ಮಂಗಳವಾರ ಬೇವಿನ ಎಲೆಗಳಿಂದ ಹೀಗೆ ಮಾಡಿ ನೋಡಿ ನಿಮ್ಮ ಮನೆಯಲ್ಲಿ ಆಗುವ ಚಮತ್ಕಾರ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಮಂಗಳವಾರವು ಕುಜನಿಗೆ ಸಂಬಂಧಿಸಿದ ವರವಾಗಿದೆ ಕುಜಾ ಭೂಮಿಕಾರಕ ಕುಜ ಗ್ರಹದ ಅನುಗ್ರಹವು ಭೂಮಿಯ ಮೇಲೆ ತುಂಬಾ ಮುಖ್ಯವಾಗಿ ಇದ್ದೇ ಇರುತ್ತದೆ ಈ ಕಾರಣದಿಂದ ಮನುಷ್ಯರ ಮೇಲೆ ಇದ್ದು ಇಚ್ಛೇದ ಅವಶ್ಯಕತೆ ಆಗಿರುತ್ತದೆ ಇದರ ಸ್ವಭಾವವು ತುಂಬಾ ಕಠಿಣವಾಗಿ ಮತ್ತು ಉಗ್ರ ಸ್ವಭಾವವಾಗಿದೆ ಮಂಗಳವಾರದಂದು ಯಾವುದೇ ಕಾರಣಕ್ಕೂ ಯಾವ ಪರಿಸ್ಥಿತಿಯಲ್ಲೂ ಸಾಲವನ್ನು ತೆಗೆದುಕೊಳ್ಳಬಾರದು ಹೀಗೆ ಮಾಡಿದರೆ ನಮ್ಮ ಮುಂದಿನ ಸಾಲವನ್ನು ಹಿರಿಯರು ಕಟ್ಟುತ್ತಾರೆ ಎಂದು ಹೇಳಲಾಗುತ್ತದೆ ಮಂಗಳ ಮತ್ತು ಕುಜ ಗ್ರಹಕ್ಕೆ ಅಧಿಪತಿಯು ಸುಬ್ರಹ್ಮಣ್ಯ ಸ್ವಾಮಿ ಈ ದೇವರ ಆರಾಧನೆ ಮಾಡುವುದರಿಂದ
ನೀವು ಹೆಚ್ಚಿನ ಒಳ್ಳೆಯ ಫಲಗಳನ್ನು ಪಡೆದುಕೊಳ್ಳಬಹುದು ಈ ಒಂದು ಚಿಕ್ಕ ಉಪಾಯವನ್ನು ಮನೆಯಲ್ಲಿ ಮಾಡಿದರೆ ನಕಾರಾತ್ಮಕ ಶಕ್ತಿ ಹೋಗಿ ಸಕಾರಾತ್ಮಕ ಶಕ್ತಿಯು ಮನೆಯಲ್ಲಿ ತುಂಬಿಕೊಳ್ಳುತ್ತದೆ ಮಂಗಳವಾರದ ದಿನ ಸೂರ್ಯೋದಯಕ್ಕೂ ಮುನ್ನ ಎದ್ದು ತಲೆ ಸ್ನಾನವನ್ನು ಮಾಡಬೇಕು ಬೇವಿನ ಮರಕ್ಕೆ ತಾಮ್ರದ ಚೊಂಬಿನಿಂದ ನೀರನ್ನು ಹಾಕಿ ನಾವು ಅದಕ್ಕೆ ನಮಸ್ಕಾರ ಮಾಡಬೇಕು ನಂತರ ಆ ಗಿಡದ ಎಲೆಗಳನ್ನು ಮನೆಗೆ ತರಬೇಕು ನಂತರ
ಅದನ್ನು ಮನೆಯ ಬಾಗಿಲಿಗೆ ತೋರಣದ ರೀತಿಯಲ್ಲಿ ಕಟ್ಟಬೇಕು ಈ ರೀತಿ ಮಾಡುವುದರಿಂದ ಮನೆಗೆ ಯಾವುದೇ ರೀತಿಯ ಕೆಟ್ಟ ಹಾನಿ ಬಿಡುವುದಿಲ್ಲ ಕೆಟ್ಟ ಕಣ್ಣು ಬೀಳುವುದಿಲ್ಲ ಈ ಪೂಜೆಯನ್ನು ನೀವು 9 ವಾರಗಳ ಕಾಲ ಮಾಡಬೇಕು ಹೀಗೆ ಮಾಡುವುದರಿಂದ ಮನೆಯಲ್ಲಿ ಇರುವ ನೆಗೆಟಿವ್ ಎನರ್ಜಿಯು ದೂರವಾಗುತ್ತದೆ