ಮಂಗಳವಾರ ಈ ಉಪಾಯ ಮಾಡಿ ಎಲ್ಲಾ ಆಸೆಗಳು ಈಡೇರುತ್ತವೆ

0 7,932

ಮಂಗಳವಾರ ಈ ಉಪಾಯ ಮಾಡಿ ಎಲ್ಲಾ ಆಸೆಗಳು ಈಡೇರುತ್ತವೆ

ಸ್ನೇಹಿತರೆ ಆಂಜನೇಯ ಸ್ವಾಮಿಯನ್ನು ಸಂಕಟ ವಿಮೋಚನ ಎಂದು ಕರೆಯುತ್ತಾರೆ ಶ್ರೀರಾಮ ಸ್ವತಹ ಆಂಜನೇಯ ಸ್ವಾಮಿಗೆ ಒಂದು ವರವನ್ನು ಕೊಟ್ಟಿದ್ದರು ಕಲಿಯುಗದಲ್ಲಿ ನೀವು ಜೀವಂತವಾಗಿ ಇದ್ದು ತಮ್ಮ ಭಕ್ತರನ್ನು ಕಾಪಾಡಿ ಎಂದು ವರವನ್ನು ಕೊಟ್ಟಿದ್ದರು ಮಂಗಳವಾರದ ದಿನ ಆಂಜನೇಯ ಸ್ವಾಮಿಗೆ ಸಮರ್ಪಣೆಯಾಗಿದೆ ಮತ್ತು ಮಂಗಳವಾರ ಭೂಮಿಪುತ್ರರಾದ ಮಂಗಳ ದೇವರಿಗೂ ಕೂಡ ಸಮರ್ಪಣೆಯಾಗಿದೆ ವೈದಿಕ ಗ್ರಂಥಗಳ ಅನುಸಾರವಾಗಿ ಮಂಗಳವಾರದ ದಿನ ಅತ್ಯಂತ ಶುಭವಾಗಿರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಒಂದು ವೇಳೆ ನಿಮಗೇನಾದರೂ ಕೆಲಸದಲ್ಲಿ ತೊಂದರೆಗಳು, ಅಡಚಣೆಗಳು ಬರುತ್ತಿದೆ ಎಂದು ಅನಿಸಿದರೆ ಸಾಲದಂತಹ ಸಮಸ್ಯೆಗಳಲ್ಲಿ ಸಿಲುಕಿದರೆ ಈ ಉಪಾಯಗಳನ್ನು ಮಾಡಿ ಕಲಿಯುಗದಲ್ಲಿ ಇರುವ ಆಂಜನೇಯ ಸ್ವಾಮಿ ಯಾವ ರೀತಿ ಇದ್ದಾರೆ ಎಂದರೆ ಇವರು ತಕ್ಷಣವೇ ನಿಮಗೆ ಫಲಿತಾಂಶವನ್ನು ಕೊಡುತ್ತಾರೆ ಒಂದು ವೇಳೆ ನಿಮಗೇನಾದರೂ ಸಮಸ್ಯೆಗಳಿದ್ದರೆ ಆಂಜನೇಯ ಸ್ವಾಮಿಗೆ ಒಂದು ತೆಂಗಿನಕಾಯಿಯನ್ನು ಅರ್ಪಿಸಿ

ಮರು ದಿನವೇ ನೀವು ಫಲಿತಾಂಶವನ್ನು ಕಾಣುವಿರಿ ಇವರನ್ನು ನಾವು ಸುಲಭವಾಗಿ ನಮ್ಮ ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ ಇಲ್ಲಿ ಮಂಗಳವಾರದ ದಿನ ನಾವು ಯಾವ ಕೆಲಸಗಳನ್ನು ಮಾಡಬಾರದು ಮತ್ತು ಯಾವ ಕೆಲಸಗಳನ್ನು ಮಾಡಿದರೆ ಆಂಜನೇಯ ಸ್ವಾಮಿ ನಮಗೆ ಒಲಿಯುತ್ತಾರೆ ಎಂದು ತಿಳಿದುಕೊಳ್ಳೋಣ ಸಾಲದ ಸಮಸ್ಯೆಯಿಂದ ಹೊರಬರಲು ಇರುವಂತಹ ರಾಮಬಣದಂತಹ ಉಪಾಯವನ್ನು ತಿಳಿಯೋಣ ಯಾವಾಗ ಮಂಗಳ ದೇವರು ಸಿಟ್ಟಾಗುತ್ತಾರೆ ಮಂಗಲ ದೋಷ ಅಂಟಿಕೊಳ್ಳುತ್ತದೆ

ಆಗ ವ್ಯಕ್ತಿ ಸಾಲದ ಸಮಸ್ಯೆಗಳಲ್ಲಿ ಸಿಲುಕಿ ಹಾಕಿಕೊಳ್ಳುತ್ತಾನೆ ಭೂಮಿಪುತ್ರ ಎಂದು ಕರೆಯಲ್ಪಡುವ ಮಂಗಳ ದೇವನ ಕಾರಣದಿಂದಲೇ ನಮ್ಮ ಜೀವನದಲ್ಲಿ ಸಾಲದ ಸಮಸ್ಯೆಗಳು ಹುಟ್ಟಿಕೊಂಡಿರುತ್ತದೆ ಇಲ್ಲಿ ಭೂಮಿಪುತ್ರ ಯಾರಾಗಿದ್ದಾರೆ ಎಂದರೆ ಅವರು ಆಂಜನೇಯ ಸ್ವಾಮಿಯಾಗಿದ್ದಾರೆ ಮೊದಲನೆಯದಾಗಿ ಮಂಗಳವಾರದಂದು ಏನು ಮಾಡಬಾರದು ಎಂದು ತಿಳಿಯೋಣ ಮಂಗಳವಾರದಂದು ಸಾಮಾನ್ಯವಾಗಿ ಶಾರೀರಿಕ ಸಂಬಂಧವನ್ನು ಮಾಡಬಾರದು

ಒಂದು ವೇಳೆ ಹೊಸದಾಗಿ ವಿವಾಹ ಆದ ಯುವಕ ಯುವತಿಯರು ಇದ್ದರೆ ಅವರು ದೈಹಿಕ ಸಂಬಂಧವನ್ನು ಮಂಗಳವಾರದಂದು ಮಾಡಬಾರದು ಇದರಿಂದ ಮಂಗಳ ದೋಷ ಉಂಟಾಗುತ್ತದೆ ಇದರ ಅರ್ಥ ಮಂಗಳನು ಪೂರ್ತಿಯಾಗಿ ದುರ್ಬಲನಾಗುತ್ತಾನೆ ಮಂಗಳವಾರದ ದಿನ ಉಪ್ಪು ಮತ್ತು ತುಪ್ಪವನ್ನು ತಿನ್ನಬಾರದು ಯಾಕೆಂದರೆ ಇದರ ಪ್ರಭಾವ ಆರೋಗ್ಯದ ಮೇಲೆ ಇರುತ್ತದೆ ಎಲ್ಲಾ ಕೆಲಸ ಕಾರ್ಯಗಳಲ್ಲಿ ಅಡಚಣೆಗಳು ಉಂಟಾಗುತ್ತದೆ

ಈ ದಿನ ಅತಿಯಾಗಿ ಉಪ್ಪನ್ನು ಸೇವನೆ ಮಾಡಿದರೆ ಸಾಲದ ಸಮಸ್ಯೆಗಳು ಹೆಚ್ಚಾಗುತ್ತದೆ ಮತ್ತು ಈ ದಿನ ಮಾಂಸಹಾರ,ಮಧ್ಯಪಾನ ಸೇವನೆ ಮಾಡಬಾರದು ಒಂದು ವೇಳೆ ತಿನ್ನುವ ಅಭ್ಯಾಸ ಇದ್ದರೆ ಈಗಲೇ ನಿಲ್ಲಿಸಿ ಮತ್ತು ಈ ದಿನ ನೀವು ಬೇರೆಯವರ ಬಳಿ ಹಣವನ್ನು ಸಾಲವಾಗಿ ಪಡೆಯಬಾರದು ಒಂದು ವೇಳೆ ಈ ದಿನ ನೀವು ಸಾಲವನ್ನು ಪಡೆದರೆ ಅವುಗಳನ್ನು ಮರಳಿ ತೀರಿಸಲು ನಿಮಗೆ ಕಷ್ಟವಾಗುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.