ಮಂಗನಂತೆ ರುಚಿಯಾಗಿ ಅಡುಗೆ ಮಾಡಲು ಗ್ಯಾಸ್ಟ್ರಿಕ್ನಿಂದಾ ಪರಿಹಾರ ಪಡೆಯಲು

0 12

ಮಂಗನಂತೆ ರುಚಿಯಾಗಿ ಅಡುಗೆ ಮಾಡಲು ಗ್ಯಾಸ್ಟ್ರಿಕ್ನಿಂದಾ ಪರಿಹಾರ ಪಡೆಯಲು

ಒಂದು ಗಾದೆ ಇದೆ ಇಂಗು ಇದ್ದರೆ ಮಂಗ ಕೂಡ ಅಡುಗೆ ಮಾಡುತ್ತದೆ ಅದೇ ರೀತಿ ನೀವು ಅಡುಗೆ ಮಾಡುವಾಗ ಉಪ್ಪು, ಕಾರ, ಸಾಂಬರ್ ಪುಡಿ ಕಡಿಮೆಯಾದರೆ ಪರವಾಗಿಲ್ಲ ಆದರೆ ಇಂಗು ಅತ್ಯಂತ ಮುಖ್ಯವಾಗಿರುತ್ತದೆ ದೇವಸ್ಥಾನಗಳಲ್ಲಿ ಪ್ರಸಾದ ಕೊಡುತ್ತಾರೆ ಅಲ್ಲಿ ದಾಸೋಹಗಳು ಇರುತ್ತದೆ ಅಲ್ಲಿ ಆಹಾರಗಳನ್ನು ಕೊಡುತ್ತಾರೆ ಆದರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಅಲ್ಲಿ ಈರುಳ್ಳಿ ಬೆಳ್ಳುಳ್ಳಿಯನ್ನು ಅತಿಯಾಗಿ ಉಪಯೋಗ ಮಾಡುವುದಿಲ್ಲ ಈರುಳ್ಳಿ, ಬೆಳ್ಳುಳ್ಳಿ ಕಾಮ ಉತ್ತೇಜಕಗಳು ಹಾಗಾಗಿ ಅಲ್ಲಿ ಈರುಳ್ಳಿ ಬೆಳ್ಳುಳ್ಳಿಯನ್ನು ಉಪಯೋಗ ಮಾಡುವುದಿಲ್ಲ ಅದರ ಬದಲಾಗಿ ಹಿಂಗನ್ನು ಉಪಯೋಗ ಮಾಡುತ್ತಾರೆ ಸಾರ್ವಜನಿಕವಾಗಿ ಆಹಾರ ಸೇವನೆ ಮಾಡುವಾಗ ಅಲ್ಲಿ ತಯಾರಕರು ಸ್ವಚ್ಛತೆಯನ್ನು ಎಷ್ಟೇ ಕಾಪಾಡಿದರು ಅಲ್ಲಿ ಯಾವುದೇ ರೀತಿಯ ವಿಷಕಾರಿ ಪದಾರ್ಥಗಳು ಆಹಾರ ಕಲಬೆರಕೆ ಆಗಬಾರದು ಎಂಬ ಕಾರಣಕ್ಕೆ ಇಂಗನ್ನು ಉಪಯೋಗ ಮಾಡುತ್ತಾರೆ

ಉಪ್ಪಿನಕಾಯಿ ಎರಡು ಮೂರು ವರ್ಷಗಳ ಕಾಲ ಚೆನ್ನಾಗಿರಬೇಕು ಎಂದರೆ ಅದಕ್ಕೆ ಹಿಂಗನ್ನು ಉಪಯೋಗ ಮಾಡುತ್ತಾರೆ ಮತ್ತು ಹಲವಾರು ಸಿಹಿ ಪದಾರ್ಥಗಳಿಗೂ ಇಂಗನ್ನು ಹಾಕುತ್ತಾರೆ ಇಂಗು ಉಷ್ಣ ನಿವಾರಣೆ,ಕ್ರಿಮಿನಾಶಕ ಮತ್ತು ರುಚಿಕರವಾಗಿರುತ್ತದೆ ಇಂದಿಗೂ ಸಹ ಬ್ರಾಹ್ಮಣ ಸಮುದಾಯದಲ್ಲಿ,ಜೈನ್ ಸಮುದಾಯದಲ್ಲಿ,

ಬ್ರಹ್ಮಚರ್ಯವನ್ನು ಪಾಲನೆ ಮಾಡುತ್ತಿರುವವರು ಇಂಗನ್ನು ಉಪಯೋಗಿಸುತ್ತಾರೆ ಆಹಾರದಲ್ಲಿ ಇಂಗನ್ನು ಮಿಶ್ರಣ ಮಾಡಿದರೆ ಇಷ್ಟವಾಗದೇ ಇರುವವರು ಭೋಜನದ ನಂತರ ಒಂದು ಚಿಟಿಕೆ ಇಂಗನ್ನು ನೀರಿಗೆ ಹಾಕಿ ಕುಡಿಯಬಹುದು ಆಹಾರದಲ್ಲಿ ವ್ಯತ್ಯಾಸ ಆಗಿದ್ದರೆ ಫುಡ್ ಪಾಯಿಸನ್ ಆಗಿದ್ದರೆ ಅದನ್ನು ತಡೆಗಟ್ಟುವ ಶಕ್ತಿ ಇಂಗೀಗೆ ಇದೆ ಹೊಟ್ಟೆ ನೋವು,ಮಲಬದ್ಧತೆ, ಗ್ಯಾಸ್ಟ್ರಿಕ್, ಎದೆ ಉರಿ ಮುಂತಾದ ಸಮಸ್ಯೆಗಳಿಗೆ ಇಂಗು ರಾಮಬಾಣವಾಗಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.