಗೊಳ್ಳುತ್ತದೆ ಪೋಷಕರ ಆರೋಗ್ಯದ ಕಡೆ ಕಾಳಜಿ ವಹಿಸುವುದು ಒಳ್ಳೆಯದು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ವಾಹನ ಖರೀದಿಗೆ ಯೋಚನೆಯನ್ನು ಮಾಡುತ್ತಿದ್ದರೆ ಮಂಗಳನ ಶುಭ ಪ್ರಭಾವದಿಂದ ನಿಮ್ಮ ಆಸೆಗಳು ಈಡೇರುತ್ತದೆ ಇನ್ನು ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಹೆಜ್ಜೆ ಇಡುವುದು ತುಂಬಾ ಉತ್ತಮವಾಗಿದೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606


ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.