ಮನೆಯಿಂದ ಹೊರಟಾಗ ಈ ಸಂಕೇತಗಳು ಸಿಕ್ಕರೆ ಶುಭವಂತೆ

0 32

ಮನೆಯಿಂದ ಹೊರಟಾಗ ಈ ಸಂಕೇತಗಳು ಸಿಕ್ಕರೆ ಶುಭವಂತೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ವಾಸ್ತು ಶಾಸ್ತ್ರದಲ್ಲಿ ಎಲ್ಲ ವಿಷಯಗಳಿಗೂ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ ಪ್ರತಿದಿನ ನಮ್ಮ ಕಣ್ಣಿಗೆ ಬೀಳುವ ವಸ್ತುಗಳು ಭವಿಷ್ಯದಲ್ಲಿ ಸಂಭವಿಸಬಹುದಾದ ಘಟನೆಗಳ ಸುಳಿವನ್ನು ನೀಡುತ್ತವೆ ಇದರಲ್ಲಿ ಕೆಲವು ಶುಭವಾಗಿದ್ದರೆ ಇನ್ನೂ ಕೆಲವನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ ಹಾಗಿದ್ದರೆ ಯಾವ ವಸ್ತುಗಳು ಕಣ್ಣಿಗೆ ಬಿದ್ದರೆ ಶುಭ ಅಥವಾ ಅಶುಭ ಎನ್ನುವುದನ್ನು ಇಂದಿನ ದಿನ ತಿಳಿಯೋಣ ಬನ್ನಿ

ಸ್ನೇಹಿತರೆ ನೀವು ಮನೆಯಿಂದ ಹೊರಬಂದ ಕೂಡಲೇ ನೀರಿನಿಂದ ತುಂಬಿದ ಪಾತ್ರೆ ಕಂಡರೆ ಅದು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ ನೀವು ಮನೆಯಿಂದ ಹೊರ ಬಂದ ಕೂಡಲೇ ಹಾಲನ್ನು ನೋಡಿದರೆ ಅದನ್ನು ಕೂಡ ಬಹಳ ಶುಭ ಎಂದು ಪರಿಗಣಿಸಲಾಗುತ್ತದೆ ಅಲ್ಲದೆ ಶುಭ ಕಾರ್ಯಕ್ಕೆ ಹೊರಟಾಗ ಹಸು ತನ್ನ ಕರುವಿಗೆ ಹಾಲು ಕುಡಿಸುತ್ತಿರುವುದು ಕಂಡುಬಂದರೆ ಅದು ಬಹಳ ಶುಭವಂತೆ ಯಾವ ಕೆಲಸಕ್ಕಾಗಿ ಹೊರಟಿದ್ದೇವೆಯೋ ಆ ಕೆಲಸ ಸಂಪೂರ್ಣ ಯಶಸ್ಸನ್ನು ಕಾಣುತ್ತದೆಯಂತೆ ಇನ್ನು ಮನೆಯಿಂದ ಹೊರಡುವಾಗ ಸೀನುವುದು ಅಶುಭ ಎಂದು ಹೇಳಲಾಗಿದೆ

ಆದರೆ ಎರಡು ಬಾರಿ ಸೀನಿದರೆ ಅಂದರೆ ಒಟ್ಟಿಗೆ ಎರಡು ಬಾರಿ ಸೀನಿದರೆ ಅದು ಶುಭವಂತೆ ನೀವು ಮನೆಯಿಂದ ಹೊರ ಬಂದ ಕೂಡಲೇ ದೇವಾಲಯದ ಗಂಟೆಗಳ ಸದ್ದು ಕಿವಿಗೆ ಬಿದ್ದರೆ ನೀವು ಹೊರಟಿರುವ ಕಾರ್ಯಪೂರ್ಣವಾಗುತ್ತದೆ ಅಂತಾನೆ ಅರ್ಥ, ಅಂದರೆ ಹೊರಟ ಕೆಲಸದಲ್ಲಿ ಖಂಡಿತ ಯಶಸ್ಸು ಸಿಗಲಿದೆ ಎಂದು ಅರ್ಥ ಇನ್ನು ಮನೆಯಿಂದ ಹೊರಡುವಾಗ ಹೂಗಳು ಅಥವಾ ಹೂವಿನ ಹಾರಗಳನ್ನು ನೋಡುವುದು ಕೂಡ ಒಳ್ಳೆಯದು ಹೂವು ಕಣ್ಣಿಗೆ ಬಿದ್ದರೆ ನಿಮ್ಮ ಜೀವನದಲ್ಲಿ ಕೆಲವು ಉತ್ತಮ ಅವಕಾಶಗಳು ಸಿಗಲಿವೆ ಎಂದರ್ಥ ಇನ್ನು ನೀವು ಮನೆಯಿಂದ ಹೊರಬಂದ ಕೂಡಲೇ ಪಾರಿವಾಳವು ನಿಮ್ಮ ಮೇಲೆ ಗಲೀಜು ಮಾಡಿದರು ಕೂಡ ಅದು ತುಂಬಾನೇ ಶುಭವಂತೆ ಇದು ಸಂಪತ್ತು ಒಂದು ಸಂಕೇತ ಅಂತಾನೆ ಹೇಳಲಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.